ಕೆನಡಾದ ಕ್ಯಾಥೋಲಿಕ್ ಚರ್ಚ್‌ನಿಂದ ನಡೆಸಲಾಗುತ್ತಿರುವ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಲೈಂಗಿಕ ಶೋಷಣೆ ಪ್ರಕರಣ

ಪೋಪ್ ಫ್ರಾನ್ಸಿಸ್ ಇವರು ಕೆನಡಾದಲ್ಲಿ ಕ್ಯಾಥೋಲಿಕ್ ಚರ್ಚ್‌ನಿಂದ ನಡೆಸಲಾಗುತ್ತಿರುವ ವಿದ್ಯಾಲಯದ ವಸತಿಗೃಹದಲ್ಲಿ ಚಿಕ್ಕಮಕ್ಕಳ ಲೈಂಗಿಕ ಶೋಷಣೆಯ ಬಗ್ಗೆ ಕೆನಡಾದ ಸ್ಥಳೀಯ ಜನರ ಕ್ಷಮೆಯಾಚಿಸಿದ್ದಾರೆ. ಅವರು. ‘ಕ್ಯಾಥೋಲಿಕ್ ನಾಯಕರಿಂದ ಏನೆಲ್ಲಾ ಸಹಿಸ ಬೇಕಾಗಿದೆ, ಅದಕ್ಕಾಗಿ ನನಗೆ ನಾಚಿಕೆ ಆಗುತ್ತದೆ ಮತ್ತು ಸಿಟ್ಟು ಸಹ ಬರುತ್ತಿದೆ.’

ದೇವರಿಗೋಸ್ಕರವಾದರೂ ಈ ಹತ್ಯಾಕಾಂಡ ನಿಲ್ಲಿಸಿ ! – ಪೋಪ್ ಫ್ರಾನ್ಸಿಸ್

ರಷ್ಯಾವು ಉಕ್ರೇನ್ ಮೇಲೆ ನಡೆಸಿದ ದಾಳಿಯ ನಂತರ ಪೋಪ ಇವರಿಂದ ಭಾವನಾತ್ಮಕ ಆಕ್ರೋಶ !

ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ ! – ಪೊಪ

ವ್ಯಾಟಿಕನ ಸಿಟಿ – ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ. ಅಲ್ಲಿ ರಕ್ತ ಹಾಗೂ ಕಣ್ಣೀರಿನ ನದಿಯೇ ಹರಿಯುತ್ತಿದೆ. ಇದು ಯುದ್ಧವೇ ಆಗಿದ್ದು ಅದರಲ್ಲಿ ಸಾವು ಹಾಗೂ ವಿಧ್ವಂಸವಾಗುತ್ತಿದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೊಪ ಫ್ರಾನ್ಸಿಸರವರು ಪ್ರತಿಪಾದಿಸಿದರು. ವ್ಯಾಟಿಕನ ಸಿಟಿಯಲ್ಲಿನ ಸೇಂಟ ಪೀಟರ್ಸ ಚೌಕದಲ್ಲಿ ಸಾಪ್ತಾಹಿಕ ಮೇಳದಲ್ಲಿ ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತಿರುವಾಗ ಅವರು ಹೇಳಿದರು. ಈ ಸಮಯದಲ್ಲಿ ಅವರು ಎಲ್ಲರನ್ನೂ ಕೂಡ ಶಾಂತಿಯ ಹಾಗೂ ನಾಗರಿಕರಿಗೆ ಸುರಕ್ಷಿತ ಜೀವನ ನಡೆಸಲು ಮಾರ್ಗ ಲಭ್ಯ ಮಾಡಿಕೊಡುವಂತೆ ಕರೆ ನೀಡಿದರು. … Read more

ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಭಗವಂತನಿಗೆ ಮಾಡಿದ ಅವಮಾನ ! – ಪೋಪ ಫ್ರಾನ್ಸಿಸ್

ಮಹಿಳೆಯರ ಅತ್ಯಾಚಾರ ಮಾಡುವುದು ಇದು ಈಶ್ವರನ ಅವಮಾನವಾಗಿದೆ. ತಾಯಿ ಜೀವನ ನೀಡುತ್ತಾಳೆ. ಮಹಿಳೆ ಜಗತ್ತನ್ನು ಒಟ್ಟುಗೂಡಿಸುತ್ತಾಳೆ. ಮಹಿಳೆಯರಿಗೆ ಯಾವುದೇ ರೀತಿ ತೊಂದರೆ ಕೊಡುವುದು ಇದು ನೇರ ಭಗವಂತನಿಗೆ ಅವಮಾನ ಮಾಡಿದಂತೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ ಫ್ರಾನ್ಸಿಸ್ ಇವರು ಕ್ರೈಸ್ತ ಹೊಸವರ್ಷದ ಶುಭಾಶಯ ನೀಡುವಾಗ ಹೇಳಿದರು.

ಪೋಪ್ ಫ್ರಾನ್ಸಿಸ್ ಇವರು ಹಿಂದೂಗಳಲ್ಲಿ ಕ್ಷಮೆ ಯಾಚಿಸಬೇಕು ! – ವಿಹಿಂಪ

ವಿಹಿಂಪ ಕ್ರೈಸ್ತರ ಸರ್ವೋಚ್ಚ ಧರ್ಮಗುರುಗಳು ಪೋಪ್ ಫ್ರಾನ್ಸಿಸ್ ಭಾರತದ ಪ್ರವಾಸಕ್ಕೆ ಬರುವ ಸಂದರ್ಭದಲ್ಲಿ, ‘ಕ್ರೈಸ್ತರು ಕಳೆದ ೩೫೦ ವರ್ಷಗಳಿಂದ ನಡೆಸಿರುವ ಅತ್ಯಾಚಾರಗಳ ಬಗ್ಗೆ ಕ್ಷಮೆ ಯಾಚಿಸಬೇಕು’, ಎಂದು ಒತ್ತಾಯಿಸಿದೆ

ವ್ಯಾಟಿಕನ್‍ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

ಪ್ರಧಾನಿ ಮೋದಿಯವರು ಇಲ್ಲಿನ ಕ್ರೈಸ್ತರ ಕ್ಯಾಥೋಲಿಕ್ ಚರ್ಚ್‍ನ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ.