ಪ್ರಜಾಪ್ರಭುತ್ವ ಆಪಾಯದಲ್ಲಿದೆ ಎಂಬ ನೆಪದಲ್ಲಿ ಬಾಂಗ್ಲಾದೇಶಿ ಮುಸಲ್ಮಾನರ ರಾಕ್ಷಸೀ ಆಟ !

ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್‌ ಹಸೀನಾ ಇವರು ‘ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ಸರ್ವಾಧಿಕಾರವನ್ನು ಸ್ಥಾಪಿಸಿದರು’, ಎಂದು ಬೊಬ್ಬೆ ಹೊಡೆಯಲಾಯಿತು ಹಾಗೂ ಅಲ್ಲಿ ಅರಾಜಕತೆ ಉದ್ಭವಿಸಿತು. ಅದರ ಪರಿಣಾಮವೆಂದು ಅವರು ತಮ್ಮ  ಜೀವ ಉಳಿಸಿಕೊಳ್ಳಲು ಬಾಂಗ್ಲಾದೇಶದಿಂದ ಪಲಾಯನಗೈದು ಹಿಂದೂಸ್ಥಾನದಲ್ಲಿ ಆಶ್ರಯ ಪಡೆಯಬೇಕಾಯಿತು. ‘ಹಿಂದೂಸ್ಥಾನದಲ್ಲಿ ವಿರೋಧಿ ಪಕ್ಷದ ಮುಖಂಡರು ಹಿಂದೂಸ್ಥಾನದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ ಹಾಗೂ ಸಂವಿಧಾನ ಅಪಾಯದಲ್ಲಿದೆ ಎಂದು’, ಬೊಬ್ಬೆ ಹೊಡೆಯುತ್ತಿದ್ದಾರೆ.

‘ಬಾಂಗ್ಲಾದೇಶದ ಪ್ರಧಾನಮಂತ್ರಿಗಳಿಗೆ ಹೇಗೆ ತಮ್ಮ ದೇಶವನ್ನು ತ್ಯಜಿಸಬೇಕಾಯಿತೋ, ಹಾಗೆಯೇ ಸರ್ವಾಧಿಕಾರದ ಮಾರ್ಗದಲ್ಲಿ ನಡೆಯುತ್ತಿರುವ ಮೋದಿಯವರೂ ಈ ದೇಶದಿಂದ ಹೊರಟು ಹೋಗಬೇಕಾಗುವುದು’, ಎನ್ನುವ ಅರ್ಥದ ಹೇಳಿಕೆಗಳನ್ನು ವಿರೋಧಿ ಪಕ್ಷದವರು ನೀಡುತ್ತಿದ್ದಾರೆ. ಅವರ ಈ ಹೇಳಿಕೆಗಳ ಅಸಂಬದ್ಧತನವು ನಿಜವಾಗಿಯೂ ಗಮನಕ್ಕೆ ಬರುವಂತಹದ್ದಾಗಿದೆ. ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ, ಎಂದು ಹೇಳುವಾಗ ಅದಕ್ಕೆ ಕಾರಣ  ಕೊಡುತ್ತಿರುವುದೇನೆಂದರೆ ‘ವಿಪಕ್ಷಗಳ ಮುಖಂಡರನ್ನು ಅವರು ಸೆರೆಮನೆಗೆ ತಳ್ಳಿದರು. ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್‌ ಹಸೀನಾ ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ’, ಎನ್ನುವ ಹಾಗೆ ವಾತಾವರಣ ನಿರ್ಮಿಸಲಾಯಿತು. ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಬೇಕೆಂದು ಬಾಂಗ್ಲಾದೇಶದ ನಾಗರಿಕರು ಆಕ್ರಮಕರಾದರು. ಅವರ ಈ ಅಕ್ರಮಕತೆಯಿಂದಾಗಿ ಬಾಂಗ್ಲಾದೇಶದ ಸಂಸತ್ತನ್ನು ವಿಸರ್ಜನೆ ಮಾಡಲಾಯಿತು. ಅದರ ಪರಿಣಾಮದಿಂದ ಬಾಂಗ್ಲಾದೇಶದ ಪ್ರಧಾನಮಂತ್ರಿಯವರು ಈ ದೇಶವನ್ನು ತೊರೆದರು; ಆದ್ದರಿಂದ ಈಗ ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನಿರ್ಮಾಣವಾಗಬೇಕಿತ್ತು.

೧. ಹಿಂದೂ ಸಮಾಜವನ್ನು ನಿರ್ವಂಶ ಮಾಡುವುದೆಂದರೆ ಪ್ರಜಾಪ್ರಭುತ್ವವೇ ?

ಪ್ರಜಾಪ್ರಭುತ್ವದ ಬೆಂಬಲಿಗರಾಗಿರುವ ಬಾಂಗ್ಲಾದೇಶದ ನಾಗರಿಕರು ಮಾತ್ರ ಅಲ್ಲಿ ಹಿಂಸೆಯ ಮಾರ್ಗವನ್ನು ಅವಲಂಬಿಸಿದ್ದಾರೆ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ ಮಾಡಲು ಆರಂಭಿಸಿದ್ದಾರೆ, ಅದೇ ರೀತಿ ಹಿಂದೂಗಳ ಮಂದಿರಗಳನ್ನೂ ಧ್ವಂಸಗೊಳಿಸುವ ದುಷ್ಕೃತ್ಯ ನಡೆಯುತ್ತಿದೆ. ಇದರ ಅರ್ಥ ಆಂದೋಲನ ಮಾಡುವವರಿಗೆ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರಭುತ್ವ ಪೀಡಿಸುತ್ತಿತ್ತು. ಅವರಿಗೆ ದೇಶದಲ್ಲಿ ಅರಾಜಕತೆಯನ್ನೇ ಮೂಡಿಸಲಿಕ್ಕಿತ್ತು. ಹಿಂದೂಸ್ಥಾನದೊಂದಿಗೆ ಆತ್ಮೀಯತೆಯನ್ನು ಬೆಳೆಸಿರುವ ಪ್ರಧಾನಮಂತ್ರಿಗಳ ಮೇಲಿನ ಕೋಪವನ್ನು ಪ್ರದರ್ಶಿಸಲಿಕ್ಕಿತ್ತು. ಅದಕ್ಕಾಗಿ ಅವರು ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದರು ಹಾಗೂ ಅದಕ್ಕೆ ಹಿಂಸಾತ್ಮಕ ತಿರುವನ್ನು ನೀಡಿ ಸಂಪೂರ್ಣ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿದರು.

ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರಬೇಕೆಂದು ಆಂದೋಲನಕಾರರು ರಸ್ತೆಗಿಳಿದರು. ಅವರು ಹಿಂದೂಗಳನ್ನು ಗುರಿ ಮಾಡಿ ಅವರ ಸಂಹಾರವನ್ನು ಆರಂಭಿಸಿದರು. ಇದರ ಅರ್ಥ ಹಿಂದೂಗಳ ಹತ್ಯೆಯಾದಾಗ ಆಯಾ ದೇಶಗಳಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುತ್ತದೆ, ಅಂದರೆ ‘ಮುಸಲ್ಮಾನರ ದೃಷ್ಟಿಯಲ್ಲಿ ಹಿಂದೂ ಸಮಾಜವನ್ನು ನಿರ್ವಂಶಗೊಳಿಸುವುದೇ ಪ್ರಜಾಪ್ರಭುತ್ವವಾಗಿದೆ’, ಎಂಬ ಅರ್ಥ ಇದರಿಂದ ಬರುತ್ತದೆ.

ಶ್ರೀ. ದುರ್ಗೇಶ ಪರುಳಕರ

೨. ಹಿಂದೂಗಳು ಹಿಂಸಾಚಾರಿಗಳಾಗಿದ್ದರೆ ಶೇಖ್‌ ಹಸೀನಾ ಭಾರತದಲ್ಲಿ ಏಕೆ ಆಶ್ರಯ ಪಡೆದರು ?

ಹಿಂದೂಸ್ಥಾನದಲ್ಲಿನ ವಿರೋಧಿ ಪಕ್ಷದ ಮುಖಂಡರು ಕೂಡ ‘ಹಿಂದೂಸ್ಥಾನದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಅಪಾಯದಲ್ಲಿದೆ’, ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ, ಅಂದರೆ ಅವರಿಗೆ ‘ಹಿಂದೂಸ್ಥಾನದಲ್ಲಿ ಸದ್ಯ ಬಾಂಗ್ಲಾದೇಶದಲ್ಲಿರುವ ಪರಿಸ್ಥಿತಿ ಮತ್ತು ವಾತಾವರಣವನ್ನು ನಿರ್ಮಾಣ ಮಾಡಲಿಕ್ಕಿದೆ’, ಎಂಬ ಅರ್ಥ ಬರುತ್ತದೆ.

‘ಹಿಂದೂ ಸಮಾಜ ಉಗ್ರವಾದಿ ಆಗಿದ್ದು ಅದು ಸತತವಾಗಿ ಅಸತ್ಯವನ್ನೇ ಮಾತನಾಡುತ್ತದೆ ಹಾಗೂ ಆ ಸಮಾಜ ಹಿಂದೂಸ್ಥಾನದಲ್ಲಿ ನಿರಂತರವಾಗಿ ಹತ್ಯೆಗಳನ್ನೇ ಮಾಡುತ್ತಿದೆ, ಅಂದರೆ ಹಿಂದೂ ಸಮಾಜ ‘ಹಿಂಸೆ’ ಮಾಡುತ್ತಿದೆ’, ಎನ್ನುವ ರಾಗ ಕೇಳಿ ಬರುತ್ತಿದೆ. ಹಿಂದೂ ಸಮಾಜ ನಿಜವಾಗಿಯೂ ಹಿಂಸಾಚಾರಿ ಆಗಿರುತ್ತಿದ್ದರೆ, ಶೇಖ್‌ ಹಸೀನಾ ಇವರು ಯಾವುದೇ ಇಸ್ಲಾಮಿಕ್‌ ದೇಶದಲ್ಲಿ ಆಶ್ರಯ ಪಡೆಯದೆ ಹಿಂದೂಸ್ಥಾನದಲ್ಲಿ ಆಶ್ರಯ ಏಕೆ ಪಡೆದರು ? ‘ಜಗತ್ತಿನಲ್ಲಿನ ಇಸ್ಲಾಂನ ಎಲ್ಲ ಅನುಯಾಯಿಗಳು ಶಾಂತಿದೂತರಾಗಿದ್ದು ಸಹಿಷ್ಣುಗಳಾಗಿದ್ದಾರೆ’, ಎಂದು ಬಣ್ಣಿಸಲಾಗುತ್ತದೆ. ಹೀಗಿರುವಾಗ ಶೇಖ್‌ ಹಸೀನಾ ಸ್ವತಃ ಮುಸಲ್ಮಾನರಾಗಿದ್ದರೂ ಅವರು ಮುಸಲ್ಮಾನರ ದೇಶದಲ್ಲಿ ಆಶ್ರಯ ಪಡೆಯಲು ಏಕೆ ಪ್ರಯತ್ನಿಸಲಿಲ್ಲ ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

೩. ಮುಸಲ್ಮಾನರ ಕ್ರೌರ್ಯ ಹಾಗೂ ದ್ವಿಮುಖ ಧೋರಣೆ

ಮುಸಲ್ಮಾನರ ಕ್ರೌರ್ಯವನ್ನು ಹಿಂದೂಸ್ಥಾನದ ವಿಭಜನೆಯ ಸಮಯದಲ್ಲಿ ಹಿಂದೂಗಳು ಅನುಭವಿಸಿದ್ದಾರೆ. ಸದ್ಯ ಯುರೋಪ್‌ ಖಂಡದಲ್ಲಿ ಮುಸಲ್ಮಾನರಿಂದಾಗುತ್ತಿರುವ ಕೋಲಾಹಲ ಮತ್ತು ಅವರ ವಿಕೃತ ನಿಜಸ್ವರೂಪ ಸಂಪೂರ್ಣ ಜಗತ್ತಿಗೆ ಕಾಣಿಸುತ್ತಿದೆ. ಇಸ್ರೈಲ್‌ ದೇಶ ಒಂದನ್ನು ಬಿಟ್ಟು ಜಗತ್ತಿನ ಯಾವುದೇ ದೇಶ ತನ್ನಲ್ಲಿ ಸೇನಾಬಲವಿದ್ದರೂ ಇಂತಹ ಆಘಾತಕಾರಿ ಕ್ರೌರ್ಯವನ್ನು ತೋರಿಸುವ ಮುಸಲ್ಮಾನರ ವಿರುದ್ಧ ಸೇನಾ ಕಾರ್ಯಾಚರಣೆ ಮಾಡುವುದು ಕಾಣಿಸುವುದಿಲ್ಲ. ಇದರ ಹಿಂದಿನ ಕಾರಣವೆಂದರೆ ಸರ್ವಧರ್ಮಸಮಾಭಾವಕ್ಕೆ ಪ್ರಾಧಾನ್ಯತೆಯನ್ನು ನೀಡಿ ಮುಸಲ್ಮಾನರಿಗೆ ಆಶ್ರಯ ನೀಡಲಾಯಿತು. ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಯಿತು. ತಮ್ಮ ದೇಶದ ನಾಗರಿಕರ ಹಾಗೆಯೆ ಅವರಿಗೆ ಸಮಾನ ಅಧಿಕಾರ ನೀಡಲಾಯಿತು. ಆ ಅಧಿಕಾರ ಪ್ರಾಪ್ತಿಯಾಗುತ್ತಲೇ ಮುಸಲ್ಮಾನರು ತಮ್ಮೊಳಗಿನ ವಿಷವನ್ನು ಹೊರಗೆ ಹಾಕಿದರು. ಸರಕಾರಿ ಇಲಾಖೆಗಳಲ್ಲಿ ನುಸುಳಿ ಎಲ್ಲ ಅಧಿಕಾರವನ್ನು ಗಳಿಸಿಕೊಂಡರು. ಕ್ರಮೇಣ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸುತ್ತಾ ಹೋದರು. ಮೂಲ ನಿವಾಸಿಗಳ ಜನಸಂಖ್ಯೆಯ ತುಲನೆಯಲ್ಲಿ ಅವರ ಸಂಖ್ಯೆ ಹೆಚ್ಚಾದ ತಕ್ಷಣ ಅವರಲ್ಲಿನ ರಾಕ್ಷಸನು ಹೊರಬಂದನು.

ವಾಸ್ತವದಲ್ಲಿ ಮುಸಲ್ಮಾನರ ಈ ದ್ವಿಮುಖ ಧೋರಣೆಯು ಹೊಸತೇನಲ್ಲ. ಮುಮತಾಜ ಅಹಮ್ಮದರ ‘ಫಂಡಾಮೆಂಟಲಿಝಮ್, ರಿವಾಯವಲಿಸ್ಟ್ಸ್‌ ಎಂಡ್‌ ವಾಯಲೆನ್ಸ್ ಇನ್‌ ಸೌಥ್‌ ಏಶಿಯಾ’ (Fundamentalism, Revivalists & Violence in South Asia) ಎಂಬ ಹೆಸರಿನ ಒಂದು ಪುಸ್ತಕವಿದೆ. ಈ ಪುಸ್ತಕದಲ್ಲಿ ಮುಸಲ್ಮಾನರ ರಾಜಕಾರಣದ ದ್ವಿಮುಖನೀತಿ ಯನ್ನು ವ್ಯಕ್ತಪಡಿಸುವ ಒಂದು ಪರಿಚ್ಛೇದವಿದೆ. ಅದರಲ್ಲಿ ಅವರು ಹೇಳುತ್ತಾರೆ, ‘‘What is most interesting to note that while the Jama in Pakistan denounces secularism as an evil force and the greatest threat to Islam. The Jama of India is equally vigorous in defending secularism as a blessing & as a guarantee for the safe future for Islam in India.’’

(ಅರ್ಥ : ಎಲ್ಲಕ್ಕಿಂತ ಹೆಚ್ಚು ಮನಸ್ಸಿಗೆ ನಾಟುವ ವಿಷಯವೆಂದರೆ, ಪಾಕಿಸ್ತಾನದ ಜಮಾತ್‌ ಪ್ರಕಾರ ಪಾಕಿಸ್ತಾನದಲ್ಲಿ ಸರ್ವಧರ್ಮ ಸಮಭಾವವೆಂದರೆ, ಪಾಶವೀಶಕ್ತಿಗಳು ಪಾಕಿಸ್ತಾನದ ಮೇಲೆ ಹೇರಿದ ಭಯವಾಗಿದೆ. ಹಿಂದೂಸ್ಥಾನದ ಜಮಾತ್‌ ಮಾತ್ರ ಸರ್ವಧರ್ಮಸಮಭಾವವನ್ನು ಪುರಸ್ಕಾರ ಮಾಡುತ್ತಿರುವುದು ಕಾಣಿಸುತ್ತದೆ; ಏಕೆಂದರೆ ಹಿಂದೂಸ್ಥಾನದಲ್ಲಿರುವ ಸರ್ವಧರ್ಮ ಸಮಭಾವವು ಮುಸಲ್ಮಾನರಿಗೆ ಆಶೀರ್ವಾದವಾಗಿದ್ದು ಹಿಂದೂಸ್ಥಾನ ದಲ್ಲಿ ಭವಿಷ್ಯದಲ್ಲಿ ಇಸ್ಲಾಮ್ನ್ನು ಸುರಕ್ಷಿತವಾಗಿಡುವ ಭರವಸೆ ನೀಡುವುದಾಗಿದೆ. (ಆಧಾರ : ‘ಹಿಂದುತ್ವ ಹಾಗೂ ಇತರ ವಿಚಾರಧಾರೆ’, ಲೇಖಕರು – ಜ.ದ. ಜೋಗ್ಳೆಕರ್, ಪ್ರಕಾಶಕರು-ಮನೋರಮಾ ಪ್ರಕಾಶನ, ಮೊದಲನೆಯ ಆವೃತ್ತಿ, ಮಾರ್ಚ್ ೧೯೯೬)

೪. ಮುಸಲ್ಮಾನರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಯಾವಾಗ ಅಪಾಯದಲ್ಲಿ ಸಿಕ್ಕಿಕೊಳ್ಳುತ್ತದೆ  ?

ನಮ್ಮ ದೇಶದಲ್ಲಿ ಇಂದು ಕೂಡ ಮುಸಲ್ಮಾನ ಸಮಾಜವು ಪ್ರತಿಯೊಂದು ಸಲ  ಸರ್ವಧರ್ಮಸಮಭಾವವನ್ನು ಪುರಸ್ಕರಿಸು ವುದು ಕಾಣಿಸುತ್ತದೆ. ಅದರ ಹಿಂದಿನ ಕಾರಣವೇನೆಂದರೆ, ಸರ್ವಧರ್ಮಸಮಭಾವವು ಭವಿಷ್ಯದಲ್ಲಿನ ಅವರ ಅಸ್ತಿತ್ವವನ್ನು ನಿರ್ಧರಿಸುವ ಭರವಸೆಯನ್ನು ನೀಡುತ್ತದೆ. ಯಾವಾಗ ಅವರ ಈ ಕುಟಿಲನೀತಿಯನ್ನು ವಿರೋಧಿಸಿ ಏನಾದರೂ ನಿರ್ಣಯ ತೆಗೆದುಕೊಂಡರೆ, ತಕ್ಷಣ ಅವರ ಇಸ್ಲಾಂ ಅಡಚಣೆಯಲ್ಲಿ ಸಿಲುಕುತ್ತದೆ; ಏಕೆಂದರೆ ಅವರಿಗೆ ‘ಇಸ್ಲಾಮೀ ರಾಷ್ಟ್ರ’ವನ್ನು ಸ್ಥಾಪಿಸುವ ಅವಕಾಶ ಭವಿಷ್ಯದಲ್ಲಿ ಸಿಗಲಿಕ್ಕಿಲ್ಲ.

ಒಂದೂ ಇಸ್ಲಾಮೀ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ; ಆದರೆ ಯಾವಾಗ ಅವರು ಬೇರೆ ದೇಶದಲ್ಲಿ ಇರುತ್ತಾರೊ, ಆವಾಗ ಅಲ್ಲಿ ಅವರು ಪ್ರಜಾಪ್ರಭುತ್ವವನ್ನು ತರಲು ಚಡಪಡಿಸುತ್ತಾರೆ. ಆ ಪ್ರಜಾಪ್ರಭುತ್ವದ ಮೂಲಕ ಅವರ ಮೇಲೆ ಏನಾದರೂ ನಿರ್ಬಂಧ ಹೇರಿದರೆ, ತಕ್ಷಣ ಆ ದೇಶದ ಪ್ರಜಾಪ್ರಭುತ್ವ ಅಪಾಯಕ್ಕೀಡಾಗುತ್ತದೆ. ಅವರ ದೃಷ್ಟಿಯಲ್ಲಿ ಯಾವಾಗ ಪ್ರಜಾಪ್ರಭುತ್ವ ಆಪಾಯಕ್ಕೀಡಾಗುತ್ತದೋ, ಆಗ ಅವರ ಇಸ್ಲಾಮೀ ರಾಷ್ಟ್ರಕ್ಕೆ ರೂಪಾಂತರಿಸುವ ಕನಸು ನನಸಾಗುವುದಿಲ್ಲ, ಎಂಬುದು ಅವರಿಗೆ ಖಾತ್ರಿಯಾಗಿರುತ್ತದೆ.

೫. ಪ್ರಜಾಪ್ರಭುತ್ವವನ್ನು ಪುರಸ್ಕರಿಸುವುದರ ಹಿಂದಿನ ಮುಸಲ್ಮಾನರ ನಿಜಸ್ವರೂಪ !

ಸಂಪೂರ್ಣ ಜಗತ್ತಿನಲ್ಲಿ ಇಸ್ಲಾಮೀ ಆಡಳಿತವನ್ನು ಸ್ಥಾಪಿಸಲು ಕ್ರೌರ್ಯದ ಮಾರ್ಗವನ್ನು ಸ್ವೀಕರಿಸಿದ ಮುಸಲ್ಮಾನ ಸಮಾಜವು ಯಾವತ್ತೂ ಯಾವುದೇ ಇತರ ಸಮಾಜದೊಂದಿಗೆ ಹೊಂದಾಣಿಕೆ ಅಥವಾ ಅನ್ಯೋನ್ಯತೆಯಿಂದ ಇರುವುದಿಲ್ಲ. ವಿಶೇಷವಾಗಿ ಅವರ ಜನಸಂಖ್ಯೆ ಹೆಚ್ಚುತ್ತಿದ್ದರೆ, ಅವರಲ್ಲಿರುವ ರಾಕ್ಷಸೀ ವೃತ್ತಿ ಅವರ ಜನಸಂಖ್ಯೆಯ ಜೊತೆಯಲ್ಲಿಯೇ ಬಲಶಾಲಿಯಾಗುತ್ತಾ ಹೋಗುತ್ತದೆ.

ಇಂದು ನಮ್ಮ ದೇಶದಲ್ಲಿಯೂ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಬೇಕೆಂದು ಪ್ರಜಾಪ್ರಭುತ್ವವನ್ನು ಕೊಂಡಾಡಲಾಗುತ್ತದೆ, ವಿಶೇಷವಾಗಿ ಮುಸಲ್ಮಾನರು ‘ಸಂವಿಧಾನ ನಮಗೆ ಪ್ರಿಯವಾಗಿದೆ ಎಂದು ಕೂಡ ಹೇಳುತ್ತಿರುತ್ತಾರೆ. ಅವರ ಅಧಿಕಾರ ಸ್ಥಾಪನೆಯಾಗುವ ವರೆಗೆ ಮಾತ್ರ ಅವರಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಪ್ರಿಯವಾಗಿರುತ್ತದೆ. ಒಮ್ಮೆ ಅವರ ಇಷ್ಟಪೂರ್ತಿ ಆಯಿತೆಂದರೆ, ಅವರಲ್ಲಿನ ರಾಕ್ಷಸ ಎಚ್ಚರಗೊಳ್ಳುತ್ತಾನೆ. ಆಗ ಶತ್ರುಪಕ್ಷದಲ್ಲಿನ ಪುರುಷರನ್ನು ಕ್ರೌರ್ಯದಿಂದ ಕೊಲ್ಲುವುದು ಹಾಗೂ ಶತ್ರುಗಳ ಸ್ತ್ರೀಯರ ಮೇಲೆ ಬಲಾತ್ಕಾರ ಮಾಡಿ ಅವರಿಗೆ ವಿಪರೀತ ಹಿಂಸೆ ನೀಡಿ ಕೊನೆಗೆ ಅವರ ಜೀವ ತೆಗೆದುಕೊಳ್ಳುವುದು. ಅದಕ್ಕಾಗಿ ಮುಕ್ತ ಮಾರ್ಗ ದೊರೆಯಬೇಕೆಂದು ಮುಸಲ್ಮಾನರು ಚಡಪಡಿಸುತ್ತಿರುತ್ತಾರೆ. ಪ್ರಜಾಪ್ರಭುತ್ವವನ್ನು ಪುರಸ್ಕರಿಸುವುದರ ಹಿಂದಿರುವ ಅವರ ರಾಕ್ಷಸಿ ಮುಖವಾಡವನ್ನು ನಾವು ದುರ್ಲಕ್ಷಿಸುವ ಹಾಗಿಲ್ಲ. ಈ ಜಾಗರೂಕತೆಯ ಸಂದೇಶವನ್ನು ನೀಡಿರುವ ಮುಮತಾಜ ಮಹಮ್ಮದರ ಪುಸ್ತಕದಲ್ಲಿನ ಈ ಲೇಖನದಲ್ಲಿ ನೀಡಿರುವ ಪರಿಚ್ಛೇದವು ನಮಗೆ ಎಚ್ಚರಿಕೆ ನೀಡುತ್ತಿದೆ.

೬. ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಭಾರತ ಯಾವ ನಿಲುವನ್ನಿಡುವ ಅವಶ್ಯಕತೆಯಿದೆ ?

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು, ಎಂದು ನಾವು ಇಂದಿನಿಂದಲೆ ಜಾಗೃತರಾಗಿ ಯೋಗ್ಯ ಹೆಜ್ಜೆಗಳನ್ನಿಟ್ಟರೆ, ನಾವು ಪಾರಾಗಬಹುದು ಎಂಬುದನ್ನು ಹೇಳಲು ನಮಗೆ ಜ್ಯೋತಿಷ್ಯರ ಅವಶ್ಯಕತೆಯಿಲ್ಲ. ೧೯೪೭ ರಲ್ಲಿ ನಾವು ಸ್ವಾತಂತ್ರ್ಯವನ್ನು ಪಡೆದೆವು; ಆದರೆ ನಮಗೆ ನಮ್ಮ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಲು ಸಾಧ್ಯವಾಗಿರಲಿಲ್ಲ. ಗೋವಾದಲ್ಲಿನ ಪೋರ್ಚುಗೀಸರ ಆಡಳಿತವನ್ನು ವಿಸರ್ಜಿಸಿ ಗೋವಾವನ್ನು ಮುಕ್ತಗೊಳಿಸಲು ಅನೇಕ ಜನರು ಚಡಪಡಿಸುತ್ತಿದ್ದರು, ಇದು ಸ್ವಾತಂತ್ರ್ಯವೀರ ಸಾವರಕರರಿಗೆ ಒಪ್ಪಿಗೆ ಇರಲಿಲ್ಲ. ಗೋವಾವನ್ನು ಮುಕ್ತಗೊಳಿಸುವ ವಿಷಯದಲ್ಲಿ ಸಾವರಕರರು, ”ನಮ್ಮ ದೇಶ ಸ್ವತಂತ್ರವಾಗಿದೆ. ನಮ್ಮಲ್ಲಿ ನಮ್ಮ ಸೈನ್ಯ ಮತ್ತು ಪೊಲೀಸ್‌ ದಳವಿದೆ. ಅದನ್ನು ಉಪಯೋಗಿಸಿ ನಾವು ಗೋವಾವನ್ನು ಮುಕ್ತಗೊಳಿಸಿ ಹಿಂದೂಸ್ಥಾನಕ್ಕೆ ಜೋಡಿಸಬಹುದು” ಎಂದು ಹೇಳಿದ್ದರು.

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ. (೭.೮.೨೦೨೪)