ಹಿಂದೂ ಗ್ರಾಹಕರಿಗೆ ಕರೆ – ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನ! – ಹಿಂದೂ ಜನಜಾಗೃತಿ ಸಮಿತಿ
ಹಲಾಲ್‌ಗೂ ಹಿಂದೂಗಳಿಗೂ ಸಂಬಂಧವಿಲ್ಲ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ. ಕೇವಲ ಮಾಂಸಕ್ಕೆ ಸೀಮಿತವಾಗಿದ್ದ ಇದು ಇಂದು ಎಲ್ಲ ಉತ್ಪನ್ನಗಳಿಗೂ ವ್ಯಾಪಿಸಿದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದಲೂ ಇದು ಅಪಾಯಕಾರಿಯಾಗಿದೆ.