ಶೇ. ೫೮ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮತ್ತು ಸೇವಾಭಾವವುಳ್ಳ ಮಂಗಳೂರಿನ ಕು. ಗುರುದಾಸ ರಮಾನಂದ ಗೌಡ (ವಯಸ್ಸು ೧೬ ವರ್ಷಗಳು) !
ಯಾರಾದರೂ ಗುರುಗಳ ಶ್ರೇಷ್ಠತೆ ಬಗ್ಗೆ ಹೇಳುತ್ತಿದ್ದರೆ, ಗುರುದಾಸನ ಭಾವಜಾಗೃತಿಯಾಗುತ್ತದೆ.
ಯಾರಾದರೂ ಗುರುಗಳ ಶ್ರೇಷ್ಠತೆ ಬಗ್ಗೆ ಹೇಳುತ್ತಿದ್ದರೆ, ಗುರುದಾಸನ ಭಾವಜಾಗೃತಿಯಾಗುತ್ತದೆ.
‘ಹಿಂದೂಗಳೇ, ಕಳೆದ ೯೦೦ ವರ್ಷಗಳ ಪಾರತಂತ್ರ್ಯದ ಲಜ್ಜಾಸ್ಪದ ಇತಿಹಾಸವನ್ನು ಅಳಿಸಿ ಹಾಕಲು ಈಗ ಜಾಗೃತರಾಗಿ !’
“ವಾಸಿಸುವ ಜನರು ಸಾಧನೆ ಮಾಡುವವರಾಗಿದ್ದರೆ, ವಾಸ್ತು ಹೆಚ್ಚೆಚ್ಚು ಸಾತ್ತ್ವಿಕವಾಗುತ್ತಾ ಹೋಗುತ್ತದೆ ಹಾಗೂ ಕೊನೆಗೆ ಅದು ಮಂದಿರವಾಗುತ್ತದೆ.”
ಅದ್ವಿತೀಯವಾದ ‘ಸ್ವಭಾವದೋಷ ಮತ್ತು ಅಹಂ’ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿದುದರಿಂದ ಸಾಧಕರ ಆಧ್ಯಾತ್ಮಿಕ ಉನ್ನತಿಯು ವೇಗದಿಂದಾಗುತ್ತಿರುವುದು
‘ಸಾಧಕರಲ್ಲಿರುವ ಸ್ವಭಾವದೋಷ ಮತ್ತು ಅಹಂನ ಲಾಭವನ್ನು ಪಡೆದುಕೊಂಡು ಕೆಟ್ಟ ಶಕ್ತಿಗಳು ಸಾಧಕರ ತೊಂದರೆಗಳನ್ನು ಹೆಚ್ಚಿಸುತ್ತವೆ. ಇದರಿಂದ ಕೆಲವೊಮ್ಮೆ ಸಾಧಕರಲ್ಲಿನ ಸ್ವಭಾವದೋಷ ಮತ್ತು ಅಹಂನ್ನು ದೂರಗೊಳಿಸುವ ಗಾಂಭೀರ್ಯ ಹೆಚ್ಚಾಗಲು ಸಹಾಯವಾಗುತ್ತದೆ.
ವ್ಯಕ್ತಿಯ ಎಡಗೈಯಿಂದ ಅವನ ಪೂರ್ವಜನ್ಮದ ಸಂಸ್ಕಾರ, ಗುಣ-ದೋಷ, ಕೌಶಲ್ಯ, ಸಾಧನಾಪ್ರವಾಸ, ಆಧ್ಯಾತ್ಮಿಕ ಸ್ಥಿತಿ ಇತ್ಯಾದಿ ತಿಳಿಯುತ್ತದೆ
ಪೇಜಾವರ ಸ್ವಾಮೀಜಿಯ ಬದಲು ಓರ್ವ ಮೌಲಾನಾ ಅಥವಾ ಮೌಲ್ವಿ ಈ ರೀತಿಯ ಹೇಳಿಕೆ ನೀಡಿದ್ದರೆ ಶಾಸಕ ಮಹೋದಯರು ಅವರ ಕುರಿತು ಟೀಕೆ ಅಂತೂ ಬಿಡಿ; ಅವರನ್ನು ಓಲೈಸುತ್ತಾ ಅವರ ಮಾತು ಎತ್ತಿ ಹಿಡಿಯುತ್ತಿದ್ದರು !
ಹಿಂದುಗಳ ಒಂದಾದರೂ ಗುರುಕುಲ ಅಥವಾ ವೇದ ಪಾಠಶಾಲೆಯನ್ನು ಉಗ್ರ ನಿಗ್ರಹ ದಳ ವಿಚಾರಣೆ ನಡೆಸಿರುವ ಬಗ್ಗೆ ಯಾರಾದರೂ ಕೇಳಿದ್ದಾರೆಯೇ ? ಆದರೆ ಮುಸಲ್ಮಾನರ ಮದರಸಾಗರಗಳ ವಿಚಾರಣೆ ಯಾವಾಗಲೂ ನಡೆಯುತ್ತದೆ