ರಹಾತಾ (ನಗರ ಜಿಲ್ಲೆ)ಯಲ್ಲಿನ ಸನಾತನದ ೩೯ ನೇ ಸಂತರಾದ ಪೂ. (ಶ್ರೀಮತಿ) ರುಕ್ಷ್ಮಿಣಿ ಲೊಂಡೆ (೯೫ ವರ್ಷ) ಇವರ ದೇಹತ್ಯಾಗ !

ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ ಇವರು ಸನಾತನದ ೩೯ ನೇ ಸಂತರಾಗಿದ್ದು ಅವರು ೨೩ ಜನವರಿ ೨೦೧೪ ರಂದು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.

ಗುರುಗಳ ಆಜ್ಞೆಯನ್ನು ಚಾಚೂತಪ್ಪದೇ ಪಾಲಿಸುವ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರು !

ಒಮ್ಮೆ ತುಕಾಯಿಯವರು ಗಣೂನಿಗೆ “ನದಿಯಲ್ಲಿ ಧುಮುಕು” ಎಂದು ಆಜ್ಞೆ ಮಾಡಿದರು. ಗಣೂ ಧುಮುಕಿದನು. ಆದರೆ ಮೇಲೆ ಬರಲು ಗುರುಗಳು ಆಜ್ಞಾಪಿಸದೇ ಇದ್ದುದರಿಂದ ಅವನು ಹಾಗೆಯೇ ತಳದಲ್ಲಿಯೇ ಬಿದ್ದಿದ್ದನು ತುಕಾಯಿಯವರು ಕೂಗ ತೊಡಗಿದರು ಅದರಿಂದ ಜನರು ಒಟ್ಟಾದರು.

ಯುವಕರೇ, ಹಿಂದೂ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಿ !

ಮೂಲತಃ ಪಾಶ್ಚಾತ್ಯರಲ್ಲಿ ಸ್ವಕೇಂದ್ರೀಕರಣ ಮತ್ತು ಸ್ವಾರ್ಥ ಹೆಚ್ಚು ಇರುವುದರಿಂದ ಅವರಿಗೆ ಇಂತಹ ವಾಕ್ಯಗಳನ್ನು ಪದೇ ಪದೇ ಉಚ್ಚರಿಸಿ ತಮ್ಮಲ್ಲಿನ ಪ್ರೇಮವನ್ನು ಸಿದ್ಧಪಡಿಸಬೇಕಾಗುತ್ತದೆ.

ಶೌರ್ಯದ ಸಾಕಾರರೂಪ ಮಹಾರಾಣಾ ಪ್ರತಾಪ !

ಅವರು ತಮ್ಮ ಕುದುರೆಯನ್ನು ಸಾವಿರಾರು ಮುಸಲ್ಮಾನ ಸೈನಿಕರಿಂದ ಸುತ್ತುವರಿದಿದ್ದ ಸಲೀಮನ ಆನೆಯ ಮೇಲೆ ನೆಗೆಯುವಂತೆ ಮಾಡಿದರು. ‘ಚೇತಕ’ ಕುದುರೆಯು ಸಲೀಮನ ಆನೆಯ ಸೊಂಡಿಲಿನ ಮೇಲೆ ನೆಗೆದು ತನ್ನ ಕಾಲನ್ನು ಬಿಗಿ ಮಾಡಿತು.

ಮತಾಂತರ ನಿಷೇಧ ಕಾಯಿದೆ ಬೇಕೇಬೇಕು !

ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಬಸ್‌ಅನ್ನು ಉದ್ದೇಶಪೂರ್ವಕವಾಗಿ ಕೆಡಿಸಿಡಲಾಗುತ್ತದೆ ಮತ್ತು ಮಕ್ಕಳಿಗೆ ‘ನಿಮ್ಮ ಉಪಾಸ್ಯದೇವರಲ್ಲಿ ಪ್ರಾರ್ಥನೆಯನ್ನು ಮಾಡಿರಿ’, ಎಂದು ಹೇಳಲಾಗುತ್ತದೆ, ಆಗ ಬಸ್ ಆರಂಭಿಸಲು ಆಗುವುದಿಲ್ಲ. ನಂತರ ‘ಯೇಸುವಿನಲ್ಲಿ ಪ್ರಾರ್ಥನೆಯನ್ನು ಮಾಡಿರಿ’, ಎಂದು ಹೇಳಲಾಗುತ್ತದೆ.

ಭಾರತೀಯರೇ, ‘ಸಂಸ್ಕೃತದ ತಿರಸ್ಕಾರವೆಂದರೆ ತೀವ್ರ ಸಂಸ್ಕೃತಿವಿರೋಧಿ ಹಾಗೂ ರಾಷ್ಟ್ರವಿರೋಧಿ ಕೃತ್ಯವಾಗಿದೆ’, ಎಂಬುದನ್ನು ಗಮನದಲ್ಲಿಟ್ಟು ಸಂಸ್ಕೃತದ ಸಂವರ್ಧನೆಗಾಗಿ ಪ್ರಯತ್ನಿಸಿರಿ !

‘ಸಂಸ್ಕೃತದ ಉಚ್ಚಾರದಿಂದಲೇ ವ್ಯಕ್ತಿಗೆ ಒಂದು ರೀತಿಯ ಗೌರವ, ಶಕ್ತಿ ಹಾಗೂ ಬಲ ಪ್ರಾಪ್ತಿಯಾಗುತ್ತದೆ’, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ‘ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿಗಾಗಿ ಸಂಸ್ಕೃತದ ಜ್ಞಾನವಿರುವುದು ಆವಶ್ಯಕವಾಗಿದೆ’, ಎಂದು ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಮ್ ಹೇಳುತ್ತಿದ್ದರು.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಹೆಚ್ಚು ಆಧ್ಯಾತ್ಮಿಕ ಮಟ್ಟದವರು ಚಮತ್ಕಾರಗಳನ್ನು ಮಾಡಿದಾಗ ‘ಈಶ್ವರನು ಈ ಚಮತ್ಕಾರವನ್ನು ಮಾಡಿದನು’ ಎಂಬ ಅರಿವು ಇರುವುದರಿಂದ, ಈಶ್ವರನ ಬಗ್ಗೆ ಅವರ ಭಾವವು ಹೆಚ್ಚಾಗುತ್ತ ಹೋಗುತ್ತದೆ. ಅದರಿಂದ ಅವರ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗುತ್ತ ಹೋಗುತ್ತದೆ.

ನೈಸರ್ಗಿಕ ಕೃಷಿಯ ಬಗೆಗಿನ ತಳಮಳದಿಂದ ಪುಣೆ ನಗರದಲ್ಲಿ ಗೋಶಾಲೆಯನ್ನು ನಿರ್ಮಿಸಿದ ಕಟ್ಟಡಕಾಮಗಾರಿ ಉದ್ಯಮಿ ಶ್ರೀ. ರಾಹುಲ ರಾಸನೆ

ಈ ಶಿಬಿರದ ನಂತರ ಜನರು ಮನೆಯಲ್ಲಿಯೇ ಮೇಲ್ಛಾವಣಿ ಕೃಷಿಯನ್ನು ಮಾಡತೊಡಗಿದರು ಮತ್ತು ನಮ್ಮ ಗೋಕುಲ ಗೋಶಾಲೆಯಿಂದ ನಿಯಮಿತವಾಗಿ ಸೆಗಣಿ, ಗೋಮೂತ್ರ, ಜೀವಾಮೃತ ಮತ್ತು ಘನಜೀವಾಮೃತವನ್ನು ತೆಗೆದುಕೊಂಡು ಹೋಗತೊಡಗಿದರು.

ಪೀಡಿತ ಕಾಶ್ಮೀರಿ ಹಿಂದೂಗಳ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ ! – ಶ್ರೀ. ಸುಶೀಲ ಪಂಡಿತ, ಸಂಸ್ಥಾಪಕರು, ‘ರೂಟ್ಸ್ ಇನ್ ಕಾಶ್ಮೀರ’

೨೦೧೭ ರಲ್ಲಿ ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆವು; ಆದರೆ ‘ಈಗ ತುಂಬಾ ತಡವಾಗಿದೆ. ಈಗ ಸಾಕ್ಷಿದಾರ ಮತ್ತು ಸಾಕ್ಷಿಗಳನ್ನು ಯಾರು ಹುಡುಕಿ ಕೊಡುವರು ?’ ಹೀಗೆ ಅನೇಕ ಕಾರಣಗಳನ್ನು ನೀಡಿ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.

ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ ಕಾರ್ಪೆಟ್ (ಜಮಖಾನೆ) ಮತ್ತು ರತ್ನಕಂಬಳಿಯ ಅವಶ್ಯಕತೆಯಿದೆ !

ಯಾವ ವಾಚಕರು ಹಿತಚಿಂತಕರು, ಅಥವಾ ಧರ್ಮಪ್ರೇಮಿಗಳು ಈ ಮೇಲಿನ ವಸ್ತುಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಲು ಇಚ್ಛಿಸುವರೊ, ಅಥವಾ ಅದನ್ನು ಖರೀದಿ ಮಾಡಲು ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವರೊ, ಅವರು ಸಂಪರ್ಕಿಸಬೇಕು.