ಚಳಿಗಾಲದ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆ ಮಂಡಿಸಲಿರುವ ಕರ್ನಾಟಕ ಸರಕಾರ !
ಡಿಸೆಂಬರ್ ೨೦ ರಿಂದ ಪ್ರಾರಂಭವಾಗುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಾಗುವುದು, ಎಂದು ರಾಜ್ಯದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಡಿಸೆಂಬರ್ ೨೦ ರಿಂದ ಪ್ರಾರಂಭವಾಗುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಾಗುವುದು, ಎಂದು ರಾಜ್ಯದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ತು ೨೧ ಡಿಸೆಂಬರ್‌ನಿಂದ ದೇಶವ್ಯಾಪಿ ‘ಜನಜಾಗರಣ ಆಂದೋಲನ ಪ್ರಾರಂಭಿಸಲಿದೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆಮನೆಗೆ ಹೋಗಿ ಹಿಂದೂಗಳನ್ನು ಎಚ್ಚರಿಸಲಿದ್ದಾರೆ.
ಲವ್ ಜಿಹಾದ್‍ಗೆ ಮತ್ತೊಂದು ಬಲಿ, ಎಂದೇ ಈ ಘಟನೆಯನ್ನು ಹೇಳಬಹುದು ! ಇಂತಹ ಘಟನೆಗಳನ್ನು ಯಾವಾಗ ತಡೆಯಲಾಗುವುದು ?
ಒಂದು ವೇಳೆ ಕುಟುಂಬದವರೇ ಬಾಲಕಿಯನ್ನು ಹುಡುಕುವುದಿದ್ದರೆ ಮತ್ತು ಅಲ್ಲಿಯವರೆಗೆ ತಲುಪಲು ಕುಟುಂಬದವರೇ ಪ್ರಯತ್ನಿಸಬೇಕಿದ್ದರೆ, ಪೊಲೀಸರ ಕೆಲಸವೇನು ? ಇಂತಹ ಮೈಗಳ್ಳ ಪೊಲೀಸರಿಂದಾಗಿಯೇ ಪೊಲೀಸ್ ದಳದ ತೇಜೋವಧೆಯಾಗುತ್ತಿದೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ?
ಮುಸಲ್ಮಾನ ಹುಡುಗಿಯನ್ನು ವಿವಾಹವಾಗಲು ಅವಳ ಧರ್ಮವನ್ನು ಸ್ವೀಕರಿಸಿದ ಹಿಂದೂ ಹುಡುಗನಿಗೆ ನ್ಯಾಯಾಲಯ ಹೊಸ ಕಾನೂನಿನಂತೆ ಜಾಮೀನು ನಿರಾಕರಿಸಿತ್ತು.
ಸದ್ಯ ಭಯೋತ್ಪಾದನಾ ಗುಂಪುಗಳಿಗೆ ಯಾವುದೇ ಪಂಥವು ತ್ಯಾಜ್ಯವಿಲ್ಲ. ಅವರು ತಮ್ಮ ಪರಿಚಯವನ್ನು ಅಡಗಿಸಿಡಲು ಧರ್ಮವನ್ನು ವಸ್ತುವಿನಂತೆ ಬಳಸುತ್ತಾರೆ. ಆದುದರಿಂದ ಧರ್ಮವನ್ನು ಬದಲಾಯಿಸುವುದು ಅವರಿಗೆ ದೊಡ್ಡ ವಿಷಯವಲ್ಲ.
ಜಾತ್ಯತೀತ ಇದು ಭಾರತದ ಮೂಲವಾಗಿದೆ; ಆದರೆ ಢೋಂಗಿ ಜಾತ್ಯತೀತವು ಭಾರತವನ್ನು ನಾಶ ಮಾಡಬಹುದು. ಜಾತ್ಯತೀತದಿಂದ ಯಾರಿಗೆ ನಿಜವಾದ ಲಾಭವಾಗುತ್ತದೆ, ಎಂಬ ಬಗ್ಗೆ ಈಗ ಪ್ರಶ್ನೆಗಳು ಹುಟ್ಟುತ್ತಿವೆ
ಓರ್ವ ನೇಪಾಳಿ ಮೌಲಾನಾ ಭಾರತದಲ್ಲಿ ಅಕ್ರಮವಾಗಿ ನೆಲೆಸಿ ಇಷ್ಟು ವರ್ಷಗಳ ವರೆಗೆ ಹಿಂದೂವಿರೋಧಿ ಕೃತ್ಯ ಮಾಡುವಾಗ ಭಾರತದಲ್ಲಿನ ವ್ಯವಸ್ಥೆಯು ನಿದ್ರೆ ಮಾಡುತ್ತಿತ್ತೇ?
ಭಾರತದಲ್ಲಿ ‘ಗಜವಾ-ಎ-ಹಿಂದ್’ ಮಾಡಲು ಹಿಂದೂಗಳನ್ನು ಮತಾಂತರಿಸುವ ಜಾಗತಿಕ ಸಂಚು ! – ಶ್ರೀ. ಸುರೇಶ ಚವ್ಹಾಣಕೆ, ಪ್ರಧಾನ ಸಂಪಾದಕರು, ಸುದರ್ಶನ ನ್ಯೂಸ್
ಕೇರಳದ ಚರ್ಚನಿಂದ ಲವ್ ಜಿಹಾದ್ ನ ವಿಷಯದಲ್ಲಿ ಜಾಗೃತಿ ಮೂಡಿಸಲು ಪ್ರಕಾಶಿಸಲಾದ ಪುಸ್ತಕದಲ್ಲಿನ ಮಾಹಿತಿ