ಸನಾತನದ ‘ಮನೆಮನೆಗಳಲ್ಲಿ ಕೃಷಿ ಅಭಿಯಾನ’
ರಾಸಾಯನಿಕ ಕೃಷಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಗಮನಕ್ಕೆ ಬಂದ ನಂತರ ಪಾಶ್ಚಾತ್ಯ ದೇಶಗಳಲ್ಲಿ ಜೈವಿಕ ಕೃಷಿ ಆರಂಭವಾಯಿತು. ಈ ಪದ್ಧತಿಯಲ್ಲಿ ‘ಕಂಪೋಸ್ಟ’ ಗೊಬ್ಬರ, ‘ಬೋನಮೀಲ್ (ಪ್ರಾಣಿಗಳ ಮೂಳೆಯಿಂದ ತಯಾರಿಸಿದ ಗೊಬ್ಬರ)’ ಇಂತಹ ಗೊಬ್ಬರಗಳನ್ನು ಬಳಸಲಾಗುತ್ತದೆ.
ರಾಸಾಯನಿಕ ಕೃಷಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಗಮನಕ್ಕೆ ಬಂದ ನಂತರ ಪಾಶ್ಚಾತ್ಯ ದೇಶಗಳಲ್ಲಿ ಜೈವಿಕ ಕೃಷಿ ಆರಂಭವಾಯಿತು. ಈ ಪದ್ಧತಿಯಲ್ಲಿ ‘ಕಂಪೋಸ್ಟ’ ಗೊಬ್ಬರ, ‘ಬೋನಮೀಲ್ (ಪ್ರಾಣಿಗಳ ಮೂಳೆಯಿಂದ ತಯಾರಿಸಿದ ಗೊಬ್ಬರ)’ ಇಂತಹ ಗೊಬ್ಬರಗಳನ್ನು ಬಳಸಲಾಗುತ್ತದೆ.
ಎಲ್ಲ ಕಡೆಗೆ ಕೊರೋನಾ ಮಹಾಮಾರಿಯ ಸಂಕಟವಿರುವಾಗ ಮತ್ತು ಅದರಿಂದಾಗಿ ಭಾರತದಲ್ಲಿನ ಅನೇಕ ಪ್ರಮುಖ ದೇವಸ್ಥಾನಗಳು ಮುಚ್ಚಿರುವಾಗಲೂ ಸಪ್ತರ್ಷಿಗಳು ಹೇಳಿದ ಈ ದೇವಸ್ಥಾನವು ತೆರೆದಿರುವುದು ಮತ್ತು ಅಲ್ಲಿ ದರ್ಶನ ಪಡೆಯಲು ಸಾಧ್ಯವಾಗುವುದು
ಅದನ್ನು ಕೇಳಿ ಕೋಣೆಯ ಹೊರಗೆ ಬಂದ ನಂತರ ಪೂ. ಭಾರ್ಗವ ರಾಮ ಇವರು, “ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ನನಗೆ ಎಷ್ಟು ಚೆನ್ನಾಗಿ ಹೇಳಿದರು ! ಅವರು ಎಲ್ಲ ಸಾಧಕರಿಗೆ ಇದೇ ರೀತಿ ಕಲಿಸುತ್ತಾರಲ್ಲವೇ ? ಆದುದರಿಂದ ಬಹಳ ಸಂತರು ಸಿದ್ಧರಾಗುತ್ತಾರಲ್ಲವೇ !” ಎಂದು ಹೇಳಿದರು.
ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರುವ ‘ರಾಜೀವ ಗಾಂಧಿ ಫೌಂಡೇಶನ್’ ಈ ಸ್ವಯಂಸೇವಿ ಸಂಸ್ಥೆಯು ಆರ್ಥಿಕ ಅವ್ಯವಹಾರ ಮಾಡಿರುವುದು ಕಂಡುಬಂದಿದ್ದರಿಂದ ಕೇಂದ್ರ ಗೃಹಸಚಿವಾಲಯವು ಅದರ ವಿದೇಶ ಅನುದಾನ ಪರವಾನಗಿಯನ್ನು ರದ್ದುಪಡಿಸಿದೆ.
ಸುಪ್ರಸಿದ್ಧ ಇತಿಹಾಸಕಾರ ಮತ್ತು ಪುರಾತತ್ವಜ್ಞಾನಿ ಡಾ. ಡಿ. ಎಸ್. ತ್ರಿವೇದಿ ಇವರು ‘ಕುತುಬಮಿನಾರ ಅಥವಾ ವಿಷ್ಣುಧ್ವಜ’ ಎಂಬ ಒಂದು ಶೋಧಗ್ರಂಥವನ್ನು ಬರೆದಿದ್ದಾರೆ. ಅದರಲ್ಲಿ ಅಲ್ಲಗಳೆಯಲಾಗದಂತಹ ಪುರಾವೆಗಳನ್ನು ನೀಡಿದ್ದಾರೆ.
ಸಾಧ್ಯವಾದಷ್ಟು ಸಮಷ್ಟಿಯಲ್ಲಿದ್ದು ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರಯತ್ನಿಸಿ ನಮ್ಮ ತಪ್ಪುಗಳ ಕಡೆಗೆ ಸತತ ಗಮನಕೊಟ್ಟರೆ ಬೇಗ ಗುರುಕೃಪೆಯಾಗಲು ಸಾಧ್ಯವಾಗುತ್ತದೆ. ಅದರಿಂದ ಮನೋಲಯ ಮತ್ತು ಬುದ್ಧಿಲಯವಾಗುವುದರಿಂದ ಬೇಗನೆ ದೇವರಪ್ರಾಪ್ತಿಯಾಗುತ್ತದೆ.
ಸನಾತನ ಸಂಸ್ಥೆಯ ರಾಯಚೂರಿನ ಶೋಭಾ ಕಟಾವಟೆ ಇವರ ಯಜಮಾನರಾದ ಮನೋಹರ ವಿಠಲ ರಾವ್ ಕಟಾವಟೆ ಇವರು ಅಕ್ಟೋಬರ್ ೨೧ ರಂದು ನಿಧನರಾದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸಾಧಕಿಯಾದ ಸ್ಮಿತಾ ಬನ್ನಿ ಇವರ ಯಜಮಾನರಾದ ವಸಂತ ಬನ್ನಿ ಇವರು ಅಕ್ಟೋಬರ್ ೨೨ ರಂದು ನಿಧನರಾದರು.
೨೦೧೪ ರಲ್ಲಿ ‘ಪ್ಯೂ ರಿಸರ್ಚ್ ಸೆಂಟರ್’ ಈ ಸಂಸ್ಥೆಯು ೬ ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಒಂದು ಸಮೀಕ್ಷೆಯನ್ನು ಮಾಡಿತು. ಮಹಿಳೆಯರು ಯಾವ ಉಡುಪುಗಳನ್ನು ಧರಿಸಬೇಕು ? ಇದರ ಬಗ್ಗೆ ಅವರಿಗೆ ಅನುಮತಿಯನ್ನು ಕೊಡಬಹುದೇ ?’ ಇದು ಈ ಸಮೀಕ್ಷೆಯ ವಿಷಯವಾಗಿತ್ತು.
ವೃದ್ಧಾಪ್ಯದಲ್ಲಿ ಮಕ್ಕಳು ಗಮನ ನೀಡುವುದಿಲ್ಲ, ಎಂದು ಹೇಳುವ ವೃದ್ಧರೇ, ತಮ್ಮ ಮಕ್ಕಳಿಗೆ ಸಾಧನೆಯ ಸಂಸ್ಕಾರ ನೀಡಡಲಿಲ್ಲ, ಅದರ ಫಲವೇ ತಮ್ಮ ಇಂದಿನ ಸ್ಥಿತಿಯಾಗಿದೆ. ಅದಕ್ಕೆ ಮಕ್ಕಳ ಜೊತೆಗೆ ತಾವೂ ಸಹ ಹೊಣೆಯಾಗಿರುವಿರಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಳಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆಯನ್ನು ಮಾಡಬೇಕು ತುಳಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ಪ್ರಾತಃಕಾಲದಲ್ಲಿ ಪೂಜೆ ಮತ್ತು ಸಂಜೆ ತುಳಸಿ ವಿವಾಹವನ್ನು ಮಾಡುತ್ತಾರೆ.