ಸಾಧಕರೇ, ‘ಯೋಗ್ಯ ವಿಚಾರಪ್ರಕ್ರಿಯೆಯೊಂದಿಗೆ ಪರಿಪೂರ್ಣ ಕೃತಿ ಮಾಡುವುದು’, ಇದು ಸಾಧನೆಯ ಸಮೀಕರಣವಾಗಿರುವುದರಿಂದ ಅದರಂತೆ ಪ್ರಯತ್ನಿಸಿ ಸಾಧನೆಯಲ್ಲಿನ ಶುದ್ಧ ಆನಂದವನ್ನು ಅನುಭವಿಸಿರಿ !

‘ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅನೇಕ ಜನ್ಮಗಳ ಸಂಸ್ಕಾರಗಳಿರುತ್ತವೆ ಮತ್ತು ಅದಕ್ಕನುಸಾರ ಅವಳ ವಿಚಾರಪ್ರಕ್ರಿಯೆ ಹಾಗೂ ವರ್ತನೆ ಇರುತ್ತದೆ. ಕೆಲವು ಸಾಧಕರ ಮನಸ್ಸಿನಲ್ಲಿ ಸಾಧನೆಯ ತಳಮಳವಿರುತ್ತದೆ; ಆದರೆ ಸ್ವಭಾವದೋಷ ಮತ್ತು ಅಹಂನಿಂದ ಕೃತಿಯಲ್ಲಿ ತಪ್ಪುಗಳಾಗಿರುವುದರಿಂದ ಕೃತಿ ಆಯೋಗ್ಯವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ವಿವಾಹವಾಗುವ ಮತಾಂಧರಿಗೆ ಪಾಪ ತಟ್ಟುತ್ತದೆ. ಅದನ್ನು ಅವರು ಭೋಗಿಸಲೇ ಬೇಕಾಗುತ್ತದೆ.

ಕೇವಲ ಹವ್ಯಾಸವೆಂದಲ್ಲ, ಭಾವೀ ಭೀಕರ ಆಪತ್ಕಾಲದ ಪೂರ್ವಸಿದ್ಧತೆಗಾಗಿ ತೋಟಗಾರಿಕೆ ಮಾಡಿರಿ !

‘ಸನಾತನದ ‘ಮನೆಮನೆಗಳಲ್ಲಿ ಕೈತೋಟ’ ಅಭಿಯಾನದ ಅಡಿಯಲ್ಲಿ ನಿಯಮಿತ ಚೌಕಟ್ಟುಗಳನ್ನು ಮುದ್ರಿಸಲಾಗುತ್ತಿದ್ದು ಅನೇಕ ಜನರು ಸಕಾರಾತ್ಮಕ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅನೇಕ ಜನರು ತಮ್ಮ ಮನೆಯ ಹತ್ತಿರ ಜಾಗದ ಲಭ್ಯತೆಗನುಸಾರ ಔಷಧಿ ವನಸ್ಪತಿಗಳ ಮತ್ತು ತರಕಾರಿಗಳನ್ನು ಬೆಳೆಸಲು ಆರಂಭಿಸಿದ್ದಾರೆ.

ಕ್ರೈಸ್ತ ಪ್ರಚಾರಕರ ವಿರುದ್ಧ ಬೆಂಗಳೂರು ಉಚ್ಚ ನ್ಯಾಯಾಲಯದ ತೀರ್ಪು !

ಅಪರಾಧವನ್ನು ರದ್ದುಪಡಿಸಲು ಕ್ರೈಸ್ತ ಪ್ರಚಾರಕರಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಭಾರತದ್ವೇಷಿ ಮತ್ತು ಕಾಂಗ್ರೆಸ್‌ಪ್ರೇಮಿ ಅಮೇರಿಕಾ-ಜರ್ಮನಿ !

ಇಸ್ರೈಲ್ ಸರಕಾರವು ತನ್ನ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯಲ್ಲಿ ಸಂಸದರಿಗೂ ಅಧಿಕಾರ ಸಿಗಬೇಕೆಂಬ ಅಂಶವು ಈ ಕಾನೂನಿನಲ್ಲಿ ವಿಶೇಷವಾಗಿ ಒಳಗೊಂಡಿದೆ.

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಾಧಕರು ವ್ಯಷ್ಟಿ ಸಾಧನೆ ಮಾಡುತ್ತಿರುವಾಗ ತಮ್ಮ ಆಧ್ಯಾತ್ಮಿಕ ಉನ್ನತಿಯು ಆಗುತ್ತದೆಯೋ ಅಥವಾ ಇಲ್ಲ ?’, ಎಂಬ ವಿಚಾರದಲ್ಲಿ ಸಿಲುಕುವುದಕ್ಕಿಂತ ಸಮಷ್ಟಿ ಸಾಧನೆಗಾಗಿ ನಾನು ಹೆಚ್ಚೆಚ್ಚು ಪ್ರಯತ್ನಿಸುತ್ತಿದ್ದೇನೆಯೇ ?, ಎಂಬ ವಿಚಾರವನ್ನು ಮಾಡಬೇಕು.

೧೩ ಏಪ್ರಿಲ್ ೨೦೨೩ ರಂದು ಜಲಿಯನವಾಲಾಬಾಗ್ ಹತ್ಯಾಕಾಂಡದ ೧೦೪ ನೇ ಸ್ಮೃತಿ ದಿನವಾಗಿದೆ, ಅದರ ಪ್ರಯುಕ್ತ ..

ಅಸಂಖ್ಯಾತ ರಾಷ್ಟ್ರಪ್ರೇಮಿ ಕ್ರಾಂತಿಕಾರಿಗಳು ಇಂದಿನವರೆಗೂ ನೀಡಿರುವ ಕ್ರಾಂತಿಕಾರಿ ಹೋರಾಟದಿಂದ ಇಂದು ನಾವು ಸ್ವತಂತ್ರ ಭಾರತದಲ್ಲಿ ಸುರಕ್ಷಿತವಾಗಿ ಬದುಕುತ್ತಿದ್ದೇವೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಕ್ರಾಂತಿಕಾರಿಗಳು ಸಶಸ್ತ್ರ ಮತ್ತು ಅತ್ಯಾಚಾರಿ ಆಡಳಿತಗಾರರಾಗಿರುವ ಬ್ರಿಟಿಷರನ್ನು ಸಾಕುಬೇಕು ಮಾಡಿಬಿಟ್ಟಿದ್ದರು.