ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಧ್ಯಾತ್ಮರಹಿತ ವಿಜ್ಞಾನದ ಬೆಲೆ ಶೂನ್ಯವಾಗಿದೆ !

ಮಾನವನಿಗೆ ಸಾಧನೆ ಮತ್ತು ಅಧ್ಯಾತ್ಮ ಕಲಿಸದೇ ಅವನು ಸುಖೀ ಜೀವನ ನಡೆಸಲು, ವಿವಿಧ ಉಪಕರಣಗಳನ್ನು ನೀಡುವ ವಿಜ್ಞಾನದ ಬೆಲೆ ಶೂನ್ಯವಾಗಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ