ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ನನ್ನ ಅಣ್ಣ (ನಂತೆ) ! – ಪಂಜಾಬಿನ ಕಾಂಗ್ರೆಸ್ಸಿನ ಅಧ್ಯಕ್ಷ ನವಜ್ಯೋತಸಿಂಗ ಸಿದ್ಧು

ಇಂತಹ ರಾಷ್ಟ್ರಾಭಿಮಾನವಿಲ್ಲದ ವ್ಯಕ್ತಿಗಳನ್ನು ಕಾಂಗ್ರೆಸ್ ತನ್ನ ಪದಾಧಿಕಾರಿಗಳಾಗಿ ನೇಮಿಸುತ್ತದೆ ಎಂಬುದನ್ನು ಗಮನದಲ್ಲಿಡಿ !

ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಟ್ರಿಯಾದಲ್ಲಿ ಪುನಃ ಸಂಚಾರ ನಿಷೇಧ ಜಾರಿ

ಕೊರೊನಾ ರೋಗಿಗಳ ಸಂಖ್ಯೆ ಪುನಃ ಹೆಚ್ಚುತ್ತಿರುವುದರಿಂದ ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ಸಂಚಾರ ನಿಷೇಧ ಜಾರಿಗೊಳಿಸಲು ಪ್ರಾರಂಭಿಸಿದೆ ಹಾಗೂ ನೆದರ್‍ಲ್ಯಾಂಡ್‍ನಲ್ಲಿ ಭಾಗಶಃ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ. ಜರ್ಮನಿ, ಝೇಕ ಪ್ರಜಾಪ್ರಭುತ್ವ ಮತ್ತು ಸ್ಲೊವಾಕಿಯಾ ಈ ದೇಶದಲ್ಲಿ ಕೆಲವು ಭಾಗಗಳಲ್ಲಿ ಲಸಿಕೀಕರಣವಾಗದಿರುವ ಜನರನ್ನು ನಿರ್ಬಂಧಿಸಿದೆ.

ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಅವರ ಪತ್ನಿ ಎಡ್ವಿನಾ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸಲು ಬ್ರಿಟಿಷ್ ಸರಕಾರದಿಂದ ನಿರಾಕರಣೆ

‘ಭಾರತದ ವಿಭಜನೆಗೆ ಸಂಬಂಧಿಸಿದ ದಾಖಲೆಗಳನ್ನು ಭಾರತಕ್ಕೆ ತಂದು ಸತ್ಯವನ್ನು ಜನರ ಮುಂದಿಡಬೇಕು’, ಹೀಗೆ ಸ್ವಾತಂತ್ರ್ಯದ ನಂತರ ಇಲ್ಲಿಯ ವರೆಗಿನ 74 ವರ್ಷಗಳ ಯಾವುದೇ ಸರಕಾರಕ್ಕೆ ಎಂದೂ ಅನಿಸಲಿಲ್ಲವೇ ಹಾಗೂ ಅದಕ್ಕಾಗಿ ಅವರು ಪ್ರಯತ್ನಿಸಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಭಾರತದಿಂದಲ್ಲ ಆಂತರಿಕ ಧಾರ್ಮಿಕ ಕಟ್ಟರವಾದಿಗಳಿಂದ ಪಾಕಿಸ್ತಾನಕ್ಕೆ ಅಪಾಯವಿದೆ ! – ಪಾಕಿಸ್ತಾನದ ಸಚಿವರ ನುಡಿಮುತ್ತು

ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ !

ಈಜಿಪ್ಟಿನ ಮರಳುಗಾಡಿನಲ್ಲಿ ಪತ್ತೆಯಾದ ೪ ಸಾವಿರ ೫೦೦ ವರ್ಷ ಪ್ರಾಚೀನ ಸೂರ್ಯ ದೇವಾಲಯ !

ಇದರಿಂದ ಜಗತ್ತಿನಾದ್ಯಂತ ಹಿಂದೂ ಸಂಸ್ಕೃತಿ ಇತ್ತು, ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ !

ಪಾಕಿಸ್ತಾನದಲ್ಲಿ ಬಲಾತ್ಕಾರಿಗಳಿಗೆ ನಪುಂಸಕರನ್ನಾಗಿಸುವ ಶಿಕ್ಷೆ ವಿಧಿಸಲಾಗುವುದು !

ಪಾಕಿಸ್ತಾನದಲ್ಲಿ ಇಂತಹ ಕಾನೂನು ಮಾಡಲು ಸಾಧ್ಯವಿದ್ದಲ್ಲಿ, ಭಾರತದಲ್ಲೇಕೆ ಸಾಧ್ಯವಿಲ್ಲ?

ಮೆಲ್ಬರ್ನ್ (ಆಸ್ಟ್ರೇಲಿಯಾ) ದಲ್ಲಿ ಮೋಹನದಾಸ ಗಾಂಧಿಯವರ ಪುತ್ಥಳಿಯು ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಧ್ವಂಸ

‘ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್’ನಲ್ಲಿ ಮೋಹನದಾಸ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಅನಂತರ ಕೆಲವೇ ಗಂಟೆಗಳಲ್ಲಿ ಈ ಪುತ್ಥಳಿಯನ್ನು ಒಡೆದು ಹಾಕಲಾಯಿತು.

ಇಕ್ವಾಡೋರನ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪಿನ ನಡುವೆ ನಡೆದ ಹಿಂಸಾಚಾರದಲ್ಲಿ 68 ಜನರು ಮೃತ

ಇಕ್ವಾಡೋರನಲ್ಲಿ ಎಲ್ಲಕ್ಕಿಂತ ದೊಡ್ಡ ಕಾರಾಗೃಹವಾಗಿರುವ ‘ಲಿಟೊರಲ ಪೆನಿಟೆಂಶರೀ’ಯಲ್ಲಿ ನವೆಂಬರ್ 13 ರಂದು ಅಮಲು ಪದಾರ್ಥಗಳಿಗೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಕೈದಿಗಳ ಎರಡು ಗುಂಪಿನ ನಡುವೆ ನಡೆದ ಹಿಂಸಾಚಾರದಲ್ಲಿ 68 ಕೈದಿಗಳು ಮೃತಪಟ್ಟಿದ್ದು 25 ಜನರು ಗಾಯಗೊಂಡಿದ್ದಾರೆ.

ಅಮೇರಿಕಾದಲ್ಲಿ ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ, ಅಂದರೆ 171 ವರ್ಷಗಳ ಹಿಂದೆ ಮಹಿಳಾ ವಿಜ್ಞಾನಿಯೊಬ್ಬರು ಹವಾಮಾನ ಬದಲಾವಣೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು !

ಹತ್ತೊಂಬತ್ತನೇಯ ಶತಮಾನದಲ್ಲಿ ಭೂಮಿ ಹಾಗೂ ಅದರ ಮೇಲಿನ ಜೀವನ ಇವುಗಳ ಭವಿಷ್ಯದ ದೃಷ್ಟಿಯಿಂದ ಹವಾಮಾನದಲ್ಲಾಗುವ ಬದಲಾವಣೆಯ ಅಪಾಯದ ಬಗ್ಗೆ ಮಾನವನಿಗೆ ಎಷ್ಟೋ ಸಲ ಎಚ್ಚರಿಕೆ ನೀಡಲಾಗಿತ್ತು.

ಗಲವಾನ್ ಕಣಿವೆಯ ಘರ್ಷಣೆಯಲ್ಲಿ ಹತರಾಗಿರುವ ಚೀನಿ ಸೈನಿಕರ ಸ್ಮಾರಕದ ಛಾಯಾಚಿತ್ರ ಪ್ರಸಾರ ಮಾಡಿದವನಿಗೆ 7 ತಿಂಗಳ ಜೈಲು ಶಿಕ್ಷೆ

ಲಡಾಖ್‍ನಲ್ಲಿ ಗಲವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿರುವ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು ಹಾಗೂ ಚೀನಾದ 45 ಕ್ಕಿಂತಲೂ ಹೆಚ್ಚಿನ ಸೈನಿಕರು ಹತರಾಗಿದ್ದರು; ಆದರೆ ಚೀನಾ ಅಧಿಕೃತವಾಗಿ ಅವರ ಸೈನಿಕರ ಮೃತ್ಯು ಆಗಿರುವುದು ನಿರಾಕರಿಸಿತ್ತು.