Muslim Man Kidnapped Boy : ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ ಓರ್ವ ಮುಸಲ್ಮಾನನಿಂದ 5 ವರ್ಷದ ಬಾಲಕ ಅಪಹರಣ, ಅತ್ಯಾಚಾರ ಮಾಡಿ ಹತ್ಯೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಚಾರ್‌ಬಾಗ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ 5 ವರ್ಷದ ಅಮಾಯಕ ಬಾಲಕನನ್ನು ಅಪಹರಿಸಿ ಆತನ ಕೈಕಾಲು ಕಟ್ಟಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಆತನ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿದ್ದಾನೆ. ಆರೋಪಿ ಇಬ್ರಾಹಿಂನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ಅವನು ಬಾಲಕನಿಗೆ ಮತ್ತು ಅವನ ತಾಯಿಗೆ ಆಹಾರ ನೀಡಿದ ನಂತರ ಅವರು ಮೂರ್ಛೆ ಹೋದರು. ಆನಂತರ ಅವನು ಬಾಲಕನನ್ನು ಕರೆದೊಯ್ದು ಅತ್ಯಾಚಾರ ಮಾಡಿ ಹತ್ಯೆ ಮಾಡಿದನು.

ಸಂಪಾದಕೀಯ ನಿಲುವು

ಅಂತಹ ಅಪರಾಧಿಗಳಿಗೆ ಷರಿಯಾ ಕಾನೂನಿನ ಪ್ರಕಾರ ತಕ್ಷಣ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರು ಒತ್ತಾಯಿಸಿದರೆ, ಆಶ್ಚರ್ಯಪಡಬೇಡಿ !