
ಪಂಚಕುಲಾ (ಹರಿಯಾಣ) – ಪಂಚಕುಲಾದ ಮೇಯರ್ ಕಚೇರಿ ಮತ್ತು ಮಹಾನಗರ ಪಾಲಿಕೆಗೆ ಇ-ಮೇಲ್ ಒಂದನ್ನು ಕಳುಹಿಸಲಾಗಿದ್ದು, ಪಂಚಕುಲಾ ಮೇಯರ್ ಕಚೇರಿ, ಉತ್ತರ ಭಾರತದ ಹಲವು ಪ್ರಸಿದ್ಧ ದೇವಸ್ಥಾನಗಳು ಮತ್ತು ದೆಹಲಿ-ಅಂಬಾಲಾ-ಚಂಡೀಗಢ ರೈಲು ಮಾರ್ಗವನ್ನು ಬಾಂಬ್ ಮೂಲಕ ಸ್ಫೋಟಿಸುವುದಾಗಿ ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. ಈ ಇ-ಮೇಲ್‌ನಲ್ಲಿ ‘ಖಲಿಸ್ತಾನ್ ನ್ಯಾಷನಲ್ ಆರ್ಮಿ’ ಮತ್ತು ‘ಹರಿಯಾಣ ಬನೇಗಾ ಖಲಿಸ್ತಾನ್’ ನಂತಹ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಇದರ ನಂತರ ಭದ್ರತಾ ಸಂಸ್ಥೆಗಳು ಜಾಗರೂಕರಾಗಿದ್ದು, ತನಿಖೆಯನ್ನು ಪ್ರಾರಂಭಿಸಿವೆ.
ಜೂನ್ ೫ ಮತ್ತು ೬ರ ರಂದು ರೈಲು ಮಾರ್ಗದಲ್ಲಿ ಸ್ಫೋಟಗಳನ್ನು ಮಾಡಲಾಗುವುದು, ಆದ್ದರಿಂದ ಯಾರೂ ಪ್ರಯಾಣಿಸಬಾರದು ಎಂದು ಇ-ಮೇಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇ-ಮೇಲ್‌ನಲ್ಲಿ ನೀಡಲಾದ ದೇವಸ್ಥಾನಗಳ ಹೆಸರುಗಳು
ಕಾಲ್ಕಾ ಜಿ ದೇವಸ್ಥಾನ (ದೆಹಲಿ)
ಭೀಮಾ ದೇವಿ ದೇವಸ್ಥಾನ (ಪಿಂಜೋರ್)
ಕಾರ್ತಿಕೇಯ ದೇವಸ್ಥಾನ (ಪಿಹೋವಾ)
ಸ್ಥಾಣೇಶ್ವರ ಮಹಾದೇವ ದೇವಸ್ಥಾನ (ಕುರುಕ್ಷೇತ್ರ)
ಗೌರಿ ಶಂಕರ ದೇವಸ್ಥಾನ (ಚಾಂದಿನಿ ಚೌಕ್, ದೆಹಲಿ)
ಯೋಗಮಾಯಾ ದೇವಸ್ಥಾನ (ಮೆಹ್ರೌಲಿ, ದೆಹಲಿ)
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!