ಸ್ವಾಮಿ ವರದಾನಂದ ಭಾರತಿಯವರ ತೇಜಸ್ವೀ ವಿಚಾರಧನ !

ಈಶ್ವರನ ಸ್ಥಾನ ಹೃದಯದಲ್ಲಿ ಮತ್ತು ಮಸ್ತಕದಲ್ಲಿ ಈ ಎರಡೂ ಸ್ಥಳದಲ್ಲಿ ಇದೆ. ಮಸ್ತಕದಲ್ಲಿನ ಪರಮೇಶ್ವರನಲ್ಲಿಗೆ ಯೋಗ ಮತ್ತು ಜ್ಞಾನ ಮಾರ್ಗದಿಂದ ತಲುಪಬಹುದು, ಹೃದಯದಲ್ಲಿನ ಈಶ್ವರನು ಕರ್ಮ ಮತ್ತು ಭಕ್ತಿಯಿಂದ ಸಿಗುತ್ತಾನೆ; ಆದರೆ ಯೋಗ ಮತ್ತು ಜ್ಞಾನ ಮಾರ್ಗವು ಬಹಳ ಕಠಿಣ ! ಅದರ ತುಲನೆಯಲ್ಲಿ ಭಕ್ತಿ ಸುಲಭ ! ಆದರೂ ಭಕ್ತಿ ಬಹಳ ಸುಲಭವಲ್ಲ.

ಹಲಾಲ್ ಉತ್ಪಾದನೆಯ ಖರೀದಿ ಎಂದರೆ ರಾಷ್ಟ್ರದ್ರೋಹಕ್ಕೆ ನೀರುಗೊಬ್ಬರ ಹಾಕಿದಂತೆ – ರಾಜನ ಬುಣಗೆ , ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಸಮಾಜವು ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಖರೀದಿಸಿದರೆ ಯಾವ ಸಂಘಟನೆಗೆ ಹಣ ಹೋಗುತ್ತದೆ, ಅದು `ಜಮೀಯತ ಉಲೇಮಾ ಏ ಹಿಂದ್’ ಈ ಸಂಘಟನೆಯು ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೭೯ ನೇ ಜನ್ಮೋತ್ಸವದ ದಿನದಂದು ಅರಿವಾದ ಅಂಶಗಳು ಮತ್ತು ೮೦ ನೇ ಜನ್ಮೋತ್ಸವದ ನಿಮಿತ್ತ ಭಗವಂತನು ಸೂಚಿಸಿದ ವಿಚಾರಗಳು

೭೯ ನೇ ಜನ್ಮೋತ್ಸವದ ದಿನ (ಸೌ.) ಮಧುವಂತಿ ಪಿಂಗಳೆ ಇವರಿಗೆ ಹೊಸ ಬಟ್ಟೆಗಳನ್ನು ಧರಿಸುವುದರೊಂದಿಗೆ ಆತ್ಮಸ್ವರೂಪದ ಮೇಲಿನ ಆವರಣವನ್ನು ನಾಶ ಮಾಡಿ ಅವರಲ್ಲಿ ಏಕರೂಪವಾಗುವ ವಿಚಾರವನ್ನು ಗುರುದೇವರು ನೀಡಿದರು.

ಪಿತೃಪಕ್ಷ (ಮಹಾಲಯ ಪಕ್ಷ) (ಮಹಾಲಯಾರಂಭ ೧೦.೯.೨೦೨೨)

ಭಾದ್ರಪದ ಕೃಷ್ಣ ಪಕ್ಷಕ್ಕೆ `ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ

ಐವತ್ತೇಳರ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿ ಜ್ವಾಲೆಯ ಇದು ಕೊನೆಯ ಜ್ವಾಲೆ..

ಐವತ್ತೇಳರ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಜ್ವಾಲೆಯ ಇದು ಕೊನೆಯ ಜ್ವಾಲೆ… ರಣಲಕ್ಷ್ಮಿ ಲಕ್ಷ್ಮಿರಾಣಿಯು ಕೃತಕೀರ್ತಿ, ಕೃತಪ್ರತಿಜ್ಞ, ಕೃತಕೃತ್ಯರಾದರು, ‘ಲಕ್ಷ್ಮಿರಾಣಿ ನಮ್ಮವಳಾಗಿದ್ದಾರೆ, ಎಂದು ಹೇಳುವ ಗೌರವ ಸಿಗುವುದು ಪರಮದುರ್ಲಭವಾಗಿದೆ.

ಹಣದ ಬಲದಿಂದ ಅಲ್ಲ, ಭಾವ ಇದ್ದವರಿಗೆ ದೇವ ದರ್ಶನ ಸಿಗಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ದೇವಸ್ಥಾನದಲ್ಲಿನ ಹಣದ ಉಪಯೋಗ ಧರ್ಮ ಪ್ರಚಾರಕ್ಕಾಗಿ ಆಗಬೇಕು. ದೇವಸ್ಥಾನದ ಮೂಲಕ ವೇದ ಪಾಠಶಾಲೆ ನಡೆಸಬೇಕು, ದೇವಸ್ಥಾನದಲ್ಲಿ ಗ್ರಂಥಾಲಯ ಇರಬೇಕು, ಅದರ ಮೂಲಕ ದೇವಸ್ಥಾನದ ಇತಿಹಾಸ, ಹಾಗೂ ನಮ್ಮ ಹಿಂದೂ ಸಂಸ್ಕೃತಿಯ ಮಾಹಿತಿ ನೀಡಬೇಕು.

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯಗೊಳ್ಳಲಿವೆ ! – ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ಯಾವುದೇ ಸರಕಾರ ಎಷ್ಟೇ ಮೂಲ ಸೌಕರ್ಯಗಳನ್ನು ಸೃಷ್ಟಿಸಿದರೂ ಕೆಲವೇ ವರ್ಷಗಳಲ್ಲಿ ಕಡಿಮೆ ಬೀಳುತ್ತವೆ. ಈ ಕುರಿತು ಕಟ್ಟುನಿಟ್ಟಿನ ‘ಜನಸಂಖ್ಯಾ ನಿಯಂತ್ರಣ ಕಾನೂನು’ ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯವಾಗಲಿವೆ ಎಂದು ಹೇಳಿದರು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ