‘ಹೆಚ್.೩ ಎನ್.೨’ ಈ ವಿಷಾಣುಗಳ ಸೋಂಕು ಹೆಚ್ಚಾಗುತ್ತಿರುವಾಗ ವಹಿಸಬೇಕಾದ ಎಚ್ಚರಿಕೆ 

ಬಿಸಿ ಅಥವಾ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ.
ತಣ್ಣನೆಯ ಆಹಾರವನ್ನು ತಿನ್ನುವುದು ಮತ್ತು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ತಿಥಿಯ ಮಹತ್ವ ಮತ್ತು ವ್ಯಕ್ತಿಯ ಜನ್ಮತಿಥಿ ಖಚಿತ ಮಾಡುವ ಪದ್ಧತಿ

ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಒಟ್ಟಿಗೆ ಇರುತ್ತಾರೆ. ಅನಂತರ ಚಂದ್ರನು ತನ್ನ ವೇಗವಾದ ಗತಿಯಿಂದ ಪೂರ್ವದಿಶೆಯಿಂದ ಸೂರ್ಯನ ಮುಂದೆ ಹೋಗ ಲಾರಂಭಿಸುತ್ತಾನೆ. ಈ ರೀತಿಯಾಗಿ ಸೂರ್ಯ ಮತ್ತು ಚಂದ್ರ ಇವರಲ್ಲಿ ೧೨ ಅಂಶದ ಅಂತರವಾದ ಮೇಲೆ ೧ ತಿಥಿ ಪೂರ್ಣ ವಾಗುತ್ತದೆ ಮತ್ತು ೨೪ ಅಂಶದ ಅಂತರವಾದ ಮೇಲೆ ೨ ತಿಥಿಗಳು ಪೂರ್ಣವಾಗುತ್ತವೆ.

ಭಾರತದ ಐತಿಹಾಸಿಕ ತೈಲಸಮೃದ್ಧಿ ಮತ್ತು ಆಕ್ರಮಣಕಾರಿ ಮುತ್ಸದ್ದಿತನ !

ಯುರೋಪ್ ದೇಶಗಳು ಮತ್ತು ಅಮೇರಿಕಾ ರಷ್ಯಾದ ಮೇಲೆ ನಿರ್ಬಂಧ ಹೇರಿದ ನಂತರ ಈ ದೇಶಗಳು ಭಾರತ ರಷ್ಯಾದಿಂದ ಆಮದು ಮಾಡುವ ತೈಲವನ್ನು ನಿಲ್ಲಿಸಬೇಕೆಂದು ಒತ್ತಡ ಹೇರುತ್ತಿವೆ. ಹೀಗಿದ್ದರೂ ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿದೆ.

ಸಾಧಕರೆ, ನೂತನ ಶೋಭಕೃತ ಸಂವತ್ಸರದಲ್ಲಿ ಸನಾತನದ ಗುರುಪರಂಪರೆಯ ಕುರಿತು ‘ಸಮರ್ಪಣಭಾವ’ ಹಾಗೂ ‘ಶರಣಾಗತಭಾವ’ ಹೆಚ್ಚಿಸಲು ಪ್ರಯತ್ನಿಸಿ !

ಸನಾತನದ ಮೂರು ಗುರುಗಳ ‘ಧರ್ಮಸಂಸ್ಥಾಪನೆ’ಯ ಕಾರ್ಯಕ್ಕಾಗಿ ಎಲ್ಲ ಸಾಧಕರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ‘ಆ ಸಮರ್ಪಣೆಯನ್ನು ಉಳಿಸಿಕೊಳ್ಳುವುದು ಹಾಗೂ ಸನಾತನದ ಮೂರು ಗುರುಗಳಿಗೆ ಶರಣಾಗುವುದು’, ಇಷ್ಟೇ ನಾವು ಮಾಡಬೇಕಾಗಿದೆ.

ಇಬ್ಬರು ಪುರುಷರು ಮತ್ತು ಓರ್ವ ಸ್ತ್ರೀ ಇವರೆಲ್ಲರ ಛಾಯಾಚಿತ್ರವನ್ನು ಒಟ್ಟಿಗೆ ತೆಗೆಯುವಾಗ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಸ್ತ್ರೀಯು ಇಬ್ಬರು ಪುರುಷರ ಪಕ್ಕದಲ್ಲಿ ನಿಲ್ಲದೇ ಮಧ್ಯಭಾಗದಲ್ಲಿ ನಿಂತುಕೊಳ್ಳುವುದು ಯೋಗ್ಯ

ಛಾಯಾಚಿತ್ರವನ್ನು ತೆಗೆಯುವಾಗ ಇಬ್ಬರು ಪುರುಷರ ಮಧ್ಯದಲ್ಲಿ ಸ್ತ್ರೀಯನ್ನು ನಿಲ್ಲಿಸಿದರೆ ಅದು ಯೋಗ್ಯವೆನಿಸುತ್ತದೆ; ಏಕೆಂದರೆ ಆಗ ಇಬ್ಬರು ಪುರುಷರಲ್ಲಿನ ಶಿವತತ್ತ್ವವು ಸ್ತ್ರೀಯಲ್ಲಿನ ಶಕ್ತಿಯನ್ನು ನಿಯಂತ್ರಿ ಸುತ್ತಿರುತ್ತದೆ.

ದಿನಕ್ಕೆ ೨ ಬಾರಿ ಆಹಾರ ಸೇವಿಸುವುದರಿಂದ ನಿತ್ರಾಣವೆನಿಸುತ್ತಿದ್ದಲ್ಲಿ ಆವಶ್ಯಕತೆಗನುಸಾರ ಮೂರನೇ ಬಾರಿ ಆಹಾರ ಸೇವಿಸಿರಿ !

ದಿನಕ್ಕೆ ೨ ಬಾರಿ ಆಹಾರ ಸೇವಿಸುವುದರಿಂದ ನಿತ್ರಾಣವೆನಿಸುತ್ತಿದ್ದಲ್ಲಿ ಆವಶ್ಯಕತೆಗನುಸಾರ ಮೂರನೇ ಬಾರಿ ಆಹಾರ ಸೇವಿಸಿರಿ !

ನಮ್ಮ ಪ್ರಕೃತಿಯನ್ನು (ವಾತ, ಪಿತ್ತ ಮತ್ತು ಕಫ) ಹೇಗೆ ಗುರುತಿಸಬೇಕು ?

ನಮ್ಮ ಶರೀರ, ಅವಯವ, ಸ್ವಭಾವ ಇವುಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಅದು ಹೇಗಿದೆ, ಅಂದರೆ ವಾತ ಪ್ರಕೃತಿಯೋ, ಪಿತ್ತ ಪ್ರಕೃತಿಯೋ ಅಥವಾ ಕಫದ ಪ್ರಕೃತಿಯೋ ? ಇವುಗಳಿಗನುಸಾರ ಇದೆಯೇ, ಎಂಬುದರ ಅಭ್ಯಾಸ ಮಾಡಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಆಧ್ಯಾತ್ಮಿಕ ಪ್ರಗತಿಗಾಗಿ ಸಾಧನೆಯನ್ನು ಮಾಡುತ್ತಿರುವಾಗ ‘ತ್ಯಾಗ’ ಒಂದು ಪ್ರಮುಖ ಹಂತವಾಗಿದೆ. ಇದರಲ್ಲಿ ದೇಹ, ಮನಸ್ಸು ಮತ್ತು ಧನವನ್ನು ಗುರು ಅಥವಾ ದೇವರಿಗೆ ಅರ್ಪಿಸುವುದು ಅವಶ್ಯಕವಾಗಿರುತ್ತದೆ.

ಸಾಧನೆಯಿಂದ ವ್ಯಸನಗಳನ್ನು ಕಡಿಮೆ ಕಾಲಾವಧಿಯಲ್ಲಿ ತಡೆಯಬಹುದು ! – ಸಂಶೋಧನೆಯ ನಿಷ್ಕರ್ಷ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಐರ್ಲ್ಯಾಂಡ್ ನಲ್ಲಿ ‘ವ್ಯಸನಾಧೀನತೆ’ ಬಗ್ಗೆ ಶೋಧ ಪ್ರಬಂಧ ಮಂಡನೆ !

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲವೆಂದು ಕಾಣಿಸುತ್ತಿದೆ. ‘ಅಂತಿಮ ಮಾತು ಯಾರದು ?’ ಎನ್ನುವುದರ ಮೇಲೆ ವಿವಾದಗಳೆದ್ದಿವೆ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಆದರೆ ಇದೂ ಕೂಡ ಸತ್ಯವಾಗಿದೆ. ‘ನಮಗೇ ತಿಳಿಯುತ್ತದೆ’,  ‘ನಮ್ಮ ಶಬ್ದಗಳೇ ಅಂತಿಮ’ ಎನ್ನುವ ಅಹಂಕಾರದ ಹೋರಾಟವಾಗಿದೆಯೇ ?’