ಡಾ. ಎಜಾಜ್ ಬಳಿ ೧೩ ಸಾವಿರ ಅಶ್ಲೀಲ ವಿಡಿಯೋ ಪತ್ತೆ ಹಚ್ಚಿದ ಪೊಲೀಸರು
ಮಿಶಿಗನ್(ಅಮೇರಿಕಾ) – ಚಿಕ್ಕ ಹುಡುಗಿಯರು ಮತ್ತು ಮಹಿಳೆಯರ ನಗ್ನ ವಿಡಿಯೋ ತಯಾರಿಸಿರುವ ಪ್ರಕರಣದಲ್ಲಿ ಅಮೇರಿಕಾದ ಡಾ. ಉಮೈರ್ ಎಜಾಜ್ ಎಂಬ ಭಾರತೀಯ ಡಾಕ್ಟರ್ ನನ್ನು ಇತ್ತೀಚಿಗೆ ಬಂಧಿಸಲಾಗಿದೆ. ಈ ಡಾಕ್ಟರನ ಬಳಿ ಪೊಲೀಸರಿಗೆ ೧೩ ಸಾವಿರ ನಗ್ನ ವಿಡಿಯೋ ದೊರೆತಿವೆ . ಕಳೆದ ೬ ವರ್ಷಗಳಿಂದ ಈತ ಈ ವಿಡಿಯೋಗಳನ್ನು ತಯಾರಿಸುತ್ತಿದ್ದನು. ಈತನಿಂದ ೧೫ ಇತರ ಉಪಕರಣಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಾ. ಉಮೈರ್ ಎಜಾಜ್ ಆಸ್ಪತ್ರೆಯ ಕೋಣೆಗಳು, ಸ್ನಾನ ಗೃಹಗಳು, ಬಟ್ಟೆ ಬದಲಾಯಿಸುವ ಕೋಣೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಿದ್ದನು. ಅಷ್ಟೇ ಅಲ್ಲ ಈತ ತನ್ನ ಮನೆಯಲ್ಲಿ ಕೂಡ ಹಿಡನ್ ಕ್ಯಾಮರಾಗಳನ್ನು ಅಳವಡಿಸಿದ್ದನು ಮತ್ತು ಈ ವಿಡಿಯೋಗಳನ್ನು ತಯಾರಿಸಿದ್ದನು. ಆಗಸ್ಟ್ ೧೩.೨೦೨೪ ರಂದು ಡಾ. ಎಜಾಜ್ ವಿರುದ್ಧ ಓರ್ವ ಮಹಿಳೆಯು ನಗ್ನ ವಿಡಿಯೋ ಚಿತ್ರಿಸಿರುವ ದೂರು ದಾಖಲಿಸಿದ್ದಳು. ಆ ನಂತರ ಈ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಸಹ ಅವನ ಪ್ರವೃತ್ತಿ ಮಾತ್ರ ಅಷ್ಟೇ ಕೆಳ ಮಟ್ಟದಾಗಿರುತ್ತೆ ಎಂಬುದು ಇದರಿಂದ ಕಂಡುಬರುತ್ತದೆ. |