ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ನಮ್ಮ ದೇಶವನ್ನು ಸ್ವತಂತ್ರಗೊಳಿಸಲು ಕ್ರಾಂತಿಕಾರಿಗಳು ಮತ್ತು ದೇಶಭಕ್ತರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಗ್ರಾಮಗ್ರಾಮಗಳಲ್ಲಿ ಕಾಲ್ನಡಿಗೆಯಲ್ಲಿ ಸ್ವಯಂಪ್ರೇರಿತರಾಗಿ ಮೆರವಣಿಗೆಗಳನ್ನು ನಡೆಸಿದ್ದರು. ಆ ಮೆರವಣಿಗೆಗಳಲ್ಲಿ ಎಷ್ಟೊಂದು ಸಾಮರ್ಥ್ಯವಿತ್ತೆಂದರೆ, ಬ್ರಿಟಿಶ ಸಾಮ್ರಾಜ್ಯವೂ ನಡುಗುತ್ತಿತ್ತು.
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
ಭಾರತದ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಅಧಿಕಾರ ಪಲ್ಲಟಗಳಿಗೂ ಇದೇ ‘ಟೆಂಪ್ಲೆಟ್ ಬಳಸಲಾಯಿತು. ಅವರ ನಿಜವಾದ ಗುರಿ ಭಾರತವೇ ಆಗಿದೆ. ಇದಕ್ಕಾಗಿ ಒಮ್ಮೆ ಕೆಜ್ರಿವಾಲ್, ಮತ್ತೊಮ್ಮೆ ಸೋನಮ್ ವಾಂಗ್ಚುಕ್ ಅವರಂತಹ ಮುಖಗಳನ್ನು ಮುಂದಿಡಲಾಯಿತು.
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಸರಕಾರಿ ಯೋಜನೆಗಳನ್ನು ಮತ್ತು ಸರಕಾರದ ಧ್ಯೇಯೋದ್ದೇಶಗಳನ್ನು ಧೂಳೀಪಟ ಮಾಡಲು ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದು ಸಹ ಅದರದ್ದೇ ಒಂದು ಭಾಗ ಎಂದು ಹೇಳಿದರೆ ತಪ್ಪಾಗಲಾರದು. ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬುದು ಸರಕಾರದ ನಾರಿಶಕ್ತಿಯ ನೀತಿಯಾಗಿದೆ.
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಒಂದು ವೇಳೆ ಒಬ್ಬ ೧೫ ವರ್ಷದ ಹುಡುಗನಿಗೆ, ‘ನೀನು ಹುಡುಗನಲ್ಲ, ಹುಡುಗಿ’ ಎಂದು ಹೇಳಿದರೆ ಮತ್ತು ನಂತರ ಅವನಿಗೆ, ‘ಶಸ್ತ್ರಚಿಕಿತ್ಸೆಯ ಮೂಲಕ ನಿನ್ನ ಜನನಾಂಗಗಳನ್ನು ತೆಗೆದು ಅಲ್ಲಿ ಒಂದು ರಂಧ್ರವನ್ನು ನಿರ್ಮಿಸಲಾಗುವುದು, ಅದು ಯೋನಿಯಂತೆ ಕಾರ್ಯ ನಿರ್ವಹಿಸುತ್ತದೆ.
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು
‘ಇಂದಿನ ನಮ್ಮ ಯುವ ಪೀಳಿಗೆಯು ಹೆಚ್ಚಾಗಿ ಭೌತಿಕವಾದಿ ಮತ್ತು ವ್ಯಾವಹಾರಿಕವಾಗಿದೆ. ಅವರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಹಾಗೆಯೇ ಅವರು ತಮ್ಮ ಧರ್ಮ ಮತ್ತು ಸಂಪ್ರದಾಯಗಳಿಂದ ದೂರ ಹೋಗುತ್ತಿದ್ದಾರೆ’ ಎಂದು ಹಲವು ಬಾರಿ ಹೇಳಲಾಗುತ್ತದೆ.
ಸ್ವದೇಶವೇ ಸರ್ವಸ್ವ !
ಕೆಲವು ದಶಕಗಳ ಹಿಂದೆ ಭಾರತೀಯರಲ್ಲಿ ವಿದೇಶಕ್ಕೆ ಹೋಗಿ ನೆಲೆಸಬೇಕು ಎಂಬ ಭ್ರಮೆಯ ಕಲ್ಪನೆ ಇತ್ತು. ವಿಶೇಷವಾಗಿ ಇಂಗ್ಲೆಂಡ್, ಅಮೆರಿಕ, ಕೆನಡಾ ಅಥವಾ ಯುರೋಪಿನ ದೇಶಗಳು ಎಂದರೆ ಯಶಸ್ಸಿನ ಶಿಖರ ಎಂದೇ ನಂಬಲಾಗಿತ್ತು.
ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿ ಇಂದಿನ ಪೀಳಿಗೆಯನ್ನು ಸುಸಂಸ್ಕೃತಗೊಳಿಸುವುದು ಎಲ್ಲರ ನೈತಿಕ ಕರ್ತವ್ಯವೇ ಆಗಿದೆ !
ಗುಣವಂತ ಅಥವಾ ಸಮರ್ಥ ವ್ಯಕ್ತಿಯು ಯಾವುದೇ ಸವಾಲುಗಳನ್ನು ಅತ್ಯಂತ ಸುಲಭವಾಗಿ ಎದುರಿಸಬಲ್ಲವನಾಗಿರುವುದರಿಂದ, ಆತ ಜೀವನವನ್ನು ಹೆಚ್ಚು ಜಾಗರೂಕತೆಯಿಂದ ನೋಡಲು ಸಾಧ್ಯವಾಗುತ್ತದೆ.