ಹಿಂದೂ ರಾಷ್ಟ್ರ ದೂರ ಹೋಗಿಲ್ಲ, ಹಿಂದೂ ರಾಷ್ಟ್ರದ ನಿರ್ಮಾಣ ಪ್ರಾರಂಭವಾಗಿದೆ !

‘ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಹಿಂದೂ ರಾಷ್ಟ್ರ ಬರುವುದು’, ಎನ್ನುವ ನಿಲುವು ಯಾವತ್ತೂ ನಮ್ಮಲ್ಲಿ ಇರಲಿಲ್ಲ ಅಥವಾ ‘ರಾಜಕೀಯ ಮಾರ್ಗದಲ್ಲಿ ಅಧಿಕಾರವನ್ನು ಸ್ಥಾಪಿಸಿ ಹಿಂದೂ ರಾಷ್ಟ್ರ ಬರುವುದು’, ಎಂದು ನಾವು ಯಾವತ್ತೂ ಹೇಳಿಲ್ಲ

ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ದಿವ್ಯ ಬ್ರಹ್ಮೋತ್ಸವವನ್ನು ಮತ್ತೊಮ್ಮೆ ಅನುಭವಿಸಲು ದೈವೀ ಬಾಲಕರ ಸತ್ಸಂಗದಲ್ಲಿ ತೆಗೆದುಕೊಂಡ ಭಾವಪ್ರಯೋಗಗಳು !

‘ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬ್ರಹ್ಮೋತ್ಸವ ನಡೆದ ಮೈದಾನ ಮತ್ತು ಆ ಭೂಮಿ ನಿಜಕ್ಕೂ ಪುಣ್ಯಭೂಮಿಯೇ ಆಗಿವೆ. ಆ ಭೂಮಿಗೆ ಸಾಕ್ಷಾತ್‌ ಶ್ರೀಮನ್ನಾರಾಯಣ ‘ಶ್ರೀಜಯಂತ’ ಅವತಾರದ ಚರಣಸ್ಪರ್ಶವಾಗಿದೆ. ಆ ಭೂಮಿಯು ನಾವೇ ಆಗಿದ್ದೇವೆ’, ಎನ್ನುವ ಭಾವವಿಡೋಣ ಮತ್ತು ನಾವೂ ನಾರಾಯಣನ ದಿವ್ಯ ಚರಣಗಳ ಸ್ಪರ್ಶವನ್ನು ಅನುಭವಿಸೋಣ.

ಮಂದಸೌರ (ಮಧ್ಯಪ್ರದೇಶ)ದ ಪ್ರಾಚೀನ ಪಶುಪತಿನಾಥ ದೇವಸ್ಥಾನದಲ್ಲಿ ತಿಥಿಗನುಸಾರ ಆಚರಿಸಲಾಗುತ್ತದೆ ಸ್ವಾತಂತ್ರ್ಯದಿನ !

ಶ್ರಾವಣ ಕೃಷ್ಣ ಚತುರ್ದಶಿ’ಯಂದು (ಸಪ್ಟೆಂಬರ್‌ ೧ ರಂದು)  ತಿಥಿಗನುಸಾರ ಸ್ವಾತಂತ್ರ್ಯದಿನವಿದೆ. ಆ ನಿಮಿತ್ತ …

ಗಣೇಶೋತ್ಸವದ ಅವಧಿಯಲ್ಲಿ ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮತ್ತು ಅಧ್ಯಾತ್ಮಪ್ರಸಾರದ ದೃಷ್ಟಿಯಿಂದ ಮುಂದಿನ ಪ್ರಯತ್ನಗಳನ್ನು ಮಾಡಿರಿ

ಗಣೇಶೋತ್ಸವ ಮಂಡಳಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಭಕ್ತರಿಗಾಗಿ ಸಾಧನೆಯ ಬಗ್ಗೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ವಿಷಯದ ಕುರಿತು ಪ್ರವಚನಗಳನ್ನು ಆಯೋಜಿಸಬೇಕು.

‘ವಿಟಾಮಿನ್‌ (ಜೀವಸತ್ವ) ಬಿ ೧೨’ ಕೊರತೆ ಇದ್ದರೆ, ಯಾವ ಆಹಾರವನ್ನು ಸೇವಿಸಬೇಕು ?

ಇತ್ತೀಚೆಗಿನ ಬಹಳಷ್ಟು ರೋಗಗಳ ಮೂಲ ಜೀವನಶೈಲಿಯಲ್ಲಿರು ವುದು ಕಂಡುಬರುತ್ತಿದೆ. ‘ವಿಟಾಮಿನ್‌ ಬಿ ೧೨’ನ ಕೊರತೆಯೂ ಜೀವನಶೈಲಿಗೆ ಸಂಬಂಧಿಸಿದೆ ಮತ್ತು ಇದು ವಿವಿಧ ಔಷಧಿಗಳ ದುಷ್ಪರಿಣಾಮಗಳಿಂದಲೂ ಸಾಭೀತಾಗುತ್ತದೆ. ಅನೇಕ ರೋಗಿಗಳಲ್ಲಿ ‘ವಿಟಾಮಿನ್‌ ಬಿ ೧೨’ನ ಕೊರತೆ ಕಂಡು ಬರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸ್ವಾತಂತ್ರ್ಯದ ನಂತರ ಇದುವರೆಗಿನ ಪೀಳಿಗೆಯವರಿಗೆ ‘ದೇವರಿಲ್ಲ’ ಎಂದೇ ಕಲಿಸಿದ ಕಾರಣ ಅವರು ಭ್ರಷ್ಟಾಚಾರಿಗಳೂ, ವಾಸನಾಂಧರೂ, ರಾಷ್ಟ್ರ ಮತ್ತು ಧರ್ಮಪ್ರೇಮ ರಹಿತರಾಗಿದ್ದಾರೆ.’

‘ಆನ್‌ ಲೈನ್’ ಅಥವಾ ಮೊಬೈಲ್‌ ಮೂಲಕ ವಂಚನೆಗೊಳಿಸುವ ಘಟನೆಗಳಿಂದ ಜಾಗರೂಕರಾಗಿರಿ !

ಕಳೆದ ಕೆಲವು ತಿಂಗಳುಗಳಿಂದ, ‘ಆನ್‌ಲೈನ್’ ಅಥವಾ ಮೊಬೈಲ್‌ ಮೂಲಕ ನಡೆಯುವ ವಂಚನೆಯ  ಘಟನೆಗಳಲ್ಲಿ  ಹೆಚ್ಚಳವಾಗುತ್ತಿವೆ. ಈ ವಿಷಯದಲ್ಲಿ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಮೂಲಕ ಕಾಲಕಾಲಕ್ಕೆ ಸೂಚನೆಯನ್ನು ನೀಡಿದ್ದರೂ ಸಾಧಕರು ಮತ್ತು ಧರ್ಮಪ್ರೇಮಿಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಕಂಡು ಬರುತ್ತದೆ.

ನ್ಯಾಯಾಂಗಕ್ಕೆ ಮುಸಲ್ಮಾನರ ಬಗ್ಗೆ ಏಕಿಷ್ಟು ಕಳವಳ ?

‘ಸೈನ್ಯ ಮತ್ತು ಪೊಲೀಸ್‌ ದಳದ ಕಾರ್ಮಿಕರು ಗಡ್ಡ ಬೆಳೆಸಬಹುದೇ ?’ ಎನ್ನುವ ವಿಷಯದಲ್ಲಿ ಇನ್ನಿತರ ಉಚ್ಚ ನ್ಯಾಯಾಲಯಗಳ ತೀರ್ಪುಗಳಿವೆ. ಅವುಗಳಲ್ಲಿ ಸ್ಪಷ್ಟವಾಗಿ ಮುಂದಿನಂತೆ ಹೇಳಲಾಗಿದೆ, ‘ಮೂರೂ ಸಶಸ್ತ್ರ ದಳಗಳು ಮತ್ತು ಪೊಲೀಸ್‌ ದಳದವರು ಗಡ್ಡ ಬೆಳೆಸುವಂತಿಲ್ಲ ಹಾಗೂ ಅಲ್ಲಿ ಕೇವಲ ಮುಸಲ್ಮಾನರೆಂದು ಅವರ ಪಂಥದಲ್ಲಿ ಗಡ್ಡ ಬೆಳೆಸುತ್ತಾರೆ, ಎನ್ನುವ ಕಾರಣವೂ ನಡೆಯುವುದಿಲ್ಲ.

ಪ್ರಜಾಪ್ರಭುತ್ವ ಆಪಾಯದಲ್ಲಿದೆ ಎಂಬ ನೆಪದಲ್ಲಿ ಬಾಂಗ್ಲಾದೇಶಿ ಮುಸಲ್ಮಾನರ ರಾಕ್ಷಸೀ ಆಟ !

ಸಂಪೂರ್ಣ ಜಗತ್ತಿನಲ್ಲಿ ಇಸ್ಲಾಮೀ ಆಡಳಿತವನ್ನು ಸ್ಥಾಪಿಸಲು ಕ್ರೌರ್ಯದ ಮಾರ್ಗವನ್ನು ಸ್ವೀಕರಿಸಿದ ಮುಸಲ್ಮಾನ ಸಮಾಜವು ಯಾವತ್ತೂ ಯಾವುದೇ ಇತರ ಸಮಾಜದೊಂದಿಗೆ ಹೊಂದಾಣಿಕೆ ಅಥವಾ ಅನ್ಯೋನ್ಯತೆಯಿಂದ ಇರುವುದಿಲ್ಲ.

ಸಾಧಕರಿಗೆ ಸೂಕ್ಷ್ಮ ಪರೀಕ್ಷಣೆ ಮಾಡಲು ಹೇಳಿ ಮನುಕುಲಕ್ಕಾಗಿ ಜ್ಞಾನವನ್ನು ತೆರೆಯುವ ಅದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮವನ್ನು ತಿಳಿಯಬಲ್ಲ ಸಾಧಕರು ಮಾಡಿದ ಸೂಕ್ಷ್ಮ ಲೋಕಗಳ ಅನೇಕ ಪರೀಕ್ಷಣೆಗಳ ಬರವಣಿಗೆಯ ಮೂಲಕ ಮನುಕುಲದ ಎದುರು ‘ಆ ಲೋಕಗಳಲ್ಲಿನ ಅನೇಕ ಘಟನೆಗಳು, ಅವುಗಳ ಕಾರ್ಯಕಾರಣಭಾವ,  ಕೆಟ್ಟ ಶಕ್ತಿ ಮತ್ತು ದೈವೀ ಶಕ್ತಿಗಳೊಂದಿಗೆ ಅವುಗಳಿಗಿರುವ ಸಂಬಂಧ’ ತೆರೆದಿಡಲು ಆರಂಭಿಸಿದರು.