ಅಮೇರಿಕಾದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ ಸ್ಟೇಟನ ನಾಯಕ ಅಲ್-ಹಾಶಿಮೀ ಅಲ್-ಕುರೇಶೀ ಹತ

ಇಸ್ಲಾಮಿಕ ಸ್ಟೇಟ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ನಾಯಕ ಭಯೋತ್ಪಾದಕ ಅಬೂ ಇಬ್ರಾಹಿಮ ಅಲ್- ಹಾಶಿಮೀ ಅಲ್- ಕುರೇಶೀಯನ್ನು ಸಿರಿಯಾದಲ್ಲಿ ಕೊಂದಿರುವ ಮಾಹಿತಿಯನ್ನು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೊ ಬಾಯಡೆನರವರು ಟ್ವಿಟ್ ಮಾಡಿ ಮಾಡಿದರು.

ಗಲವಾನದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ನದಿಯಲ್ಲಿ ಕೊಚ್ಚಿ ಹೋದರು ! – ಆಸ್ಟ್ರೇಲಿಯಾದ ದೈನಿಕದಲ್ಲಿನ ವಾರ್ತೆ

ಲಡಾಖ್‌ನ ಗಲವಾನ್ ಕಣಿವೆಯಲ್ಲಿ ಜೂನ್ ೨೦೨೦ ರಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ಮೃತಪಟ್ಟಿದ್ದರು, ಎಂಬ ಮಾಹಿತಿ ಆಸ್ಟ್ರೇಲಿಯಾದ ‘ದಿ ಕ್ಲಾಕ್ಸನ್’ ಎಂಬ ದೈನಿಕದಲ್ಲಿ ಮಾಹಿತಿ ನೀಡಿದೆ.

ನಾವು ರಾಹುಲ್ ಗಾಂಧಿಯವರ ಹೇಳಿಕೆಗೆ ಬೆಂಬಲಿಸುವುದಿಲ್ಲ ! – ಅಮೇರಿಕಾದಿಂದ ಸ್ಪಷ್ಟನೆ

ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಹತ್ತಿರವಾಗಲು ಭಾಜಪ ಸರಕಾರವೇ ಹೊಣೆ ಎಂದು ನಿರ್ಧರಿಸಿ ರಾಹುಲ ಗಾಂಧಿ ನಗೆಪಾಟಲಿಗೀಡಾಗಿದ್ದರೆ, ಇದು ಗಾಂಧಿಯವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ.

ಕಾರ್ಯಕ್ರಮದ ಸೂತ್ರ ಸಂಚಲನೆ ಮಾಡುವ ಪ್ರಸಿದ್ಧ ಕಲಾವಿಧ ವೂಪಿ ಗೋಲ್ಡ್ ಬರ್ಗ್ ೨ ವಾರಗಳ ಕಾಲ ಅಮಾನತು !

ಪ್ರಸಿದ್ಧ ಕಲಾವಿಧ ವೂಪಿ ಗೋಲ್ಡ್ ಬರ್ಗ್ ಇವರು ‘ನಾಝಿನಿ ೬೦ ಲಕ್ಷ ಜ್ಯೂಗಳ ಹತ್ಯೆ ಮಾಡಿದ್ದರು, ಇದು ನರಮೇಧ ಆಗಿರಲಿಲ್ಲ’, ಎಂಬ ವಿವಾದಿತ ಹೇಳಿಕೆ ನೀಡಿದರು.

ಪಾಕಿಸ್ತಾನದಲ್ಲಿ ಹಿಂದೂ ವ್ಯಾಪಾರಿಯ ಹತ್ಯೆ

ಪಾಕಿಸ್ತಾಬದಲ್ಲಿನ ಅಸುರಕ್ಷಿತ ಹಿಂದೂಗಳು ! ಭಾರತವು ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಯಾವಾಗ ಹೆಜ್ಜೆ ಇಡಲಿದೆ ?

ಪೇಶಾವರ (ಪಾಕಿಸ್ತಾನ) ಇಲ್ಲಿ ಒಬ್ಬ ಪಾದ್ರಿಯ ಗುಂಡು ಹಾರಿಸಿ ಹತ್ಯೆ ಹಾಗೂ ಇನ್ನೊಬ್ಬ ಪಾದ್ರಿಗೆ ಗಾಯ

ಒಬ್ಬ ಪಾದ್ರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಾಗೂ ಇನ್ನೊಬ್ಬ ಪಾದ್ರಿ ಗಾಯಗೊಂಡಿದ್ದಾನೆ. ಹತನಾಗಿರುವ ಪಾದ್ರಿಯ ಹೆಸರು ವಿಲಿಯಮ್ ಸಿರಾಜ್ ಎಂದಾಗಿದೆ, ಹಾಗೂ ಗಾಯಗೊಂಡಿರುವ ಪಾದ್ರಿಯ ಹೆಸರು ಪ್ಯಾಟ್ರಿಕ್ ನಯೀಮ್ ಆಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಹಾಗೂ ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸಿತು !

ವಿಶ್ವ ಆರೋಗ್ಯ ಸಂಸ್ಥೆಯ ‘ಕೊವಿಡ-೧೯’ ಸಂದರ್ಭದಲ್ಲಿನ ಜಾಲತಾಣದ ನಕಾಶೆಯಲ್ಲಿ ಜಮ್ಮೂ-ಕಾಶ್ಮೀರವು ಪಾಕಿಸ್ತಾನದ ಮತ್ತು ಅರುಣಾಚಲ ಪ್ರದೇಶವು ಚೀನಾದ ಭೂಭಾಗವೆಂದು ತೋರಿಸಲಾಗಿದೆ

ಕೊರೋನಾ ಲಸಿಕೆ ಕಡ್ಡಾಯ ಹಾಗೂ ಅವಮಾನ ಮಾಡಿದ್ದರಿಂದ ಕೆನಡಾ ಪ್ರಧಾನಿ ಮನೆಗೆ 20 ಸಾವಿರ ಟ್ರಕ್ ಚಾಲಕರಿಂದ ಮುತ್ತಿಗೆ

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರಕಾರಿ ನಿವಾಸದ ಹೊರಗೆ 20 ಸಾವಿರ ಟ್ರಕ್‍ಗಳ ಸಹಿತ ಮುತ್ತಿಗೆ ಹಾಕಲಾಗಿದೆ. ಟ್ರಕ್ ಚಾಲಕರ ಮುತ್ತಿಗೆಯಿಂದಾಗಿ, ಟ್ರೂಡೊ ತಮ್ಮ ಕುಟುಂಬದೊಂದಿಗೆ ರಹಸ್ಯ ಸ್ಥಳದಿಂದ ಬೇರೆಡೆ ಹೋದರೆಂದು ಹೇಳಲಾಗುತ್ತದೆ.

ಅಮೇರಿಕವನ್ನು ಕ್ರೈಸ್ತ ರಾಷ್ಟ್ರವನ್ನಾಗಿಸಲು ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನ !

ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ‘ಕ್ರೈಸ್ತ ರಾಷ್ಟ್ರ’ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ೨೮ ಗವರ್ನರ್.ಗಳ ಬೆಂಬಲ ಸಿಕ್ಕಿದೆ.

ಪಾಕಿಸ್ತಾನದ ಪ್ರಸಿದ್ಧ ಹಿಂಗಲಾಜ ದೇವಾಲಯದ ಮೇಲೆ ಮತಾಂಧರಿಂದ ೨೨ ತಿಂಗಳಲ್ಲಿ ೧೧ ನೇ ಬಾರಿ ದಾಳಿ !

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರಪಾರಕರ್ ಜಿಲ್ಲೆಯ ಖತ್ರಿ ಮೊಹಲ್ಲಾದಲ್ಲಿರುವ ಪ್ರಸಿದ್ಧ ಹಿಂಗಲಾಜ ಮಾತಾ ದೇವಾಲಯದ ಮೇಲೆ ಮತಾಂಧರು ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ.