ಪಂಜಶೀರ ಪ್ರಾಂತ್ಯದ ಮೇಲೆ ದಾಳಿ ಮಾಡಿದ ೩೫೦ ತಾಲಿಬಾನೀ ಉಗ್ರರು ಹತ ! – ನಾರ್ದನ್ ಅಲಯೆನ್ಸ್ ನ ದಾವೆ
ಅಫಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ತಾಲಿಬಾನಿಗಳು ಖಾವಕ ಎಂಬಲ್ಲಿ ಮಾಡಿರುವ ದಾಳಿಯಲ್ಲಿ ತಾಲಿಬಾನಿನ ೩೫೦ ಉಗ್ರರು ಹತರಾಗಿದ್ದು, ಹಾಗೂ ೪೦ ಉಗ್ರರನ್ನು ಬಂಧಿಸಿರುವುದಾಗಿ ನಾರ್ದನ್ ಅಲಯೆನ್ಸ್ (ತಾಲಿಬಾನರ ವಿರೋಧದಲ್ಲಿ ಸ್ಥಾಪಿಸಲಾಗಿರುವ ‘ಉತ್ತರಿ ಮಿತ್ರ ಪಕ್ಷ’) ದಾವೆ ಮಾಡಿದೆ.