Bangladesh Reservation Protest : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧದ ಪ್ರತಿಭಟನೆಯಲ್ಲಿ 6 ಜನರ ಸಾವು, 400 ಜನರಿಗೆ ಗಾಯ

ಭಾರತೀಯರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ! – ಭಾರತೀಯ ಹೈಕಮಿಷನರರಿಂದ ನಾಗರಿಕರಿಗೆ ಸೂಚನೆ

ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

muharram afghanistan : ಅಫ್ಘಾನಿಸ್ತಾನದಲ್ಲಿ ತಾಲಿಬಾನ ಸರಕಾರದಿಂದ ಮೊಹರಂಗೆ ನಿಷೇಧ!

ಅಫ್ಘಾನಿಸ್ತಾನದಂತಹ ಮುಸ್ಲಿಂ ರಾಷ್ಟ್ರದಲ್ಲಿ ಮುಸ್ಲಿಮರು ಯಾವುದೇ ಹಿಂಸಾತ್ಮಕ ಕೃತಿಯನ್ನು ಮಾಡದಿದ್ದರೂ ಸಹ ಮೊಹರಂಗೆ ನಿರ್ಬಂಧ ಹೇರಲಾಗುತ್ತದೆ, ಆದರೆ ಭಾರತದಲ್ಲಿ ಮೊಹರಂ ಮೆರವಣಿಗೆಯ ವೇಳೆ ಹಿಂಸಾಚಾರವಾಗುತ್ತಿದ್ದರೂ ಅದರ ಮೇಲೆ ನಿಷೇಧ ಹೇರುತ್ತಿಲ್ಲ.

ಕಾಶ್ಮೀರದ ಅಧಿಕಾರದ ಕಡೆಗೆ ನಿರ್ಲಕ್ಷವಾಗುತ್ತಿದೆಯಂತೆ ! – ಅಜರಬೈಜಾನ್ ನ ರಾಷ್ಟ್ರಪತಿ ಇಲ್ಹಾಮ ಅಲಿಯೆವ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ದಾಳಿ ನಡೆಸಿ ಅದರ ಕೆಲವು ಭಾಗ ವಶಕ್ಕೆ ಪಡೆದಿದೆ, ಇದು ಭಾರತೀಯ ರಾಜಕಾರಣಿಗಳು ಅಜರಬೈಜಾನ್‌ಗೆ ಒತ್ತಿ ಹೇಳಬೇಕು ಮತ್ತು ಪುನಃ ಭಾರತದ ಅಂತರಿಕ ಸಮಸ್ಯೆಗಳಲ್ಲಿ ಮೂಗು ತೂರಿಸಬಾರದೆಂದು ತಾಕಿತು ಮಾಡಬೇಕು !

India Palestine Relief Aid : ಭಾರತದಿಂದ ಈ ವರ್ಷ ಪ್ಯಾಲೆಸ್ತೀನ್‌ಗೆ 42 ಕೋಟಿ ರೂಪಾಯಿಗಳ ಸಹಾಯ !

ಭಾರತವು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಎಷ್ಟು ಹಿಂದೂ ನಿರಾಶ್ರಿತರಿಗೆ ಸಹಾಯ ಮಾಡಿದೆ? ಇಷ್ಟೇ ಅಲ್ಲ, 35 ವರ್ಷಗಳ ಹಿಂದೆ ಕಾಶ್ಮೀರದಿಂದ ಗಡಿಪಾರಾದ ಹಿಂದೂಗಳಿಗೆ ಸರಕಾರವು ಎಷ್ಟು ಸಹಾಯ ಮಾಡಿದೆ ?, ಇದರ ಮಾಹಿತಿಯನ್ನೂ ಹೇಳಬೇಕು !

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿಂದ ಬೆದರಿಕೆ; ಭಾರತೀಯ ಕ್ರಿಕೆಟ್ ಆರಗಾರರು ಪಾಕಿಸ್ತಾನದಲ್ಲಿ ಆಡಲು ಬರದಿದ್ದರೇ ಪಾಕಿಸ್ತಾನ ವಿಶ್ವಕಪ್ ಸ್ಪರ್ಧೆಯಿಂದ ಹಿಂದೆ ಸರಿಯಲಿದೆ !

ವಾಸ್ತವದಲ್ಲಿ ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನದ ಮೇಲೆ ಕೇವಲ ಭಾರತ ಅಷ್ಟೇ ಅಲ್ಲದೆ, ಜಗತ್ತಿನಲ್ಲಿನ ಎಲ್ಲಾ ಕ್ರಿಕೆಟ ಸಂಘಗಳು ಬಹಿಷ್ಕಾರ ಹಾಕುವುದು ಆವಶ್ಯಕ !

Teesta Development Project : ಬಾಂಗ್ಲಾದೇಶವು ತೀಸ್ತಾ ನದಿಗೆ ಸಂಬಂಧಿಸಿದ ಯೋಜನೆಯ ಕೆಲಸವನ್ನು ಚೀನಾದ ಬದಲಿಗೆ ಭಾರತಕ್ಕೆ ನೀಡಿತು !

100 ಕೋಟಿ ಡಾಲರ್ ಮೊತ್ತದ ಈ ಯೋಜನೆಯನ್ನು ಭಾರತ ಪೂರ್ಣಗೊಳಿಸಲಿದೆ ಎಂದು ಪ್ರಧಾನಿ ಶೇಖ್ ಹಸೀನಾ ಘೋಷಿಸಿದ್ದಾರೆ.

Terrorism is Biggest Challenge: ಭಯೋತ್ಪಾದನೆ ಜಗತ್ತಿನೆದುರಿಗೆ ಇರುವ ಅತಿ ದೊಡ್ಡ ಸವಾಲು ! – ವಿದೇಶಾಂಗ ಸಚಿವ ಎಸ್‌. ಜೈಶಂಕರ

ಭಯೋತ್ಪಾದನೆಯು ಜಗತ್ತಿನೆದುರಿಗೆ ಎಲ್ಲಕ್ಕಿಂತ ದೊಡ್ಡ ಸವಾಲಾಗಿದೆ. ಭಯೋತ್ಪಾದನೆಯಿಂದ ಜಾಗತಿಕ ಮತ್ತು ಪ್ರಾದೇಶಿಕ ಶಾಂತತೆ ಅಪಾಯಕ್ಕೀಡಾಗಿದೆ.

Nepal PM : ನೇಪಾಳದ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಕೆ.ಪಿ. ಶರ್ಮಾ ಓಲಿ !

ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕ ಕೆ.ಪಿ. ಶರ್ಮ ಓಲಿ ಇವರು ನೇಪಾಳದ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.