ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News

ಪಂಢರಪುರದ ‘ಸ್ವಯಂಭೂ’ ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವತಿಯಿಂದ ಜೂನ್ ೨೨ ಮತ್ತು ೨೩ ರಂದು ರಾಸಾಯನಿಕ ವಜ್ರಲೇಪನ ಮಾಡುವ ಯೊಜನೆಯಿತ್ತು.

ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest

ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಮಾಜಿ ಅಧಿಕಾರಿಯನ್ನು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಂಧಿಸಿದ್ದಾರೆ. ಮಾಜಿ ಅಧಿಕಾರಿ ರಾಜೇಂದ್ರ ಚೌಹಾಣ್ ಅವರು ಜೂನ್ 30 ರಂದು ನಿವೃತ್ತರಾಗಿದ್ದರು.

ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿನ ಬುದ್ಧೇಶ್ವರ ದೇವಸ್ಥಾನದ ಸೇವಕನೇ ಗಂಟೆಯ ಕಳ್ಳ !

ಪ್ರಾಚೀನ ಬುದ್ಧೇಶ್ವರ ದೇವಸ್ಥಾನದಿಂದ ಮೇಲಿಂದ ಮೇಲೆ  ಆಗುತ್ತಿದ್ದ ಗಂಟೆಯ ಕಳುವಿನ ರಹಸ್ಯ ಕೊನೆಗೂ ಬಯಲಾಗಿದ್ದು, ದೇವಸ್ಥಾನದ ಸೇವಕನೇ ಹಿತ್ತಾಳೆಯ ಬೆಲೆಬಾಳುವ ಗಂಟೆಯನ್ನು ಕದಿಯುವಾಗ ಸಾಕ್ಷ್ಯ  ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ.

ರಾಜ್ಯದ ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಸ್ಥಾನದ ಹುಂಡಿಯಿಂದ ೧ ಲಕ್ಷದ ೯೮ ಸಾವಿರ ರೂಪಾಯಿ ಕಳ್ಳತನ; ಆರೋಪಿ ಬಂಧನ

ಬೇಲೂರು ನಗರದ ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಸ್ಥಾನದ ಹುಂಡಿಯಿಂದ ೧ ಲಕ್ಷದ ೯೮ ಸಾವಿರ ರೂಪಾಯಿಗಳನ್ನು, ಹುಂಡಿ ಹಣದ ಎಣಿಕೆಯ ಚಿತ್ರೀಕರಣಕ್ಕಾಗಿ ಬಂದಿದ್ದ ವ್ಯಕ್ತಿಯೊಬ್ಬ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶ್ರೀರಾಮ ಮಂದಿರದಲ್ಲಿನ ಕಳ್ಳತನದ ಪ್ರಕರಣದಲ್ಲಿ ಯಾರನ್ನೂ ಬಿಡುವುದಿಲ್ಲ

ದಾನದ ಕಳ್ಳತನದ ಪ್ರಕರಣದಲ್ಲಿ ಮಂದಿರಕ್ಕೆ ಅರ್ಪಿಸಲಾದ ಕೆಲವು ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳು ಕಳ್ಳತನವಾಗಿವೆ ಅಥವಾ ನಾಪತ್ತೆಯಾಗಿವೆ ಎಂದು ಆರೋಪಿಸಲಾಗುತ್ತಿತ್ತು. ಈ ಪತ್ರಿಕಾಗೋಷ್ಠಿಯ ಸ್ಥಳದಲ್ಲೇ ಆರೋಪಿಸಲಾದ ಎಲ್ಲಾ ವಸ್ತುಗಳನ್ನು ಪತ್ರಕರ್ತರಿಗೆ ನೇರವಾಗಿ ತೋರಿಸಲಾಯಿತು.

ನೋಟುಗಳ ಕಂತೆಗಳನ್ನು ಕದ್ದು ಸಾಕ್ಸ್‌ನಲ್ಲಿ ಅಡಗಿಸಿಡುತ್ತಿದ್ದ 5 ಸಿಬ್ಬಂದಿ ಪತ್ತೆ! : Ram Temple Theft

ಶ್ರೀರಾಮ ಮಂದಿರದ ‘ಪಿಲ್ಗ್ರಿಮ್ ಫೆಸಿಲಿಟಿ ಸೆಂಟರ್’ನಲ್ಲಿದ್ದ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದಾಗ, ಹಣ ಎಣಿಕೆ ಮಾಡುವ 5 ಮಂದಿ ಸಿಬ್ಬಂದಿ ನೋಟುಗಳ ಕಂತೆಗಳನ್ನು ತೆಗೆದು ತಮ್ಮ ಬಟ್ಟೆಗಳಲ್ಲಿ ಅಥವಾ ಸಾಕ್ಸ್‌ಗಳಲ್ಲಿ ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.

Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!

ನಾವು ಈಗ ಟಿಪ್ಪಣಿಯನ್ನು ತೆರೆದು ಹೆಸರನ್ನು ಹೇಳಿದರೆ, ಅವರು ನಮ್ಮನ್ನು ಮುಗಿಸುತ್ತಾರೆ. ಇಂದು ಅಲ್ಲ, ಆದರೆ ನಾಳೆ; ನಂತರ ನಾವು ಇತರರ ಹೆಸರುಗಳನ್ನು ಹೇಳಲು ಬದುಕುವುದಿಲ್ಲ.

Vishnu Shankar Jain : ರಾಮ ಮಂದಿರ ಟ್ರಸ್ಟ್ ಕುರಿತು ವಿಷ್ಣು ಶಂಕರ್ ಜೈನ್ ಅವರ ಮಹತ್ವದ ಹೇಳಿಕೆ!

ಶ್ರೀರಾಮ ಮಂದಿರ ನಿರ್ಮಾಣವಾದ ನಂತರ ನಾವೆಲ್ಲರೂ ಅಲ್ಲಿ ಭಗವಾನ್ ಶ್ರೀರಾಮನನ್ನು ಸ್ಥಾಪಿಸಿದೆವು. ಆ ಸಮಯದಲ್ಲಿ, ಇದು ಇಡೀ ದೇಶದಲ್ಲಿ ಮಾದರಿ ದೇವಾಲಯ ಆಗಬೇಕು ಎಂದು ಎಲ್ಲರೂ ಭಾವಿಸಿದ್ದರು. ಆದ್ದರಿಂದ ಇದು ಬಹಳ ಗಂಭೀರವಾದ ಘಟನೆಯಾಗಿದೆ.

ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ

ಆರೋಪಿ ಅನುಕುಲ್ ಮಿಶ್ರಾ ಅವರ ಮನೆಯ ಹೊರಗೆ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಅಲ್ಲಿ ಆಸ್ತಿ ಸಂಬಂಧಿತ ದಾಖಲೆಗಳು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ದೇವತೆಗಳ ಮೂರ್ತಿಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಧರ್ಮಾಚಾರ್ಯರನ್ನು (ಧರ್ಮಗುರುಗಳನ್ನು) ಕೇಳದೆ ಆಡಳಿತ ಮಂಡಳಿ ಯಾಕೆ ತೆಗೆದುಕೊಳ್ಳುತ್ತದೆ? ಇತರ ಧರ್ಮದವರ ಶ್ರದ್ಧಾಕೇಂದ್ರಗಳ ವಿಷಯದಲ್ಲಿ ಇಂತಹ ಧೋರಣೆ ತೋರುವ ಧೈರ್ಯ ಇವರಿಗಿರುತ್ತಿತ್ತೇ?