ಬಾಂಗ್ಲಾದೇಶದ ಜೇಶೋರೇಶ್ವರಿ ದೇವಸ್ಥಾನದಲ್ಲಿ ಕಳ್ಳತನ; 4 ಜನರ ಬಂಧನ !

ಬಾಂಗ್ಲಾದೇಶದ ಸಾತಖೀರಾದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅವರ ಮೇಲೆ ಶ್ಯಾಮನಗರದ ಜೇಶೋರೇಶ್ವರಿ ದೇವಸ್ಥಾನದ ಶ್ರೀ ಕಾಳಿದೇವಿ ವಿಗ್ರಹದ ಕಿರೀಟವನ್ನು ಕದ್ದಿರುವ ಆರೋಪ ಇದೆ.

ಜಾರ್ಖಂಡ್ ನಲ್ಲಿ ಮುಸಲ್ಮಾನರಿಂದ ಶ್ರೀದುರ್ಗಾದೇವಿಯ ಮೂರ್ತಿ ವಿಸರ್ಜನೆಗೆ ವಿರೋಧ; ಬಿಗುವಿನ ವಾತಾವರಣ

ಜಾರ್ಖಂಡದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಅವರು ಹಿಂದುಗಳ ಪರವಾಗಿಲ್ಲ, ಮುಸಲ್ಮಾನರ ಪರವಾಗಿಯೇ ಇರುವರು !

ಈಗ ಬಾಂಗ್ಲಾದೇಶ ಅಲ್ಲ, ಕೊಲಕಾತಾದಲ್ಲೇ ಮುಸಲ್ಮಾನರು ದುರ್ಗಾಪೂಜಾ ಮಂಟಪದಲ್ಲಿ ನುಗ್ಗಿ ಬೆದರಿಕೆ !

ಇಲ್ಲಿನ ಗಾರ್ಡನರೀಚ ಪ್ರದೇಶದಲ್ಲಿ ಒಂದು ದುರ್ಗಾಪೂಜೆಯ ಮಂಟಪದಲ್ಲಿ ಮುಸಲ್ಮಾನ ಹುಡುಗರು ನುಗ್ಗಿ `ಅಜಾನ ನಡೆಯುತ್ತಿದೆ ಆದ್ದರಿಂದ ಧ್ವನಿವರ್ಧಕ ನಿಲ್ಲಿಸಿರಿ’, ಎಂದು ಬೆದರಿಕೆ ಹಾಕಿದರು.

ಬಾಂಗ್ಲಾದೇಶದಲ್ಲಿನ ದುರ್ಗಾ ಪೂಜಾ ಮಂಟಪದ ಮೇಲೆ ಪೆಟ್ರೋಲ್ ಬಾಂಬ್ ಎಸೆತ !

ಬಾಂಗ್ಲಾದೇಶದ ಈಗಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಘಟನೆಗಳು ನೋಡುತ್ತಿದ್ದಾರೆ ದುರ್ಗಾ ಪೂಜಾ ಮಂಟಪದ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಪ್ರಯತ್ನ ಹಿಂದುಗಳು ಏಕೆ ಮಾಡುವರು ?

ಬಾಂಗ್ಲಾದೇಶದಲ್ಲಿನ ಹಿಂದೂ ಮತ್ತು ಅವರ ಪ್ರಾರ್ಥನಾ ಸ್ಥಳಗಳ ಸಂರಕ್ಷಣೆಯ ಕಾಳಜಿ ವಹಿಸಬೇಕು !

ಪರಮಾಣು ಶಕ್ತಿ ಇರುವ ಭಾರತಕ್ಕೆ ಈ ರೀತಿ ಮನವಿ ಮಾಡಬೇಕಾಗುತ್ತದೆ, ಇದು ಲಜ್ಜಾಸ್ಪದವಾಗಿದೆ ! ಇಲ್ಲಿಯವರೆಗೆ ಭಾರತದಿಂದ ಬಾಂಗ್ಲಾದೇಶ ಸರಕಾರಕ್ಕೆ ಎಚ್ಚರಿಕೆ ನೀಡಿ ಸಮಯಮಿತಿ ನೀಡಿ ಹಿಂದೂಗಳ ರಕ್ಷಣೆ ಮಾಡುವ ಆದೇಶ ನೀಡಬೇಕಿತ್ತು !

ಮತಾಂಧ ಮುಸ್ಲಿಮರು ಶ್ರೀ ದುರ್ಗಾದೇವಿಯ ವಿಗ್ರಹವನ್ನು ಧ್ವಂಸ ಮಾಡುತ್ತಾ ಉಗುಳಿದರು

ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಏನು ನಡೆಯುತ್ತದೆಯೋ, ಅದೇ ಭಾರತದಲ್ಲಿಯೂ ನಡೆಯುತ್ತಿದೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !

51 ಶಕ್ತಿಪೀಠಗಳಲ್ಲಿ ಒಂದಾಗಿರುವ ಬಾಂಗ್ಲಾದೇಶದಲ್ಲಿರುವ ದೇವಿ ಕಾಳಿಮಾತೆಯ ಕಿರೀಟ ನಾಪತ್ತೆ

ಭವಿಷ್ಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಸ್ಥಾನಗಳು ಉಳಿಯಲಿದೆಯೇ? ಎಂಬುದೇ ಪ್ರಶ್ನೆಯಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ರಕ್ಷಿಸಲು ನಿಷ್ಕ್ರಿಯವಾಗಿರುವ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ !

‘ಆಲ್ಟ್ ನ್ಯೂಸ್’ ಸಹ-ಸಂಸ್ಥಾಪಕ ಮಹಮ್ಮದ್ ಜುಬೆರ ವಿರುದ್ಧ ದೂರು ದಾಖಲು

ಮಹಮ್ಮದ ಜುಬೇರನನ್ನು ಈ ಹಿಂದೆಯೂ ಹಿಂದೂಗಳ ವಿರುದ್ಧ ಕೃತ್ಯ ಮಾಡಿದ್ದರಿಂದ ಬಂಧಿಸಲಾಗಿತ್ತು. ಇದರಿಂದ ಅವನ ಜಿಹಾದಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಇಂತಹವರನ್ನು ಜೀವಾವಧಿ ಕಾರಾಗೃಹದಲ್ಲಿ ಹಾಕಲು ಪೊಲೀಸರು ಮತ್ತು ಸರಕಾರ ಪ್ರಯತ್ನಿಸಬೇಕು !

ಡಾಸನಾ ದೇವಸ್ಥಾನದ ಮೇಲೆ ದಾಳಿ ಮಾಡಿದವರನ್ನು ಎನ್‌ಕೌಂಟರ್ ಮಾಡಿ ! – ಭಾಜಪ ಶಾಸಕ ನಂದ ಕಿಶೋರ ಗುರ್ಜರ

ಇಲ್ಲಿನ ಡಾಸನಾ ದೇವಸ್ಥಾನದ ಮಹಂತ ನರಸಿಂಹಾನಂದ ಸರಸ್ವತಿ ಅವರು ಮಹಮ್ಮದ ಪೈಗಂಬರರ ವಿಷಯದಲ್ಲಿ ಮಾಡಿರುವ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯಿಂದ ಅಕ್ಟೋಬರ್ 4 ರ ರಾತ್ರಿ ಸಾವಿರಾರು ಮುಸ್ಲಿಮರು ಡಾಸನಾ ದೇವಸ್ಥಾನದ ಹೊರಗೆ ಜಮಾಯಿಸಿ ಗದ್ದಲ ಮಾಡಿದ್ದರು.

Yati Narsinghanand : ಮಹಾಮಂಡಲೇಶ್ವರ ಯತೀ ನರಸಿಂಹಾನಂದ ಇವರು ಮಹಮ್ಮದ್ ಪೈಗಂಬರರ ಕುರಿತು ಹೇಳಿಕೆ ನೀಡಿರುವುದರಿಂದ ಉತ್ತರ ಪ್ರದೇಶದಲ್ಲಿ ಮುಸಲ್ಮಾನರಿಂದ ಅಲ್ಲಲ್ಲಿ ಪ್ರತಿಭಟನೆ

ಗಾಝಿಯಾಬಾದ್ ಡಾಸನಾ ದೇವಸ್ಥಾನಕ್ಕೆ ಮುಸಲ್ಮಾನರಿಂದ ಮುತ್ತಿಗೆ