‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಈ ಮಹೋತ್ಸವದ ಆಯೋಜನೆಗಾಗಿ ಧರ್ಮ ಪ್ರೇಮಿಗಳು ದಾನಿಗಳು ಉದಾರಹಸ್ತದಿಂದ ದಾನವನ್ನು ಮಾಡಬೇಕು. ಈ ಧರ್ಮದಾನದ ಮೇಲೆ ‘೮೦ ಜಿ (೫)’ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

ಹಿಂದೂದ್ವೇಷದ ಪುನರಾವರ್ತನೆ !

ಸಿದ್ಧರಾಮಯ್ಯನವರು ಈ ಮೊದಲೂ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಮತಾಂಧರಿಂದ ಅನೇಕ ಹಿಂದೂಗಳ ಮತ್ತು ಹಿಂದುತ್ವನಿಷ್ಠರ ಕೊಲೆಯಾಗಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮಾನವನಿಗೆ ಸಾಧನೆ ಮತ್ತು ಅಧ್ಯಾತ್ಮ ಕಲಿಸದೇ ಅವನು ಸುಖೀ ಜೀವನ ನಡೆಸಲು, ವಿವಿಧ ಉಪಕರಣಗಳನ್ನು ನೀಡುವ ವಿಜ್ಞಾನದ ಬೆಲೆ ಶೂನ್ಯವಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ದುಷ್ಪರಿಣಾಮವನ್ನು ತಿಳಿಯಿರಿ  !

‘ಕರ್ನಾಟಕ ರಾಜ್ಯದ  ಮುಸಲ್ಮಾನರು ಕಾಂಗ್ರೆಸ್‌ಗೆ ಮತದಾನ ಮಾಡಿದ್ದರಿಂದ ಅದು ಗೆಲುವು ಸಾಧಿಸಿದೆ. ಅದಕ್ಕಾಗಿ ಕಾಂಗ್ರೆಸ್ ಮುಸಲ್ಮಾನನನ್ನು ಉಪಮುಖ್ಯಮಂತ್ರಿ ಮಾಡಬೇಕು ಮತ್ತು ೫ ಮಂತ್ರಿಸ್ಥಾನಗಳನ್ನು ಮುಸಲ್ಮಾನರಿಗೆ ನೀಡಬೇಕು ಎಂದು ರಾಜ್ಯದ ವಕ್ಫ್ ಬೋರ್ಡ್ ಆಗ್ರಹಿಸಿದೆ.

ಪರಾತ್ಪರ ಗುರು ಡಾ. ಆಠವಲೆಯವರು ‘ತತ್ತ್ವನಿಷ್ಠ ಮಾರ್ಗದರ್ಶನ ಮತ್ತು ಪ್ರೀತಿ, ಇವುಗಳ ಉತ್ತಮ ಸಂಗಮ !

ಸಾಧಕನಿಗೆ ಸಾಧನೆಯಲ್ಲಿ ಸಹಾಯ ಮಾಡುವ ಉದ್ದೇಶದಿಂದ ಪರಾತ್ಪರ ಗುರು ಡಾ. ಆಠವಲೆಯವರು “ಸೇವೆಯನ್ನು ಸರಿಯಾಗಿ ಮತ್ತು ಪರಿಪೂರ್ಣವಾಗಿ ಮಾಡಿದಾಗಲೇ ಸಾಧಕನ ಸಾಧನೆಯಾಗುತ್ತದೆ” ಎಂದರು. ಮತ್ತು “ಕವಿತೆಯಲ್ಲಿ ಅನೇಕ ತಪ್ಪುಗಳಿದ್ದರೂ, ಸಾಧಕನು ಕವಿತೆಯನ್ನು ಚೆನ್ನಾಗಿ ರಚಿಸಿದ್ದಾನೆ.” ಎಂದು ಹೇಳಿದರು.

ಸಾಧನೆಯಿಂದ ಆಧ್ಯಾತ್ಮಿಕ ಸ್ತರದಲಾಭವಾಗುವುದು,ಇದು ವ್ಯಕ್ತಿಯು ಸ್ತ್ರೀ ಅಥವಾ ಪುರುಷನಾಗಿರುವುದನ್ನು ಅವಲಂಬಿಸಿಲ್ಲ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಸಾಧಕರೇ, ‘ಪ್ರಿಂಟರ್ನ ಅಯೋಗ್ಯ ನಿರ್ವಹಣೆಯಿಂದಾಗಿ ಗುರುಧನ ನಷ್ಟ ಆಗಬಾರದೆಂದು ಪ್ರಿಂಟರ್ ನ ನಿರ್ವಹಣೆ ಮತ್ತು ಕಾಳಜಿ ವಹಿಸುವುದು ಇದನ್ನು ಕಲಿತುಕೊಳ್ಳಿ !

ಅನೇಕ ಸಾಧಕರಿಗೆ ‘ಪ್ರಿಂಟರ್ದಿಂದ ಪ್ರತಿಗಳನ್ನು (ಪ್ರಿಂಟ್‌ಗಳನ್ನು) ಹೇಗೆ ತೆಗೆಯಬೇಕು ಎಂಬುದು ತಿಳಿಯದೆ, ದುಬಾರಿ ‘ಮುದ್ರಕಗಳು ಹಾಳಾಗುತ್ತವೆ, ಅಂದರೆ ಸಾಧಕರ ಅಸಮರ್ಪಕ ನಿರ್ವಹಣೆಯಿಂದ ಗುರುಧನ ನಷ್ಟವಾಗುತ್ತದೆ

ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿನಾಯಕ ಶಾನಭಾಗರ ಆಧ್ಯಾತ್ಮಿಕ ವೈಶಿಷ್ಟ್ಯಗಳು

ವಿನಾಯಕಅಣ್ಣನವರು ಮಹಾಲೋಕದ ನಿವಾಸಿಯಾಗಿದ್ದು, ಕಳೆದ ೫ ಜನ್ಮಗಳಿಂದ ಶ್ರೀ ಗಣೇಶನನ್ನು ಪೂಜಿಸುತ್ತಿದ್ದಾರೆ. ಆದ್ದರಿಂದ, ಅವರಲ್ಲಿ ಶೇ. ೭ ರಷ್ಟು ಗಣೇಶತತ್ತ್ವ ಕಾರ್ಯನಿರತವಾಗಿದೆ. ಶ್ರೀ ಗಣಪತಿಯ ಉಪಾಸನೆಯಿಂದಾಗಿ ಅವರ ಬುದ್ಧಿಯು ಹೆಚ್ಚು ಸಾತ್ತ್ವಿಕವಾಗಿದೆ.

ಚಂದ್ರನು ಯಾವಾಗ ಉದಯಿಸುತ್ತಾನೆ ?

‘ಸಾಮಾನ್ಯವಾಗಿ ಆಡುಭಾಷೆಯಲ್ಲಿ ನಾವು ‘ಸೂರ್ಯನು ಬೆಳಗ್ಗೆ ಉದಯಿಸುತ್ತಾನೆ ಮತ್ತು ಚಂದ್ರನು ರಾತ್ರಿ ಉದಯಿಸುತ್ತಾನೆ, ಎನ್ನುತ್ತೇವೆ. ಸೂರ್ಯನ ಸಂದರ್ಭದಲ್ಲಿ ಇದು ಯೋಗ್ಯವಾಗಿದ್ದರೂ, ಚಂದ್ರನ ಸಂದರ್ಭದಲ್ಲಿ ಹೀಗಿಲ್ಲ. ಚಂದ್ರೋದಯವು ಪ್ರತಿದಿನ ಬೇರೆಬೇರೆ ಸಮಯದಲ್ಲಿ ಆಗುತ್ತದೆ.