ಹಿಂದೂ ನಾಯಕಿಯ ಪರಿವಾರದವರು ಮುಸಲ್ಮಾನ ನಾಯಕನನ್ನು ಹತ್ಯೆ ಮಾಡುವಂತೆ ತೋರಿಸಲಾಗಿದೆ.
|
ಮುಂಬಯಿ – ಹಿಂದಿ ಚಲನಚಿತ್ರ `ಅತರಂಗಿ ರೆ’ ಇದರಲ್ಲಿ ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡಲಾಗಿರುವುದು ಕಂಡುಬರುತ್ತಿದೆ. ಇದರಲ್ಲಿ ನಾಯಕ ಅಕ್ಷಯ ಕುಮಾರ್ ಇವರು ಸಜ್ಜಾದ್ ಎಂಬ ಮುಸಲ್ಮಾನ ಯುವಕನ, ಹಾಗೂ ನಾಯಕಿ ಸಾರಾ ಅಲಿಖಾನ್ ಇವರು ರಿಂಕು ಎಂಬ ಹಿಂದೂ ಯುವತಿಯ ಪಾತ್ರದಲ್ಲಿದ್ದಾರೆ. ಇವರಿಬ್ಬರಲ್ಲಿ ನ ಪ್ರೇಮ ಇರುವುದು ತೋರಿಸಲಾಗಿದೆ ಹಾಗೂ ಈ ಪ್ರೇಮಕ್ಕೆ ವಿರೋಧಿಸುವ ರಿಂಕು ಕುಟುಂಬ ಸಜ್ಜಾದ ನನ್ನು ಜೀವಂತ ಸುಟ್ಟು ಹಾಕುತ್ತಾರೆ, ಇದು ಚಲನಚಿತ್ರದ ಕಥೆಯಾಗಿದೆ.
Bollywood’s #Hinduphobia yet again!#Boycott_Atrangi_Re as it showcases
👉”Dharmic” Hindus are violent & “peacefuls” are victims
👉Existence of so-called #Islamophobia in India
We condemn @aanandlrai @DisneyPlusHS for this!
Please take cognizance @MIB_India pic.twitter.com/7T5Nhhy245
— Sanatan Prabhat (@SanatanPrabhat) December 28, 2021
Hinduphobic Bollywood is seen repeating it's filthy formula once again #Boycott_Atrangi_Re on @DisneyPlusHS for it
📌 Denigrates Hindu Dieties & sacred texts
📌 Promotes #lovejihaad
📌 Wrongly depicts Hindus as violent
Hindus request @MIB_India to ban this movie pic.twitter.com/Elca1IEqRi
— Sanatan Prabhat (Kannada) (@Sanatan_Prabhat) December 28, 2021
ಈ ಚಲನಚಿತ್ರದಲ್ಲಿ ಹಿಂದೂಗಳು ಹಿಂಸಾಚಾರಿ ಹಾಗೂ ಮುಸಲ್ಮಾನರು ಪೀಡಿತರು ಎಂದು ತೋರಿಸಲಾಗಿದೆ. ಶ್ರೀರಾಮನ ವಂಶಜರು ಹೇಗೆ ಹಿಂಸಾಚಾರಿಗಳು ಇದ್ದಾರೆ ಇದು ಇದರಲ್ಲಿ ತೋರಿಸಲಾಗಿದೆ. ಪೂಜೆ, ಹವನ ಮುಂತಾದವು ಮಾಡುವ ಹಿಂದೂಗಳು ಹತ್ಯೆ ಮಾಡುತ್ತಾರೆ, ಎಂದು ಬಿಂಬಿಸಲಾಗಿದೆ. ಈ ಚಲನಚಿತ್ರ ನಿರ್ದೇಶಕ ಆನಂದ ಎಲ್ . ರಾಯ್ ಇದ್ದಾರೆ.
ಚಲನಚಿತ್ರ ಹಿಂದೂ ವಿರೋಧಿ ಅಂಶಳು೧. ಚಿತ್ರಪಟದಲ್ಲಿ ನಾಯಕಿ ರಿಂಕೂ ಹೀಗೆ ಸೂರ್ಯವಂಶಿ ಠಾಕುರ್ ಮನೆತನದವಳು ಎಂದು ತೋರಿಸಲಾಗಿದೆ. ಈ ಕುಟುಂಬ ಭಗವಾನ ಶ್ರೀರಾಮನ ವಂಶಜ ಎಂದು ಹೇಳಲಾಗಿದೆ. ಆದರೆ ಈ ಕುಟುಂಬದಲ್ಲಿನ ಮಹಿಳೆಯರು ಮತ್ತು ಪುರುಷರು ಅಮಾನವೀಯರು ಎಂದು ತೋರಿಸಲಾಗಿದೆ. ೨. ರಿಂಕುವಿನ ಪೋಷಕರು ಆಕೆಯ ವಿವಾಹವನ್ನು ತಮಿಳು ಯುವಕನ ಜೊತೆಗೆ ಬಲವಂತವಾಗಿ ಮಾಡಿಸಲು ಪ್ರಯತ್ನಿಸುತ್ತಾರೆ. ಆ ಯುವಕನ ಹೆಸರು ವಿಶು ಎಂದಿದ್ದು ಇದು ದೇವರ ಹೆಸರಾಗಿದೆ ಎಂದು ರಿಂಕು ಆತನಿಗೆ ‘ಪೃಥ್ವಿಯಲ್ಲಿ ನ ಹೆಸರು ಏನು’ ಎಂದು ಕೇಳುತ್ತಾಳೆ. (Bollywood ನ ಎರಡುಮುಖ, Recent Bollywood Movie Atarangi Re Again promoting LOVE JIHAD Insulting Hindu God. Presenting Hindu as Gunda.) ೩. ರಿಂಕು ಒಬ್ಬ ಯುವಕನ ಜೊತೆಗೆ ವಿವಾಹ ಮಾಡಿಕೊಳ್ಳಲು ಇಚ್ಛಿಸುತ್ತಾಳೆ, ಆತನ ಹೆಸರು ಸಜ್ಜಾದ್ ಎಂದು. ರಿಂಕು ಸಜ್ಜಾದ್ ಈತನನ್ನು ಪ್ರತ್ಯಕ್ಷ ಅಲ್ಲ, ಕಾಲ್ಪನಿಕವಾಗಿ ಪ್ರೀತಿಸುತ್ತಿರುತ್ತಾಳೆ. ಒಂದು ಪ್ರಸಂಗದಲ್ಲಿ ಸಜ್ಜದ್ ರಿಂಕುಗೆ ಹೇಳುತ್ತಾನೆ ತಾನು ಸ್ವತಃ ರಾಮನಿದ್ದು ಹಾಗೂ ವಿಶು ರಾವಣನಾಗಿದ್ದಾನೆ. ೪. ಮೂಲತಃ ಸಜ್ಜಾದ್ ಇವನು ರಿಂಕುವಿನ ತಂದೆ ಆಗಿರುತ್ತಾನೆ. ರಿಂಕುವಿನ ತಾಯಿ ಸಜ್ಜಾದ ನನ್ನು ಪ್ರೀತಿಸುತ್ತಾಳೆ. ಆಕೆ ಸಜ್ಜಾದ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾಳೆ. ಆಕೆಗೆ ರಿಂಕು ಎಂಬ ಮಗಳು ಹುಟ್ಟುತ್ತಾಳೆ. ಈ ವಿವಾಹದಿಂದ ಪ್ರಸನ್ನರಾಗಿರುವ ರಿಂಕು ವಿನ ತಾಯಿ ಯ ಕುಟುಂಬದವರು ಸಜ್ಜದ್‌ನನ್ನು ಜೀವಂತ ಸುಟ್ಟು ಸಾಯಿಸುತ್ತಾರೆ. ಇದೇ ಸಜ್ಜಾದ್ ನನ್ನು ರಿಂಕು ಕಾಲ್ಪನಿಕವಾಗಿ ಪ್ರೀತಿಸುತ್ತಿರುತ್ತಾಳೆ; ಆದರೆ ಅದನ್ನು ಆಕೆ ಕುಟುಂಬದವರಿಗೆ ತಿಳಿಸುವುದಿಲ್ಲ. |
#Boycott_Atrangi_Re ಈ ಟ್ವಿಟರ್ ಟ್ರೆಂಡ್ ರಾಷ್ಟ್ರೀಯವಾಗಿ ಮೊದಲ ಸ್ಥಾನದಲ್ಲಿದೆ !
`ಅತರಂಗಿ ರೇ’ ಈ ಹಿಂದೂದ್ವೇಷಿ ಚಲನಚಿತ್ರದ ವಿರುದ್ಧ ಭಾರತದಾದ್ಯಂತ ಹಿಂದುತ್ವನಿಷ್ಠರು ಡಿಸೆಂಬರ್ ೨೮ ರ ಸಂಜೆ ಟ್ವಿಟರ್‌ನಲ್ಲಿ `ಟ್ರೆಂಡ್'(ವಿಷಯದ ಕುರಿತು ಚರ್ಚೆ)ಅನ್ನು #Boycott_Atrangi_Re (ವಿಷಯದ ಕುರಿತು ಚರ್ಚೆ) ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ರೆಂಡ್(ಒಂದು ವಿಷಯದ ಕುರಿತು ನಡೆಸಲಾಗುವ ಚರ್ಚೆ) ಮಾಡಲಾಯಿತು. ಈ ಟ್ರೆಂಡ್ ಕಡಿಮೆ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ಬಂತು. ಅದು ಸುಮಾರು ೨ ಗಂಟೆಗಳ ಕಾಲ ಮೊದಲ ಸ್ಥಾನದಲ್ಲಿದ್ದತ್ತು. ಟ್ರೆಂಡ್ ಮೂಲಕ, ’ಅತರಂಗಿ ರೇ’ ಚಿತ್ರದ ವಿರುದ್ಧ ೩೫,೦೦೦ ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು.