ಬುದ್ಧಿ, ಅದರ ಆಧಾರ ಮತ್ತು ಉತ್ಪತ್ತಿಯ ಮಿತಿ !
ವಿಜ್ಞಾನದಲ್ಲಿ ಕೆಲವು ವಿಷಯಗಳನ್ನು ಅಂದಾಜು ಹಿಡಿಯಲಾಗುತ್ತದೆ (ಊಹಿಸುವುದು) (Hypothesis). ಇದರಿಂದ ಬುದ್ಧಿಗೆ ಪ್ರತ್ಯಕ್ಷ ಘಟನೆಯ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ.
ವಿಜ್ಞಾನದಲ್ಲಿ ಕೆಲವು ವಿಷಯಗಳನ್ನು ಅಂದಾಜು ಹಿಡಿಯಲಾಗುತ್ತದೆ (ಊಹಿಸುವುದು) (Hypothesis). ಇದರಿಂದ ಬುದ್ಧಿಗೆ ಪ್ರತ್ಯಕ್ಷ ಘಟನೆಯ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ.
ಸಂತರ ಚರಣಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತದೆ. ಕಂಚಿನ ಬಟ್ಟಲಿನಿಂದ ಅವರ ಅಂಗಾಲುಗಳನ್ನು ಉಜ್ಜುತ್ತಿರುವಾಗ ಅವರ ಅಂಗಾಲುಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಕಂಚಿನ ಬಟ್ಟಲು ಚೈತನ್ಯದಿಂದ ತುಂಬಿಹೋಯಿತು.
ನಾವು ಸಂಪೂರ್ಣ ಕ್ಷಮತೆಯನ್ನು ಅರ್ಪಿಸಿ ಸಾಧನೆ ಮಾಡಿದರೆ ಕ್ಷಮತೆ ವೃದ್ಧಿಯಾಗುತ್ತದೆ, ಪ್ರತಿಯೊಂದು ಸ್ಥಳದಲ್ಲಿ ಕಡಿಮೆತನ ತೆಗೆದುಕೊಂಡು ಮಾಡುವುದು ಸಾಧ್ಯವಾಗುತ್ತದೆ, ತನ್ನನ್ನು ಮರೆತು ಇತರರ ವಿಚಾರ ಹೆಚ್ಚು ಮಾಡುವ ಪ್ರಯತ್ನವಾಗುತ್ತದೆ, ಗುರುಕಾರ್ಯವು ನನ್ನದಾಗಿದೆ ಈ ಭಾವದಿಂದ ಎಷ್ಟೇ ಕಷ್ಟವಾದರೂ ನಡೆಯುತ್ತದೆ, ಎಂಬ ವಿಚಾರವಿರುತ್ತದೆ.
‘ನಿಜವಾದ ಆನಂದವು ಆಧ್ಯಾತ್ಮಿಕ ಸಾಧನೆಯಿಂದ ಸಿಗುತ್ತದೆ. ನಾಮಜಪದಿಂದ ನಮ್ಮಲ್ಲಿ ಸಾತ್ತ್ವಿಕತೆ ನಿರ್ಮಾಣವಾಗುತ್ತದೆ. ಸಾತ್ತ್ವಿಕತೆಯಿಂದ ಸದ್ಗುಣಗಳ ವೃದ್ಧಿಯಾಗುತ್ತದೆ. ತಮ್ಮಲ್ಲಿ ಗುಣವೃದ್ಧಿಯಾಗಲು ಮತ್ತು ಸ್ವಭಾವದೋಷಗಳ ನಿರ್ಮೂಲನೆಯಾಗಲು ಸಾಧನೆಯ ಪ್ರಯತ್ನಗಳನ್ನು ತಳಮಳದಿಂದ ಮಾಡಿ’.
‘ಸಾಧನೆ ಮಾಡುವುದರಿಂದ ಆಧ್ಯಾತ್ಮಿಕ ಬಲವು ಸಿಗುತ್ತದೆ. ಆದುದರಿಂದ ಪ್ರತಿ ದಿನ ನಾಮಜಪ ಪ್ರಾರ್ಥನೆ ಮಾಡಬೇಕು. ಇದರಿಂದ ನಮ್ಮಲ್ಲಿ ಚೈತನ್ಯ ಹೆಚ್ಚಾಗುತ್ತದೆ. ಸಾಧನೆ ಮಾಡುವುದರಿಂದ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಆನಂದದಲ್ಲಿರಬಹುದು’ ಎಂದು ಸನಾತನ ಸಂಸ್ಥೆಯ ಸೌ. ರೇವತಿ ಹರಗಿ ಇವರು ಮಾರ್ಗದರ್ಶನ ಮಾಡಿದರು.
ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ.
ಈ ಚಂದ್ರಗ್ರಹಣವು ಏಶಿಯಾಖಂಡದಲ್ಲಿನ ಪೂರ್ವದ ಕಡೆಗಿನ ಪ್ರದೇಶ, ಯುರೋಪಿನ ಹಲವು ಪ್ರದೇಶ, ಆಫ್ರಿಕಾ ಖಂಡದ ವಾಯುವ್ಯದಿಕ್ಕಿನ ಪ್ರದೇಶ, ಸಂಪೂರ್ಣ ಅಮೇರಿಕಾಖಂಡ ಮತ್ತು ಆಸ್ಟ್ರೇಲಿಯಾ ಪ್ರದೇಶದಲ್ಲಿ ಕಾಣಿಸುವುದು.
ಯಾವುದೇ ವ್ಯಕ್ತಿಯ ಗುಣವೈಶಿಷ್ಟ್ಯಗಳನ್ನು ಹೇಳುವುದರೊಂದಿಗೆ ಪ್ರೋತ್ಸಾಹ ನೀಡುವ, ‘ಮಾಯೆಯಲ್ಲಿ ಸಿಲುಕದೇ ಆದರ್ಶ ಜೀವನವನ್ನು ಹೇಗೆ ಜೀವಿಸುವುದು ?’, ಎಂದು ಬೋಧಿಸುವ, ಕುಟುಂಬದವರಿಗೆ ಮಾರ್ಗದರ್ಶನ ಮಾಡುವ, ಹೀಗೆ ವಿವಿಧ ಮಗ್ಗಲುಗಳನ್ನು ಪ.ಪೂ. ದಾದಾರವರು ಈ ಕಾವ್ಯಗಳ ಮೂಲಕ ಮಂಡಿಸಿದ್ದಾರೆ.
ಇತ್ತೀಚೆಗೆ ಕೊರೊನಾ ಲಸಿಕೆಯ ನೋಂದಣಿಗಾಗಿ ಆಧಾರ ಕಾರ್ಡ್ ಕ್ರಮಾಂಕ ಅಥವಾ ಸಂಚಾರವಾಣಿಯ ಮೇಲೆ ‘ಓಟಿಪಿ’. (ವನ್ ಟೈಮ್ ಪಾಸವರ್ಡ್) ಕಳುಹಿಸಿ, ಎಂದು ಕೇಳುತ್ತಿದ್ದಾರೆ. ಈ ರೀತಿ ನಾಗರಿಕರನ್ನು ಮೋಸಗೊಳಿಸುವ ಪ್ರಮಾಣ ಹೆಚ್ಚಾಗುತ್ತಿದೆ.
ಅಧಿಕಾರವಿದ್ದರೂ, ಅದನ್ನು ಉಪಯೋಗಿಸುವ ಧೈರ್ಯವಿರಬೇಕಾಗುತ್ತದೆ. ಹಿಂದಿನ ಪೊಲೀಸ್ ಅಧೀಕ್ಷಕರಿಗೆ ಗಲಭೆಯು ಯಾರಿಂದಾಗಿ ಆಗುತ್ತಿದೆ, ಎಂಬ ಕಲ್ಪನೆಯಿತ್ತು. ಆದರೆ ಅವರು ಕೇವಲ ರಾಜಕೀಯ ಭಯದಿಂದ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಪೊಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತರಬಹುದು.