ಸ್ವಿಜಲ್ರ್ಯಾಂಡ್ ಸರಕಾರದಿಂದ ದಯಾಮರಣ ನೀಡುವ ಯಂತ್ರಕ್ಕೆ ಕಾನೂನುರೀತ್ಯ ಮಾನ್ಯತೆ
ಸ್ವಿಜಲ್ರ್ಯಾಂಡ್ ಸರಕಾರವು ಈಗ ‘ದಯಾಮರಣ ಯಂತ್ರ’ಕ್ಕೆ (`ಸೂಸೈಡ್ ಪ್ಯಾಡ’ಗೆ) ಕಾನೂನುಬದ್ಧ ಮಾನ್ಯತೆ ನೀಡಿದೆ. ಈ ಯಂತ್ರದ ಸಹಾಯದಿಂದ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ವೇದನೆ ಇಲ್ಲದೆ ಶಾಂತವಾಗಿ ಮೃತ್ಯು ಸ್ವೀಕಾರ ಮಾಡಬಹುದು.