
ನಿರ್ಗುಣ ಈಶ್ವರಿ ತತ್ತ್ವದೊಂದಿಗೆ ಏಕರೂಪವಾದ ನಂತರವೇ ನಿಜವಾದ ಶಾಂತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ, ಹೀಗಿರುವಾಗ ರಾಜಕಾರಣಿಗಳು ಜನತೆಗೆ ಸಾಧನೆಯನ್ನು ಕಲಿಸದೆ ಮಾನಸಿಕ ಸ್ತರದ ಮೇಲು ಮೇಲಿನ ಉಪಾಯವನ್ನು ಮಾಡುತ್ತಾರೆ ಉದಾ. ಜನತೆಯ ಅಡಚಣೆಯನ್ನು ದೂರ ಮಾಡಲು ಮೇಲು ಮೇಲಿನ ಪ್ರಯತ್ನ ಮಾಡುವುದು, ಮನೋರೋಗ ಆಸ್ಪತ್ರೆಯನ್ನು ಕಟ್ಟಿಸು ವುದು ಇತ್ಯಾದಿ.
– ಪರಾತ್ಪರ ಗುರು ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !