ಮದುವೆಗಾಗಿ ಓಡಿಹೋಗುತ್ತಿದ್ದ ೧೭ ವರ್ಷದ ಮುಸ್ಲಿಂ ಹುಡುಗ ಮತ್ತು ೧೫ ವರ್ಷದ ಹಿಂದೂ ಹುಡುಗಿಯ ಬಂಧನ

ಹುಡುಗಿ ಎರಡೂವರೆ ತಿಂಗಳ ಗರ್ಭಿಣಿ

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿ ೧೭ ವರ್ಷದ ಮುಸ್ಲಿಂ ಹುಡುಗನೊಂದಿಗೆ ೧೫ ವರ್ಷದ ಅಪ್ರಾಪ್ತ ಹುಡುಗಿಯು ಮದುವೆಯಾಗಲು ಮನೆಯಿಂದ ಸಾಗರಕ್ಕೆ ಓಡಿಹೋಗುತ್ತಿದ್ದಾಗ ಪೊಲೀಸರು ವಿದಿಶಾದಿಂದ ಬಂಧಿಸಿದ್ದಾರೆ. ಈ ಹುಡುಗಿ ಎರಡೂವರೆ ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಮುಸ್ಲಿಂ ಹುಡುಗನನ್ನು ಭೋಪಾಲ್ ಬಾಲ ನ್ಯಾಯ ಮಂಡಳಿಯಲ್ಲಿ ಇರಿಸಲಾಗಿದ್ದು, ಹುಡುಗಿಯನ್ನು ಬಾಲ ಕಲ್ಯಾಣ ಸಮಿತಿ ಭೋಪಾಲ್‌ನಲ್ಲಿ ಇರಿಸಲಾಗಿದೆ. ಈ ಮುಸ್ಲಿಂ ಹುಡುಗ ರಿಕ್ಷಾ ಓಡಿಸುತ್ತಾನೆ. ಕಳ್ಳತನ ಪ್ರಕರಣದಲ್ಲಿ ಈತನನ್ನು ಬಂಧನಕ್ಕೂ ಒಳಪಡಿಸಲಾಗಿತ್ತು. ಆತ ವ್ಯಸನಿ ಎಂಬುದು ಕೂಡ ಬಹಿರಂಗವಾಗಿದೆ. ಹಿಂದು ಹುಡುಗಿಯು, ಹುಡುಗನ ತಾಯಿಯು ‘ನನ್ನ ಮಗನೊಂದಿಗೆ ಮದುವೆಯಾದರೆ ಅವನು ಸುಧಾರಣೆಯಾಗುತ್ತಾನೆ ಎಂದು ಹೇಳಿದ್ದರು’ ಆತ ಕಳ್ಳತನ ಮತ್ತು ವ್ಯಸನವನ್ನು ಬಿಡುವನು. ನಾನು ಅವನನ್ನು ಮತಾಂತರ ಮಾಡಿಸಿಕೊಡುತ್ತೇನೆ ಎಂದು ಹೇಳಿದಳು.

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣ ಇಲ್ಲದಿವುದರಿಂದ ಅವರು ಮುಸ್ಲಿಂ ಯುವಕರ ಬಲೆಗೆ ಬಿದ್ದು ಮೋಸ ಹೋಗುತ್ತಾರೆ ಮತ್ತು ಅವರ ಜೀವನವೇ ಹಾಳಾಗುತ್ತಿದೆ. ಹಿಂದೂ ಯುವತಿಯರಿಗೆ ಧರ್ಮಶಿಕ್ಷಣ ನೀಡಲು ಹಿಂದೂಗಳ ಸಂಘಟನೆಗಳು ಮುಂದಾಗಬೇಕು !