ದಾರ್ಶನಿಕ ನಾಸ್ಟ್ರಡಾಮಸನು ನುಡಿದಿರುವ 2022 ರ ಭವಿಷ್ಯವಾಣಿ
2022 ರಲ್ಲಿ ಅಣುಬಾಂಬ ಸ್ಫೋಟದಿಂದಾಗಿ ಹವಾಮಾನದಲ್ಲಿ ಬದಲಾವಣೆಯಾಗುವುದು. ಇದರೊಂದಿಗೆ ಪೃಥ್ವಿಯ ಸ್ಥಿತಿಯೂ ಬದಲಾಗುವ ಸಾಧ್ಯತೆಯಿದೆ.
2022 ರಲ್ಲಿ ಅಣುಬಾಂಬ ಸ್ಫೋಟದಿಂದಾಗಿ ಹವಾಮಾನದಲ್ಲಿ ಬದಲಾವಣೆಯಾಗುವುದು. ಇದರೊಂದಿಗೆ ಪೃಥ್ವಿಯ ಸ್ಥಿತಿಯೂ ಬದಲಾಗುವ ಸಾಧ್ಯತೆಯಿದೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಇವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ; ಆದರೆ ಚೀನಾಗೆ ಮೆಣಸಿನಕಾಯಿ ತಿಂದಂತೆ ಕೂಗಾಟ ಮಾಡುತ್ತಿದೆ. ಇದರ ಬದಲು ಚೀನಾವು ಗಡಿಯಲ್ಲಿ ನಡೆಸುತ್ತಿರುವ ಕಿತಾಪತಿ ನಿಲ್ಲಿಸಿ ಮತ್ತು ಅಕ್ಸಾಯಿ ಚೀನಾವನ್ನು ಭಾರತಕ್ಕೆ ಹಿಂತಿರುಗಿಸಬೇಕು !
ದೇಶವನ್ನು ನಡೆಸಲು ಪಾಕಿಸ್ತಾನದ ಬಳಿ ಹಣವಿಲ್ಲ; ಆದರೆ ಜಿಹಾದಿ ಭಯೋತ್ಪಾದಕರನ್ನು ಪೋಷಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಲು, ಸೈನ್ಯದ ಮೇಲೆ ಯಥೇಚ್ಛವಾಗಿ ಖರ್ಚು ಮಾಡಲು ಹಣವಿದೆ, ಈ ಬಗ್ಗೆ ಇಮ್ರಾನ್ ಖಾನ್ ಏಕೆ ಮಾತನಾಡುವುದಿಲ್ಲ ?
ಡಿಸೆಂಬರ ೨೦೨೦ ರಲ್ಲಿ ಮತಾಂಧರು ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸ ಪಡಿಸಿದ್ದರು. ನಂತರ ನ್ಯಾಯಾಲಯವು ಈ ದಾಳಿ ಮಾಡುವವರ ಪೈಕಿ ೧೧ ಮೌಲ್ವಿ(ಇಸ್ಲಾಂನ ಧಾರ್ಮಿಕ ನಾಯಕ)ಗಳಿಗೆ ದಂಡ ವಿಧಿಸಿತ್ತು. ಮೌಲ್ವಿಗಳು ನೀಡಿದ ಒತ್ತಡದಿಂದ ಈ ದಂಡವನ್ನು ಇಲ್ಲಿಯ ಹಿಂದೂ ಕೌನ್ಸಿಲ್ ತುಂಬಿಸಬೇಕಾಯಿತು, ಎಂದು ವಾರ್ತೆ ಬೆಳಕಿಗೆ ಬಂದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಕನ್ಯೆ ಹೆಂಡ ಬಿಂತ ಎ ಫೈಸಲ್ ಅಲ್ ಕಾಸಿಮ್ ಇವರು ವಿರೋಧ ವ್ಯಕ್ತಪಡಿಸಿದ ನಂತರ ‘ಝೀ ನ್ಯೂಸ್’ನ ಸಂಪಾದಕ ಶ್ರೀ. ಸುಧೀರ ಚೌಧರಿ ಇವರ ಹೆಸರನ್ನು ‘ಅಬು ಧಾಬಿ ಚಾರ್ಟರ್ಡ್ ಅಕೌಂಟೆಂಟ್ಸ್’ ಕಾರ್ಯಕ್ರಮದಲ್ಲಿ ವಕ್ತಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ದಕ್ಷಿಣಪೂರ್ವ ಏಷ್ಯಾ ಮೇಲೆ ಚೀನಾ ಪ್ರಾಬಲ್ಯವನ್ನು ಪಡೆಯುವುದಿಲ್ಲ ಹಾಗೂ ಚಿಕ್ಕ ನೆರೆಯ ದೇಶಗಳ ಮೇಲೆಯೂ ಪ್ರಾಬಲ್ಯ ಪಡೆಯುವುದಿಲ್ಲ,’ ಎಂದು ಚೀನಾದ ಅಧ್ಯಕ್ಷ ಶಿ ಜಿನಪಿಂಗ್ ಇವರು ಹೇಳಿದ್ದಾರೆ.
ಈಗ ವಿದ್ಯುತ್ ಉತ್ಪಾದಿಸಲು ಹಸುವಿನ ಸಗಣಿ ಬಳಸಲಾಗುತ್ತಿದೆ. ಬ್ರಿಟನ್‍ನ ರೈತರು ಹಸುವಿನ ಸಗಣಿಯಿಂದ ವಿದ್ಯುತ್ ಉತ್ಪಾದಿಸುವ ಪರ್ಯಾಯವನ್ನು ಕಂಡುಕೊಂಡಿದ್ದಾರೆ.
ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸುವ ಜಾತ್ಯಾತೀತರು ಮತ್ತು ಪ್ರಗತಿ(ಅಧೋಗತಿ)ಪರರು ಈ ವಿಷಯವಾಗಿ ಏನಾದರೂ ಹೇಳುವರೆ ?
ಈ ಹಿಂಸಾಚಾರದಲ್ಲಿ ಅಂಗಡಿಗಳು ಧ್ವಂಸ, ಕಲ್ಲುತೂರಾಟ, ಬೆಂಕಿ ಮತ್ತು ಪೊಲೀಸರ ಮೇಲೆ ದಾಳಿ ಮಾಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರು 51 ಜನರನ್ನು ಬಂಧಿಸಿದ್ದಾರೆ.
ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಈ ವಿಷಯವಾಗಿ ಕಾಂಗ್ರೆಸ್‍ನ ನಾಯಕರು ಏಕೆ ಮಾತನಾಡುತ್ತಿಲ್ಲ ?