ಸ್ಪೇನ್.ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯವಿಲ್ಲ

ಸ್ಪೇನ್ ಸರಕಾರವು ದೇಶದಲ್ಲಿ ಮಾಸ್ಕ ಧರಿಸಲು ಕಡ್ಡಾಯವಿಲ್ಲವೆಂದು ಘೋಷಿಸಿದೆ, ಈ ಮಾಹಿತಿ ಆರೋಗ್ಯ ಮಂತ್ರಿ ಕ್ಯಾರೋಲಿನಾ ಡಾರಿಯಾಸ ಇವರು ನೀಡಿದರು. ಈ ಪ್ರಸ್ತಾವಕ್ಕೆ ಮಂತ್ರಿಮಂಡಲ ಸಮ್ಮತಿ ನೀಡಿದೆ.

‘ಹಿಜಾಬಿನ ಮೇಲಿನ ನಿರ್ಬಂಧ ಎಂದರೆ ಭಾರತದಲ್ಲಿನ ಮುಸಲ್ಮಾನರ ದಮನದ ಸಂಚಿವ ಒಂದು ಭಾಗ !’(ಅಂತೆ)

ಒಂದೆಡೆ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಮಾಡುವುದು, ಅವರ ನರಮೇಧ ನಡೆಸುವುದು ಮತ್ತು ಇನ್ನೊಂದೆಡೆ ಜಾತ್ಯತೀತ ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು, ಇದು ಪಾಕಿಸ್ತಾನದ ದ್ವಿಮುಖ ನೀತಿಯಾಗಿದೆ !

ಕೆನಡಾದಲ್ಲಿ ಕೊರೊನಾ ತಡೆಗಟ್ಟುವಿಕೆ ಲಸಿಕೆಯ ವಿರುದ್ಧ ಆಂದೋಲನ

ಇದು ಕೆನಡಾದಲ್ಲಿನ ಕ್ರೈಸ್ತರ ಹಿಂದೂದ್ವೇಶವೇ ಆಗಿದೆ ! ಅವರ ಆಂದೋಲನ ಹಾಗೂ ಹಿಂದೂಗಳ ದೇವಾಲಯದ ಯಾವುದೇ ರೀತಿಯ ಸಂಬಂಧವಿಲ್ಲದೆ ಇರುವಾಗ ಈ ರೀತಿಯ ದಾಳಿ ನಡೆಸಿ ಕೊಳ್ಳೆ ಹೊಡೆಯುವುದೆಂದರೆ ಇದರಿಂದ ಅವರ ಹಿಂದೂದ್ವೇಷದ ಮಾನಸಿಕತೆ ಸ್ಪಷ್ಟವಾಗುತ್ತದೆ !

ನ್ಯೂಯಾರ್ಕನಲ್ಲಿ ಅಜ್ಞಾತರಿಂದ ಮೋಹನದಾಸ ಗಾಂಧಿಯವರ ಪ್ರತಿಮೆ ಧ್ವಂಸ

ಭಾರತದಲ್ಲಿ ಅಸಹಿಷ್ಣುತೆಯು ಹೆಚ್ಚುತ್ತಿರುವ ಬಗ್ಗೆ ಹೇಳುವ ಅಮೇರಿಕಾವು ಅಲ್ಲಿನ ಸಮಾಜದಲ್ಲಿ ಗಾಂಧಿ ವಿರೋಧವು ಏಕೆ ಹೆಚ್ಚುತ್ತಿದೆ, ಎಂಬುದರ ಮಾಹಿತಿಯನ್ನು ಜಗತ್ತಿಗೆ ಮೊಟ್ಟಮೊದಲು ನೀಡಬೇಕು !

ಫ್ರಾನ್ಸ್ ಸರಕಾರದಿಂದ ಕಟ್ಟರವಾದಿ ಮುಸಲ್ಮಾನರನ್ನು ಸರಕಾರಿ ಧೋರಣೆಯನುಸಾರ ವರ್ತಿಸಲು ಪ್ರಯತ್ನ ಮಾಡುವುದಕ್ಕಾಗಿ `ಫೋರಮ್ ಆಫ್ ಇಸ್ಲಾಂ ಇನ್ ಫ್ರಾನ್ಸ್’ ವಿಭಾಗದ ಸ್ಥಾಪನೆ

ಫ್ರಾನ್ಸ್ ಸರಕಾರದಿಂದ `ಫೋರಂ ಆಫ್ ಇಸ್ಲಾಂ ಇನ್ ಫ್ರಾನ್ಸ್’ ಈ ಹೆಸರಿನ ಒಂದು ವಿಭಾಗವನ್ನು ನಿರ್ಮಿಸಲಾಗುವುದು. ಇದರಲ್ಲಿ ಇಮಾಮ, ವಿಚಾರವಂತರು, ಉದ್ಯಮಿಗಳು, ಸಾಮಾನ್ಯ ನಾಗರಿಕರು ಮತ್ತು ಮಹಿಳೆಯರ ಇರಲಿದ್ದಾರೆ.

ಫ್ರಾನ್ಸ್ ನಲ್ಲಿ ಹೆಚ್ಚುತ್ತಿರುವ ಮುಸಲ್ಮಾನರ ಮತಾಂಧತೆ ತೋರಿಸುವ ಮಹಿಳಾ ಪತ್ರಕರ್ತೆಗೆ ಕೊಲೆ ಬೆದರಿಕೆ

ಭಾರತದಲ್ಲಿ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರ ಪತ್ರಕರ್ತರು ಈ ಮಹಿಳಾ ಪತ್ರಕರ್ತೆಗೆ ಸಿಕ್ಕಿದ ಬೆದರಿಕೆಯನ್ನು ನಿಷೇಧಿಸುವರೇ ?

`ನಮಗೆ ಎರಡು ಕಡೆಯ ಜನರ ಸುರಕ್ಷತೆಯ ಚಿಂತೆ ಇರುವುದರಿಂದ ಯುದ್ಧವಿರಾಮ !’ (ಅಂತೆ) – ಪಾಕಿಸ್ತಾನ

ಪ್ರಬಲ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ಕದನ ವಿರಾಮದ ಹೇಳಿಕೆಯು ದಾರಿ ತಪ್ಪಿಸುವಂತೆ ಆಗಿದೆ ಪಾಕಿಸ್ತಾನ ಸೇನೆಯ ಆರೋಪ

ಪಾಕಿಸ್ತಾನದ ಹೇಳಿಕೆಯ ಮೇಲೆ ನಾವು ಎಂದಿಗೂ ಭಾರತದ ಜೊತೆಗೆ ಕೆಟ್ಟದಾಗಿ ವರ್ತಿಸುವುದಿಲ್ಲ ! – ತಾಲಿಬಾನ

ಅಪಘಾನಿಸ್ತಾನಕ್ಕೆ ಪಾಕಿಸ್ತಾನ ಮತ್ತು ಭಾರತ ಇವೆರಡು ದೇಶದ ಜೊತೆಗೆ ಒಳ್ಳೆಯ ಸಂಬಂಧ ನಿರ್ಮಾಣ ಮಾಡುವುದಿದೆ. ಪಾಕಿಸ್ತಾನದ ವಿನಂತಿಯ ಮೇರೆಗೆ ತಾಲಿಬಾನ್ ಭಾರತದ ಜೊತೆಗೆ ಎಂದಿಗೂ ಕೆಟ್ಟದಾಗಿ ವರ್ತಿಸುವುದಿಲ್ಲ, ಎಂದು ತಾಲಿಬಾನ್ ಸರಕಾರದ ವಕ್ತಾರ ಹಾಗೂ ಉಪ ಮಾಹಿತಿ ಮತ್ತು ಸಾಂಸ್ಕೃತಿಕ ಸಚಿವ ಜಬಿವುಲ್ಲಾ ಮುಜಾಹಿದ್ ಅವರು ಮಾಹಿತಿ ನೀಡಿದರು.

ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧನ

ಮುಂಬಯಿಯಲ್ಲಿ 1993 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧಿಸಲಾಗಿದೆ. ಕಳೆದ 29 ವರ್ಷಗಳಿಂದ ತನಿಖಾ ದಳ ಅವನನ್ನು ಹುಡುಕುತ್ತಿದ್ದರು. ಆತನ ವಿರುದ್ಧ 1997 ರಲ್ಲಿ `ರೆಡ್ ಕಾರ್ನರ್’ ನೋಟಿಸ್ ಜಾರಿ ಮಾಡಲಾಗಿತ್ತು.

ದುಬೈ ಮತ್ತು ಅಬುಧಾಬಿಯ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನದ ನಿರ್ಮಾಣ !

ಸಂಯುಕ್ತ ಅರಬ ಅಮೆರಾಟ್ಸನ ಅಬುಧಾಬಿ ಮತ್ತು ದುಬೈ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನ ನಿರ್ಮಾಣವಾಗಲಿದೆ.