ಬಾಂಗ್ಲಾದೇಶದಲ್ಲಿ ಮತಾಂಧ ಮುಸ್ಲಿಂ ಪ್ರಿಯಕರನಿಂದ ಹಿಂದೂ ಯುವತಿಯ ಶಿರಚ್ಛೇದ !

ಖುಲನಾ (ಬಾಂಗ್ಲಾದೇಶ) – ನವೆಂಬರ್ ೭ ರಂದು ಖುಲನಾ ಜಿಲ್ಲೆಯ ಸೋನಾಡಾಂಗಾದಲ್ಲಿ ಹಿಂದೂ ಹುಡುಗಿ ಕವಿತಾ ರಾಣಿಯನ್ನು ಆಕೆಯ ವಿವಾಹಿತ ಪ್ರಿಯತಮ ಅಬು ಬಕರ್ ಇವನು ಶಿರಚ್ಛೇದ ಮಾಡಿದ್ದಾನೆ. ಆತನನ್ನು ಕ್ಷಿಪ್ರ ಕಾರ್ಯಾಚರಣೆ ಪಡೆ ಬಂಧಿಸಿದೆ. ಅಬು ಬಕರ್ ಮದುವೆಯಾಗಿರುವುದು ಹುಡುಗಿಗೆ ತಿಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆ ವೇಳೆ ಬಕರ್ ಆಕೆಯ ಶಿರಚ್ಛೇದ ಮಾಡಿ ಕೊಂದಿದ್ದಾನೆ, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಜ್’ ಈ ಟ್ವೀಟರ್ ಖಾತೆಯಿಂದ ಮಾಹಿತಿ ನೀಡಲಾಗಿದೆ.

ಸಂಪಾದಕೀಯ ನಿಲುವು

ಇಸ್ಲಾಮಿಕ್ ಬಾಂಗ್ಲಾದೇಶದಲ್ಲಿನ ‘ಲವ್ ಜಿಹಾದ್’ ನ ನೈಜತೆಯನ್ನು ತಿಳಿಯಿರಿ !