ಅಧ್ಯಾತ್ಮದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

`ಅಧ್ಯಾತ್ಮವು ಅನಂತದ ಶಾಸ್ತçವಾಗಿರುವುದರಿಂದ, ಅದನ್ನು ಇತರರಿಗೆ ಕಲಿಸಲು ಸಮಯ ಕಳೆಯುವುದಕ್ಕಿಂತ ಅದನ್ನು ಕಲಿಯಲು ಸಮಯ ನೀಡಬೇಕು. ನಾನು ಜೀವಮಾನವಿಡಿ ಕೇವಲ ಕಲಿಯಲಿಕ್ಕೇ ಮಹತ್ವ ನೀಡಿದ್ದೇನೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ವ್ಯವಹಾರದಲ್ಲಿ, `ಯಾವುದೇ ವಿಷಯ ಅತಿಯಾಗಿ ಮಾಡಬಾರದು’ ಎಂದು ಹೇಳಲಾಗುತ್ತದೆ; ಆದರೆ ಅಧ್ಯಾತ್ಮದಲ್ಲಿ ಸಾಧನೆಗೆ ನಾವು ನಮ್ಮ ಪ್ರಯತ್ನಗಳನ್ನು ಎಷ್ಟರ ಮಟ್ಟಿಗೆ ಅತಿಯಾಗಿ ಮಾಡುತ್ತೇವೆ ಅಷ್ಟು ಹೆಚ್ಚೆಚ್ಚು ಲಾಭವಾಗುತ್ತದೆ ಮತ್ತು ಇದರಿಂದ ಆಧ್ಯಾತ್ಮಿಕ ಪ್ರಗತಿಯು ಶೀಘ್ರವಾಗಿ ಆಗುತ್ತದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ