ಪರಾತ್ಪರ ಗುರು ಡಾ. ಆಠವಲೆ ಅಮೂಲ್ಯ ವಿಚಾರ !
‘ಸಾಧಕರಿಗೆ ಮಾಯೆಯಲ್ಲಿ ಮುಳುಗಿದ ವ್ಯಕ್ತಿಯ ಸಹವಾಸದಲ್ಲಿರಲು ಇಷ್ಟವಾಗುವುದಿಲ್ಲ, ಹಾಗೆಯೇ ದೇವರಿಗೆ ಸಾಧನೆ ಮಾಡದಿರುವ ವ್ಯಕ್ತಿಯ ಜೊತೆಗಿರಲು ಇಷ್ಟವಾಗುವುದಿಲ್ಲ’.
‘ಸಾಧಕರಿಗೆ ಮಾಯೆಯಲ್ಲಿ ಮುಳುಗಿದ ವ್ಯಕ್ತಿಯ ಸಹವಾಸದಲ್ಲಿರಲು ಇಷ್ಟವಾಗುವುದಿಲ್ಲ, ಹಾಗೆಯೇ ದೇವರಿಗೆ ಸಾಧನೆ ಮಾಡದಿರುವ ವ್ಯಕ್ತಿಯ ಜೊತೆಗಿರಲು ಇಷ್ಟವಾಗುವುದಿಲ್ಲ’.
ದೇವರು ನೀವು ಮಾಡುತ್ತಿರುವ ಕರ್ಮದ ನೋಂದಾಣಿಯನ್ನು ಇಟ್ಟುಕೊಳ್ಳುತ್ತಾನೆ. ಮಾಡಿದ ಕೆಟ್ಟ ಕರ್ಮದ ಫಲಗಳನ್ನು ಸತ್ತ ನಂತರ ಭೋಗಿಸಲೇ ಬೇಕಾಗುತ್ತದೆ. ನೀವು ಮಾಡಿದ ಪಾಪಕ್ಕೆ ನಿಮ್ಮ ಮನೆಯಲ್ಲಿ ಯಾರೂ ಪಾಲುದಾರರಾಗುವುದಿಲ್ಲ. ರತ್ನಾಕರಬೇಡನ ಪಾಪದಲ್ಲಿ ಯಾರೂ ಪಾಲ್ಗೊಳ್ಳಲಿಲ್ಲ. ನಮ್ಮ ಸ್ಥಿತಿ ಹಾಗೆ ಆಗುವುದು.
ಉತ್ತರಪ್ರದೇಶದಲ್ಲಿ ದೀಪಾವಳಿಯಂದು ಪ್ರಮುಖ ೪೬ ರೈಲು ನಿಲ್ದಾಣಗಳನ್ನು ಬಾಂಬ್‌ನಿಂದ ಧ್ವಂಸ ಮಾಡುವುದಾಗಿ ಲಷ್ಕರ-ಎ-ತೊಯಬಾ ಬೆದರಿಕೆಯೊಡ್ಡಿದೆ. ಅನಂತರ ರಾಜ್ಯದ ಎಲ್ಲ ರೈಲು ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದೇಶಹಿತಕ್ಕಿಂತ ಪುನಃ ಪಕ್ಷಹಿತಕ್ಕೆ ಮಹತ್ವವನ್ನು ನೀಡಲಾಯಿತು. ಅಧಿಕಾರದ ಲಲಾಸೆಯಿಂದ ಮತ್ತೊಮ್ಮೆ ತತ್ತ್ವಗಳನ್ನು ಬಲಿನೀಡಲಾಯಿತು. ಮುಸಲ್ಮಾನರನ್ನು ಓಲೈಸುವ ಹಳೆ ನೀತಿಯು ಪುನಃ ಹೊಸ ಭಯಾನಕ ರೂಪದಲ್ಲಿ ಹೊರಹೊಮ್ಮುತ್ತಿದೆ. ಅನೇಕ ಪಕ್ಷಗಳಲ್ಲಿ ಹಂಚಿ ಹೋಗಿರುವ ಬಹುಸಂಖ್ಯಾತರು ಸಂಘಟಿತ ಅಲ್ಪಸಂಖ್ಯಾತರನ್ನು ಪೂಜಿಸಲಾರಂಭಿಸಿದರು.