ಸಾಧಕರಿಗೆ ಸೂಚನೆ
‘೭ ರಿಂದ ೧೭ ಸಪ್ಟೆಂಬರ ೨೦೨೪ ರ ಕಾಲಾವಧಿಯಲ್ಲಿ ಗಣೇಶೋತ್ಸವವಿದೆ. ಆ ಸಮಯದಲ್ಲಿ ಅನೇಕ ಗಣೇಶಮಂಡಳಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಗಣೇಶೋತ್ಸವ ಮಂಡಳಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಭಕ್ತರಿಗಾಗಿ ಸಾಧನೆಯ ಬಗ್ಗೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ವಿಷಯದ ಕುರಿತು ಪ್ರವಚನಗಳನ್ನು ಆಯೋಜಿಸಬೇಕು. ಅಲ್ಲದೇ ಸನಾತನ ಪ್ರಕಾಶಿತ ಗ್ರಂಥಗಳು, ಕಿರುಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನವನ್ನು ಏರ್ಪಡಿಸಬೇಕು. ಧರ್ಮಶಿಕ್ಷಣವನ್ನು ನೀಡುವ, ಮತ್ತು ರಾಷ್ಟ್ರರಕ್ಷಣೆಯ ವಿಷಯದ ಬಗ್ಗೆ ತಿಳುವಳಿಕೆ ನೀಡುವ ಫಲಕಗಳ ಪ್ರದರ್ಶನವನ್ನು ಸಹ ಗಣೇಶೋತ್ಸವದ ಮಂಟಪದಲ್ಲಿ ಏರ್ಪಡಿಸಬಹುದು’.
(೧೧.೮.೨೦೨೪)
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !