ಭಾರತ-ರಷ್ಯಾ ಸಂಬಂಧಗಳ ಕ್ಷಿಪ್ರಬೆಳವಣಿಗೆ : ಚೀನಾದ ಪ್ರತಿಕ್ರಿಯೆ ಮತ್ತು ವ್ಯೂಹಾತ್ಮಕ ಪರಿಣಾಮಗಳು
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇವರ ಇತ್ತೀಚಿನ ೨ ದಿನಗಳ ಭಾರತ ಪ್ರವಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಸಹಕಾರವನ್ನು ಹೆಚ್ಚಿಸುವ ಭರವಸೆ ನೀಡುವ ಮಹತ್ವದ ಚರ್ಚೆಗಳು ಮತ್ತು ಒಪ್ಪಂದಗಳು ನಡೆದಿವೆ.