ಇಬ್ಬರ ಬಂಧನ
ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಈ ವಿಷಯವಾಗಿ ಕಾಂಗ್ರೆಸ್‍ನ ನಾಯಕರು ಏಕೆ ಮಾತನಾಡುತ್ತಿಲ್ಲ ?- ಸಂಪಾದಕರು
ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಒಬ್ಬ 11 ವರ್ಷದ ಹಿಂದೂ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಹುಡುಗ ಮನೆಯಿಂದ ನಾಪತ್ತೆಯಾದ ನಂತರ ಅವನ ಮೃತದೇಹ ಒಂದು ಸ್ಥಳದಲ್ಲಿ ಪತ್ತೆಯಾಗಿತ್ತು.
The boy went missing on Friday evening and his body was later found on Saturday in an abandoned house in Khairpur Mir area#Pakistan #Sindh https://t.co/jRgXQVGdrl
— IndiaToday (@IndiaToday) November 20, 2021