
‘ಸಂಸ್ಕಾರರಹಿತ ವ್ಯಕ್ತಿಗಳು ವಿದ್ಯಾವಂತ ಸಮಾಜದಲ್ಲಿ ಹಂಸದ ಸಮೂಹದಲ್ಲಿ ಬಾತುಕೋಳಿಯಂತೆ ಇರುತ್ತಾರೆ. ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳನ್ನು ಸಮಾಜ ಮತ್ತು ದೇಶದ ತಲೆಗೆ ಕಟ್ಟುತ್ತಾರೊ, ಅವರು ಖಂಡಿತವಾಗಿಯೂ ಬಹುದೊಡ್ಡ ಅಪರಾಧ ಮಾಡುತ್ತಾರೆ. ಯಾವ ಸ್ಥಳದಲ್ಲಿ ಜ್ಞಾನ, ಶಿಕ್ಷಣ, ಮನುಷ್ಯತ್ವ ಮತ್ತು ಸಂಪನ್ನತೆ ಇರುತ್ತದೆ, ಆ ಸ್ಥಳದಲ್ಲಿ ಸ್ವರ್ಗ ಇರುತ್ತದೆ. ತದ್ವಿರುದ್ಧ ಎಲ್ಲಿ ಅಜ್ಞಾನ, ರಾಕ್ಷಸಿತನ ಮತ್ತು ಸಂಕಟಗಳು ಇರುತ್ತವೆ ಅಲ್ಲಿ ನರಕ ಇರುತ್ತದೆ. ಸಂಸ್ಕಾರಕ್ಷಮ ವ್ಯಕ್ತಿ ಸ್ವರ್ಗ ಮತ್ತು ಸಂಸ್ಕಾರರಹಿತ ವ್ಯಕ್ತಿಗಳು ನರಕ ನಿರ್ಮಾಣ ಮಾಡುತ್ತಾರೆ.
– ಗೀತಾ ಸ್ವಾಧ್ಯಾಯ (ಜನವರಿ ೨೦೧೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !