ಸಾಧನೆಗಾಗಿ ದೇಹ, ಮನಸ್ಸು ಮತ್ತು ಧನವನ್ನು ತ್ಯಾಗ ಮಾಡಬೇಕೆಂದು ಎಷ್ಟು ಸಂಪ್ರದಾಯವರು ಕಲಿಸುತ್ತಾರೆ ?
ಆಧ್ಯಾತ್ಮಿಕ ಪ್ರಗತಿಗಾಗಿ ಸಾಧನೆಯನ್ನು ಮಾಡುತ್ತಿರುವಾಗ ‘ತ್ಯಾಗ’ ಒಂದು ಪ್ರಮುಖ ಹಂತವಾಗಿದೆ. ಇದರಲ್ಲಿ ದೇಹ, ಮನಸ್ಸು ಮತ್ತು ಧನವನ್ನು ಗುರು ಅಥವಾ ದೇವರಿಗೆ ಅರ್ಪಿಸುವುದು ಅವಶ್ಯಕವಾಗಿರುತ್ತದೆ. ಅನೇಕ ಸಂಪ್ರದಾಯಗಳು ತಮ್ಮ ಭಕ್ತರಿಗೆ ನಾಮ, ಸತ್ಸಂಗದಂತಹ ತಾತ್ತ್ವಿಕ ಅಂಶ ಗಳನ್ನು ಕಲಿಸುತ್ತವೆ; ಆದರೆ ತ್ಯಾಗದ ಬಗ್ಗೆ ಯಾರೂ ಕಲಿಸುವುದಿಲ್ಲ. ‘ಸನಾತನ ಸಂಸ್ಥೆ’ಯಲ್ಲಿ ಮಾತ್ರ ಆರಂಭದ ಸತ್ಸಂಗದಿಂದಲೇ ತ್ಯಾಗದ ಬೀಜವನ್ನು ಬಿತ್ತಲಾಗುತ್ತದೆ. ಇತರ ಸಂಪ್ರದಾಯ ಗಳಿಗಿಂತ ಸನಾತನ ಸಾಧಕರು ಆಧ್ಯಾತ್ಮಿಕ ವಾಗಿ ವೇಗವಾಗಿ ಉನ್ನತಿ ಹೊಂದಲು ಇದೇ ಕಾರಣವಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ