ಸಾಧಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಸಹಭಾಗಿಗಳಾಗಲು ಸುವರ್ಣಾವಕಾಶ !

ಗೋವಾದ ರಾಮನಾಥಿಯಲ್ಲಿ ಸನಾತನ ಸಂಸ್ಥೆಯ ಮುಖ್ಯ ಆಶ್ರಮವಿದೆ. ಈ ಆಶ್ರಮದಲ್ಲಿದ್ದು ಅನೇಕ ಸಾಧಕರು ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದಾರೆ. ಆಶ್ರಮದಲ್ಲಿ ಇವರೆಲ್ಲರಿಗೂ ವಿವಿಧ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಈಗ ಅನಾರೋಗ್ಯ ಪೀಡಿತ-ಸಾಧಕರಿಗೆ ‘ಸೊನೊಗ್ರಾಫಿ’ ಪರೀಕ್ಷೆಯ ಸೌಲಭ್ಯವನ್ನು ಒದಗಿಸುವುದು ಕಾಲದ ಅವಶ್ಯಕತೆಯಾಗಿದೆ.
ಸದ್ಯ ಆಶ್ರಮದಲ್ಲಿರುವ ಅನಾರೋಗ್ಯ ಪೀಡಿತ-ಸಾಧಕರಿಗೆ ‘ಸೊನೊಗ್ರಾಫಿ’ ಪರೀಕ್ಷೆ ಮಾಡಿಸಲು ಬಹಳಷ್ಟು ಸಲ ೪ ಕಿ.ಮೀ. ದೂರದಲ್ಲಿರುವ ಫೋಂಡಾ ನಗರಕ್ಕೆ ಅಥವಾ ೨೦ ಕಿ.ಮೀ. ದೂರದಲ್ಲಿರುವ ಮಡಗಾಂವ ನಗರಕ್ಕೆ ಖಾಸಗಿ ಸ್ಥಳಗಳಿಗೆ ಕಳುಹಿಸಬೇಕಾಗುತ್ತದೆ. ಇದರ ವಿಚಾರವನ್ನು ಮಾಡಿ, ಈಗ ರಾಮನಾಥಿ ಆಶ್ರಮದಲ್ಲಿ ‘ಸೊನೊಗ್ರಾಫಿ’ ಪರೀಕ್ಷಾ ಯಂತ್ರ ಉಪಲಬ್ಧವಿರುವುದು ಆವಶ್ಯಕವಾಗಿದೆ. ಇದಕ್ಕಾಗಿ ‘ಕೊನಿಕಾ ಮಿನೊಲ್ಟಾ ಹೆಲ್ತ್‌ಕೇಅರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ (Konica Minolta Healthcare India Pvt. Ltd.) ಈ ಕಂಪನಿಯ ‘ಏಅರೊಸ್ಕ್ಯಾನ್ ಬಿ ೧ ಪ್ರೊ ‘ (Aero Scan B1 PRO) ಈ ಸೊನೊಗ್ರಾಫಿ ಯಂತ್ರವನ್ನು ಖರೀದಿಸಲಿಕ್ಕಿದೆ. ಈ ಯಂತ್ರದ ಮೌಲ್ಯ ಸುಮಾರು ೩ ಲಕ್ಷ ರೂಪಾಯಿಗಳಷ್ಟು ಇದೆ.
‘ಸೊನೊಗ್ರಾಫಿ’ ಯಂತ್ರದ ಖರೀದಿಗಾಗಿ ಯಾವ ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಧನರೂಪದಲ್ಲಿ ಸಹಾಯ ಮಾಡಲು ಇಚ್ಛಿಸುವರೋ, ಅವರು ದಯವಿಟ್ಟು ಕೆಳಗೆ ನೀಡಿರುವ ಕ್ರಮಾಂಕವನ್ನು ಸಂಪರ್ಕಿಸಬೇಕು.
ಹೆಸರು ಮತ್ತು ಸಂಪರ್ಕ ಕ್ರಮಾಂಕ
ಸೌ. ಭಾಗ್ಯಶ್ರೀ ಸಾವಂತ – 7058885610
ವಿ-ಅಂಚೆ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ – 403401
ಇದಕ್ಕಾಗಿ ಚೆಕ್ ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ’ ಈ ಹೆಸರಿನಲ್ಲಿ ತೆಗೆಯಬೇಕು.
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ಥರು, ಸನಾತನ ಸಂಸ್ಥೆ. (೧.೯.೨೦೨೧)
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !