
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಸವಿ ೨೦೧೨ ರಿಂದ ೨೦೨೨ ರ ಅವಧಿಯಲ್ಲಿ ೧೦ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಏಕಾ ದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’) ವನ್ನು ಆಯೋಜಿಸಲಾಗಿದೆ. ಗೋವಾದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ ಅಧಿವೇಶನದಲ್ಲಿ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಸಿಂಗಾಪುರ, ಬ್ಯಾಂಕಾಕ್, ಅಮೇರಿಕಾ, ಫಿಜಿ, ಆಸ್ಟ್ರೇಲಿಯಾ, ಹಾಂಗಕಾಂಗ್, ಇಂಗ್ಲೆಂಡ್, ಮಲೇಶಿಯಾ ಇತ್ಯಾದಿ ದೇಶ-ವಿದೇಶಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಅಧಿವೇಶನದ ಆಯೋಜನೆಗಾಗಿ ಧರ್ಮದಾನ ನೀಡಬೇಕೆಂದು ವಿನಂತಿ !
ಈ ಮಹೋತ್ಸವದ ಆಯೋಜನೆಗಾಗಿ ಧರ್ಮ ಪ್ರೇಮಿಗಳು ದಾನಿಗಳು ಉದಾರಹಸ್ತದಿಂದ ದಾನವನ್ನು ಮಾಡಬೇಕು. ಈ ಧರ್ಮದಾನದ ಮೇಲೆ ‘೮೦ ಜಿ (೫)’ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹಿಂದೂ ಜನಜಾಗೃತಿ ಸಮಿತಿ’ (Hindu Janajagruti Samiti)ಯ ಹೆಸರಿನಲ್ಲಿ ಧನಾದೇಶವನ್ನು ಸ್ವೀಕರಿಸಲಾಗುವುದು.ಅಧಿವೇಶನಕ್ಕಾಗಿ ಕೆಳಗಿನ ಕೊಂಡಿಯ ಮೂಲಕ ಅರ್ಪಣೆ ನೀಡಬಹುದು. www.hindujagruti.org/summit/donate
ಸಂಪರ್ಕ : 9579288010
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ಮುಂಬಯಿ ಲೋಕಲ್ ನಲ್ಲಿನ ಮತಾಂತರ ಮತ್ತು ಢೋಂಗಿತನದ ಹಿಂದೆ ಅಡಗಿರುವ ಗಂಡಾಂತರವನ್ನು ನಿಯಂತ್ರಿಸಲು ವಿಶೇಷ ನಿಯಮಾವಳಿ ಸಿದ್ಧಪಡಿಸಲಾಗುವುದು !
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!