
೧. ಮತಾಂತರದಿಂದ ಕುಲೋಪಾಸನೆ ನಿಲ್ಲುತ್ತದೆ. ಇದರಿಂದ ಕುಲದ ಉದ್ಧಾರವೂ ನಿಲ್ಲುತ್ತದೆ !
೨. ಹಿಂದೂ ಧರ್ಮವನ್ನು ತ್ಯಜಿಸಿದರೆ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಲು ಆಗುವುದಿಲ್ಲ.
೩. ಹಿಂದೂ ಧರ್ಮವನ್ನು ತ್ಯಜಿಸಿದರೆ ೩೦೦ ಜನ್ಮಗಳ ನಂತರ ಪುನಃ ಹಿಂದೂ ಧರ್ಮದಲ್ಲಿ ಜನ್ಮ ಸಿಗುತ್ತದೆ ! – ಪ.ಪೂ. ಡಾ. ಕಾಟೆಸ್ವಾಮೀಜಿ
೪. ಛತ್ರಪತಿ ಸಂಭಾಜಿ ಮಹಾರಾಜರು ಮತಾಂತರವಾಗದೇ ಸ್ವಧರ್ಮಕ್ಕಾಗಿ ಬಲಿದಾನವನ್ನು ನೀಡಿದರು. ಹಿಂದೂಗಳೇ, ನೀವೂ ಅವರ ಆದರ್ಶವನ್ನಿಟ್ಟುಕೊಳ್ಳಿರಿ !
ಸನಾತನ ನಿರ್ಮಿತ ಗ್ರಂಥ : ‘ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ !’
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!