ಕಳೆದ ೫ ದಿನದಲ್ಲಿ ಅಫತಾಬ್‌ನ ಇನ್ಸ್ಟಾಗ್ರಾಮ್ ಖಾತೆಗೆ ಸಾವಿರಾರು ಮತಾಂಧ ಮುಸಲ್ಮಾನರು ಬೆಂಬಲಿಗರಾದರು !
ಆಫತಾಬ್ ಅಮೀನ್ ಪುನಾವಲ ಇವನು ತನ್ನ ಪ್ರೇಯಸಿ ಶ್ರದ್ಧಾ ವಾಲಕರ್ ಇವಳನ್ನು ಕತ್ತು ಹಿಸುಕಿ ಸಾಯಿಸಿದ ನಂತರ ಆಕೆಯ ಮೃತ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ತಂಪು ಪೆಟ್ಟಿಗೆಯಲ್ಲಿ ಇಟ್ಟಿದ್ದನು. ನಂತರ ಈ ತುಂಡುಗಳನ್ನು ಪ್ರತಿ ದಿನ ಅವನು ಸ್ವಲ್ಪ ಸ್ವಲ್ಪವಾಗಿ ಕಾಡಿಗೆ ಎಸೆದನು.