Bihar Durgadevi Idol Vandalised : ಸೀತಾಮಢಿ (ಬಿಹಾರ)ಯ ದೇವಸ್ಥಾನದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯನ್ನು ಅಪರಿಚಿತರಿಂದ ಧ್ವಂಸ

ಸೀತಾಮಢಿ (ಬಿಹಾರ) – ಡುಮರಾದ ಭಿಸಾ ಸ್ಮಶಾನ ಭೂಮಿಯಲ್ಲಿರುವ ದುರ್ಗಾ ದೇವಸ್ಥಾನದಲ್ಲಿರುವ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಅಪರಚಿತರು ಧ್ವಂಸಗೊಳಿಸಿದ ಘಟನೆ ಡಿಸೆಂಬರ್ 12 ರ ರಾತ್ರಿ ನಡೆದಿದೆ. ಡಿಸೆಂಬರ್ 13 ರಂದು ಈ ಮಾಹಿತಿ ಬೆಳಕಿಗೆ ಬಂದಾಗ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಸ್ಥಳೀಯ ನಗರಸೇವಕರು ಜನರನ್ನು ಸಮಾಧಾನಪಡಿಸಿದರು. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ದೇಶದಲ್ಲಿ ಹಿಂದೂ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿದೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !