‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ’ ಈ ಪರಿಷತ್ತಿನ ವಿರುದ್ಧ ಕ್ರಮ ಕೈಗೊಳ್ಳಿ !
ಧನಬಾದ (ಜಾರ್ಖಂಡ)ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮನವಿ
ಧನಬಾದ (ಜಾರ್ಖಂಡ)ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮನವಿ
ಈ ಪೋಸ್ಟ್ ಗಳು ಕನ್ನಡ ಸಾಪ್ತಾಹಿಕದ ಲಿಂಕ್‍ನಲ್ಲಿ ಒಂದು ವಾರದ ವರೆಗೆ ಮತ್ತು ಹಿಂದಿ ಮತ್ತು ಆಂಗ್ಲ ಪಾಕ್ಷಿಕದ ಲಿಂಕ್‍ನಲ್ಲಿ ಪೂರ್ಣ ಹದಿನೈದು ದಿನಗಳ ವರೆಗೆ, ಹಾಗೂ ಮರಾಠಿ ಲಿಂಕ್‍ನಲ್ಲಿ ಆಯಾ ದಿನದ ಪೋಸ್ಟ್ ಗಳು ಕಾಣಿಸಿಕೊಳ್ಳುತ್ತವೆ.
ಚೈತನ್ಯದ ಸ್ರೋತವಾಗಿರುವ ಈ ಪಂಚಾಂಗವು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವುಗಳ ಅದ್ಭುತವಾದ ಸಂಗಮವೇ ಆಗಿದೆ.
ಮರಾಠಿ, ಹಿಂದಿ ಅಥವಾ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆ, ಅದೇ ರೀತಿ ಕನ್ನಡದಿಂದ ಇತರ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಿಗೆ ಅನುವಾದ ಮಾಡುವ ಸೇವೆ ಲಭ್ಯವಿದೆ.
ಕೃಷಿ ಕೆಲಸವನ್ನು ಮಾಡಲು ಇಚ್ಛಿಸುವ, ಶಾರೀರಿಕ ಸೇವೆಯನ್ನು ಮಾಡಬಹುದಾದ, ಕೃಷಿಯನ್ನು ಮಾಡುವ ಅನುಭವವಿರುವ ಮತ್ತು ಅನುಭವವಿರದಿದ್ದರೂ ಈ ರೀತಿಯ ಸೇವೆಯನ್ನು ಕಲಿಯಲು ಇಚ್ಛಿಸುವ ಸಾಧಕರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು.
ತಮ್ಮ ವಾರಸುದಾರರು ಇದ್ದರೆ ಅಥವಾ ಇಲ್ಲದಿದ್ದರೆ ‘ಯಾವುದೇ ಕಾರಣದಿಂದ ಎಲ್ಲ ಸಂಬಂಧವನ್ನು ಮುರಿದಿರುವಂತಹ ಸಂಬಂಧಿಕರೂ ಮರಣದ ನಂತರ ಸಂಪತ್ತನ್ನು ಕಬಳಿಸುವ ಅಪಾಯವನ್ನು ಇಚ್ಛಾಪತ್ರವನ್ನು ಮಾಡಿ ಇಡುವುದರಿಂದ ತಪ್ಪಿಸಬಹುದು.
ಅನೇಕ ಹಿತಚಿಂತಕರು ಸನಾತನದ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ಆಯಾ ಸಮಯದಲ್ಲಿ ಧನ ಅಥವಾ ವಸ್ತು ಸ್ವರೂಪದಲ್ಲಿ ಅರ್ಪಣೆ ನೀಡುತ್ತಿರುತ್ತಾರೆ. ಈ ಅರ್ಪಣೆಯನ್ನು ಯೋಗ್ಯ ಸ್ಥಳಕ್ಕೆ ತಲುಪಿಸುವುದು ಪ್ರತಿಯೊಬ್ಬ ಸಾಧಕನ ಕರ್ತವ್ಯವಾಗಿರುತ್ತದೆ. ಒಂದೆಡೆ ಮಾತ್ರ ಈ ಅರ್ಪಣೆಯ ಅಪವ್ಯಯವಾಗಿರುವುದು ಗಮನಕ್ಕೆ ಬಂದಿದೆ.
ಓರ್ವ ಹಿತಚಿಂತಕರಿಗೆ ‘ನೀವು ಬಾಡಿಗೆ ಮನೆಯಲ್ಲಿ ಎಷ್ಟು ಸಮಯ ಇರುತ್ತೀರಿ. ನೀವೇ ಮನೆ ಮಾಡಬಹುದಲ್ಲ ಎಂದು ಹೇಳುವುದು, ಓರ್ವ ಸಾಧಕರ ಮನೆಯಲ್ಲಿ ಅವರ ಅಡಚಣೆಗೆ ಉಪಾಯವೆಂದು ಮನೆಯಲ್ಲಿ ತೆಂಗಿನಕಾಯಿಯ ದೃಷ್ಟಿ ನಿವಾಳಿಸಿ ಅದನ್ನು ಮನೆಯೊಳಗೆ ಒಡೆಯುವುದು ಇಂತಹವುಗಳನ್ನು ಮಾಡುತ್ತಿದ್ದಾರೆ.
ಸನಾತನ ಸಂಸ್ಥೆಯ ಆಧ್ಯಾತ್ಮಿಕ ಕಾರ್ಯಕ್ಕಾಗಿ ಅಥವಾ ಆಶ್ರಮಕ್ಕಾಗಿ ಅರ್ಪಣೆ ನೀಡಲಿಕ್ಕಿದ್ದರೆ ‘ಸಂಸ್ಥೆಯ ಅಧಿಕೃತ ಟ್ರಸ್ಟ್‌ಗಾಗಿ ನೀಡುತ್ತಿದ್ದೇವೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ತಾವು ಪಾವತಿಪುಸ್ತಕದಲ್ಲಿರುವ ಹೆಸರನ್ನು ನೋಡಿ ಅಥವಾ ಸ್ಥಳೀಯ ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಇದನ್ನು ಖಚಿತಪಡಿಸಿಕೊಳ್ಳಬಹುದು.
ಹಿಂದೂಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣ ಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ.