ಧರ್ಮಶಿಕ್ಷಣದ ಕೊರತೆಯಿಂದ ಹಿಂದೂಗಳ ದುಃಸ್ಥಿತಿ !

`ಹಿಂದೂಗಳನ್ನು ಹೊರತುಪಡಿಸಿ ಪ್ರತಿಯೊಬ್ಬ ಧರ್ಮೀಯರಿಗೂ ಅವರವರ ಧರ್ಮದ ಬಗ್ಗೆ ಅಭಿಮಾನವಿದೆ. ಇತರ ಧರ್ಮದ  ಜನರು ತಮ್ಮ ಪ್ರಾರ್ಥನಾ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ.

ಹಿಂದೂಗಳು ಛತ್ರಪತಿ ಶಿವಾಜಿ ಮಹಾರಾಜರಂತೆ ಕೃತಿಯನ್ನು ಮಾಡಬೇಕು

‘ಅಲ್ಲಾವುದ್ದೀನ ಖಿಲ್ಜೀ, ಮಹಮ್ಮದ್ ತುಘಲಕನ ವಂಶಜರು ಇನ್ನು ಜೀವಂತವಿದ್ದಾರೆ ಅವರ ಹದ್ದುಬಸ್ತು ಮಾಡುವುದಕ್ಕಾಗಿ ಹಿಂದೂಗಳು ಛತ್ರಪತಿ ಶಿವಾಜೀ ಮಹಾರಾಜರಂತೆ ಕೃತಿಯನ್ನು ಮಾಡಬೇಕು ಹಾಗಿದ್ದರೆ ಈ ಘಟನೆಗಳು ನಿಲ್ಲಬಹುದು’.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸಿಗುವ ಸೌಲಭ್ಯ ಹಾಗೂ ಅವರಿಂದ ಆಗುವ ನ್ಯಾಯದಾನ ಇವುಗಳೊಳಗೆ ಇರುವ ವ್ಯತ್ಯಾಸ

‘ಉಚ್ಚ ನ್ಯಾಯಾಲಯದ ಎಲ್ಲಾ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ರಾಜ್ಯಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು, ಅಂದರೆ ಐಷರಾಮೀ ಬಂಗಲೆ, ವಾಹನ, ಇಂಧನ, ಚಾಲಕ ಹಾಗೂ ಕೆಲಸಗಾರರು ಮುಂತಾದವುಗಳನ್ನು ಅಧಿಕೃತವಾಗಿ ನೀಡಲಾಗುತ್ತದೆ.

ಪಿತೃಪಕ್ಷದಲ್ಲಿ ಶ್ರಾದ್ಧವಿಧಿ ಮಾಡಿದ ನಂತರ ಮಾಡಿದ ನಿರೀಕ್ಷಣೆಯಲ್ಲಿ ಪಿತೃಗಳಿಗೆ ಅರ್ಪಿಸಿದ ಪಿಂಡಗಳಲ್ಲಿ ತುಂಬಾ ಸಕಾರಾತ್ಮಕ ಬದಲಾವಣೆಯಾಗುವುದು

`ಪಿತೃಪಕ್ಷದಲ್ಲಿ ಪಿತೃಗಳಿಗಾಗಿ ಶ್ರಾದ್ಧ ಮಾಡುವುದರಿಂದ ಶ್ರಾದ್ಧವಿಧಿಯಲ್ಲಿನ ಪಿಂಡದ ಮೇಲೆ ಯಾವ ಪರಿಣಾಮವಾಗುತ್ತದೆ ?’, ಎಂಬುದು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ೨೭.೯.೨೦೧೮ ರಂದು ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ಒಂದು ಪರೀಕ್ಷಣೆ ಮಾಡಲಾಯಿತು.

ಮತಾಂತರಿತ ಹಿಂದೂ ಹೆಚ್ಚು ಕಟ್ಟರ ಹಿಂದೂದ್ವೇಷಿಯಾಗಿರುವುದರ ಚಿತ್ರಣ

‘೨೦೦೮ ರಲ್ಲಿ ಆಂಧ್ರಪ್ರದೇಶ ಸರಕಾರವು ಮಾನವ ವಿಕಾಸ ಮಂಡಳದ ಒಂದು ವರದಿಯಲ್ಲಿ ‘ಭಾರತದಲ್ಲಿಯ ಶೇಕಡಾ ೮೫ ರಷ್ಟು ಮುಸಲ್ಮಾನ ಹಾಗೂ ಶೇಕಡಾ ೯೮ ರಷ್ಟು ಕ್ರೈಸ್ತರ ಪೂರ್ವಜರು ಹಿಂದೂಗಳೇ ಆಗಿರುವುದು ಕಂಡುಬಂದಿದೆ’ ಎಂದು ಹೇಳಲಾಗಿದೆ.

ನ್ಯಾಯವ್ಯವಸ್ಥೆಯ ಏಳ್ಗೆಯಾಗಬೇಕು !

ನ್ಯಾಯಾಲಯದ ಚಟುವಟಿಕೆಯ ಸಮಯವನ್ನು ಹೆಚ್ಚಿಸುವುದರೊಂದಿಗೆ ವಕೀಲರು ಮತ್ತು ನ್ಯಾಯಾಧೀಶರ ಕೆಲಸದ ವೇಗ ಮತ್ತು ಫಲಶ್ರುತಿಯನ್ನು ಹೆಚ್ಚಿಸಲು ಸನ್ಮಾನ್ಯ ಮುಖ್ಯನ್ಯಾಯಾಧೀಶರು ಮನಸ್ಸು ಮಾಡಿದರೆ ಅದು ಭಾರತೀಯ ನ್ಯಾಯವ್ಯವಸ್ಥೆಯಲ್ಲಿನ ಒಂದು ಮೈಲುಗಲ್ಲಾಗುವುದು !

ಯಾರ ನರಮೇಧ ? ಕೇವಲ ಕಾಶ್ಮೀರಿ ಪಂಡಿತರದ್ದೋ ಸಮಸ್ತ ಹಿಂದೂಗಳದ್ದೋ ?

`ಕಾಶ್ಮೀರಿ ಹಿಂದೂಗಳ ನರಮೇಧವಾಯಿತು’, ಎಂದು ಹೇಳುವ ಬದಲು `ಕಾಶ್ಮೀರಿ ಪಂಡಿತರ ನರಮೇಧವಾಯಿತು’, ಎಂದು ಏಕೆ ಹೇಳಲಾಗುತ್ತದೆ ? ಇದರ  ಬಗ್ಗೆ ಆಳವಾಗಿ ವಿಚಾರ ಮಾಡಿದರೆ ಇದರಲ್ಲಿ ದೊಡ್ಡ ಕುತಂತ್ರ ಕಾಣಿಸುತ್ತದೆ.

ಪೋಪ್ ಫ್ರಾನ್ಸಿಸ್ ಇವರು ಕೇವಲ ಕೆನಡಾಕ್ಕಷ್ಟೆ ಅಲ್ಲ ಭಾರತಕ್ಕೂ ಬಂದು ಕ್ಷಮಾಯಾಚನೆ ಮಾಡಬೇಕು !

ಪೋಪ್ ಫ್ರಾನ್ಸಿಸ್ ಇವರ ಕೇವಲ ಕ್ಷಮಾಯಾಚನೆಯಿಂದ ಮೂಲನಿವಾಸಿ ಸಮುದಾಯ ಹಾಗೂ ಅವರ ಬಾಲಕರ ಮೇಲೆ ಕ್ರೈಸ್ತ ಮಿಶನರಿಗಳು ನಡೆಸಿದ ಕುಕೃತ್ಯಗಳು ಕ್ಷಮಾ ಯಾಚನೆಯ ಆಚೆಯದ್ದಾಗಿದ್ದು ಮೂಲನಿವಾಸಿ ಸಮುದಾಯದ ಸಂಸ್ಕೃತಿಯನ್ನೇ ಹೊಸಕಿ ಹಾಕುವಂತಹದ್ದಾಗಿದೆ. 

ಸಾಧಕರ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣ ತೆಗೆಯುವ ಲಾಭದಾಯಕ ಪದ್ಧತಿ !

ಕೆಟ್ಟ (ಅನಿಷ್ಟ) ಶಕ್ತಿಗಳ ತೊಂದರೆಯಿಂದ ಸಾಧಕರ ಮೇಲೆ ತುಂಬಾ ತೊಂದರೆದಾಯಕ ಆವರಣ ಬರುತ್ತದೆ. ಅದನ್ನು ನಿಯಮಿತವಾಗಿ ತೆಗೆಯುವುದು ಆವಶ್ಯಕವಾಗಿರುತ್ತದೆ. ಆವರಣವನ್ನು ತೆಗೆಯುವುದರಿಂದ ಸಾಧಕರಿಗಾಗುವ ಆಧ್ಯಾತ್ಮಿಕ ತೊಂದರೆಗಳು ಕೆಲವೊಂದು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಸ್ವಾಮಿ ವರದಾನಂದ ಭಾರತಿಯವರ ತೇಜಸ್ವೀ ವಿಚಾರಧನ !

ಈಶ್ವರನ ಸ್ಥಾನ ಹೃದಯದಲ್ಲಿ ಮತ್ತು ಮಸ್ತಕದಲ್ಲಿ ಈ ಎರಡೂ ಸ್ಥಳದಲ್ಲಿ ಇದೆ. ಮಸ್ತಕದಲ್ಲಿನ ಪರಮೇಶ್ವರನಲ್ಲಿಗೆ ಯೋಗ ಮತ್ತು ಜ್ಞಾನ ಮಾರ್ಗದಿಂದ ತಲುಪಬಹುದು, ಹೃದಯದಲ್ಲಿನ ಈಶ್ವರನು ಕರ್ಮ ಮತ್ತು ಭಕ್ತಿಯಿಂದ ಸಿಗುತ್ತಾನೆ; ಆದರೆ ಯೋಗ ಮತ್ತು ಜ್ಞಾನ ಮಾರ್ಗವು ಬಹಳ ಕಠಿಣ ! ಅದರ ತುಲನೆಯಲ್ಲಿ ಭಕ್ತಿ ಸುಲಭ ! ಆದರೂ ಭಕ್ತಿ ಬಹಳ ಸುಲಭವಲ್ಲ.