ನ್ಯೂಯಾರ್ಕ್‍ನಲ್ಲಿ ಹಿರಿಯ ಸಿಖ್ ವ್ಯಕ್ತಿಗೆ ಅಪರಿಚಿತ ವ್ಯಕ್ತಿಗಳಿಂದ ಥಳಿತ

* ಅಮೆರಿಕಾದಲ್ಲಿ ಸಿಖ್‍ರ ಮೇಲೆ ಹೆಚ್ಚುತ್ತಿರುವ ದಾಳಿ ತಡೆಯಲು ಭಾರತ ಸರಕಾರ ಕ್ರಮ ಕೈಗೊಳ್ಳಲು ಮುಂದಾಗುವುದೇ ? – ಸಂಪಾದಕರು

ನ್ಯೂಯಾರ್ಕ್ (ಅಮೆರಿಕಾ) – ಇಲ್ಲಿ ಏಪ್ರಿಲ 3 ರಂದು ಒಬ್ಬ ಹಿರಿಯ ಸಿಖ್ ವ್ಯಕ್ತಿಯನ್ನು ಥಳಿಸಲಾಗಿದೆ. `ದ ಸಿಖ್ ಕೊಯೆಲೇಶನ’ ಈ ಸಂಘಟನೆಯು, ಈ ಘಟನೆಯ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ಏನು ಮಾಡಬಹುದು ಎಂಬ ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದೆ.