ಮುಂದಿನ 20-25 ವರ್ಷಗಳಲ್ಲಿ ಭಾರತದ ‘ಸ್ಪೇಸ್ ಸ್ಟೇಶನ್’ (ಬಾಹ್ಯಾಕಾಶದಲ್ಲಿ ನಿಲ್ದಾಣ) ! – ‘ಇಸ್ರೋ’ದ ಮುಖ್ಯಸ್ಥ ಎಸ್. ಸೋಮನಾಥ

ಭಾರತವು ಮುಂದಿನ 20-25 ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನದೇ ಆದ ‘ಸ್ಪೇಸ್ ಸ್ಟೇಶನ್’ವನ್ನು ಸ್ಥಾಪಿಸಲಿದೆ. ಗಗನಯಾನ ಅಭಿಯಾನದ ನಂತರ ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶದಲ್ಲಿ ನಿಲ್ದಾಣ) ಮಾಡುವ ಕೆಲಸ ಕೈಗೊಳ್ಳಲಿದೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ಮುಖಂಡತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ!

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.

ಲಂಡನ್ ನ ಭಾರತೀಯ ರಾಯಭಾರ ಕಚೆರಿಯ ಹೊರಗೆ ಖಲಿಸ್ತಾನಿಗಳಿಂದ ರಾಷ್ಟ್ರಧ್ವಜದ ವಿಡಂಬನೆ

ಇಲ್ಲಿ ಖಲಿಸ್ತಾನಿಗಳು ಅಕ್ಟೋಬರ 3 ರಂದು ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಆಂದೋಲನವನ್ನು ನಡೆಸಿದ್ದರು. ಆಗ ಅವರು ಭಾರತೀಯ ರಾಷ್ಟ್ರಧ್ವಜವನ್ನು ಅಪಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.

‘ನ್ಯೂಸ್ ಕ್ಲಿಕ್’ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದವನ್ನು ‘ವಿವಾದಿತ ಪ್ರದೇಶ’ ತೋರಿಸುವು ಅಂತರಾಷ್ಟ್ರೀಯ ಷಡ್ಯಂತ್ರ ರೂಪಿಸಿತ್ತು !

ನ್ಯೂಸ್ ಕ್ಲಿಕ್’ ಈ ವೆಬ್ ಸೈಟ್ ಅರುಣಾಚಲ ಪ್ರದೇಶ ಮತ್ತು ಕಾಶ್ಮೀರ ಇದು ಭಾರತದ ಪ್ರದೇಶವಲ್ಲ ಎಂದು ತೋರಿಸುವ ಅಂತರಾಷ್ಟ್ರೀಯ ಷಡ್ಯಂತ್ರದ ಮೂಲಕ ಪ್ರಯತ್ನ ನಡೆಸಲಾಗಿತ್ತು.

‘ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಇರುವುದು ಕೆನಡಾಕ್ಕೆ ಮಹತ್ವದ್ದಾಗಿದೆ !’ – ಪ್ರಧಾನಿ ಜಸ್ಟಿನ್ ಟ್ರುಡೊ

ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಲು ಬಯಸುವುದಿಲ್ಲ. ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಉಪಸ್ಥಿತರಿರುವುದು ಕೆನಡಾಕ್ಕೆ ಮಹತ್ವದ್ದಾಗಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ನಾವು ಇಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆ

ಭಾರತದ ದೃಷ್ಟಿಯಿಂದ G20ಯ ವಾರ್ಷಿಕ ಸಮ್ಮೇಳನದ ಮಹತ್ವ !

ದೆಹಲಿಯಲ್ಲಾದ ‘ಜಿ-೨೦’ ಯ ವಾರ್ಷಿಕ ಸಮ್ಮೇಳನದ ನಿಮಿತ್ತ…

ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು ಹೊರ ಹಾಕಲಾಗುವುದು ! – ಮಾಲ್ಡೀವ್ಸ್ ರಾಷ್ಟ್ರಪತಿ, ಮೊಹಮ್ಮದ್ ಮುಯಿಜ್ಜು

ಮಾಲ್ಡೀವ್ಸ್ ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ, ಚೀನಾ ಬೆಂಬಲಿಗ ಮೊಹಮ್ಮದ್ ಮುಯಿಜ್ಜುನ ಘೋಷಣೆ !

ಅಕ್ಟೋಬರ್ ೧೦ ರ ರೊಳಗೆ ಅಧಿಕಾರಿಗಳು ಹಿಂತಿರುಗದಿದ್ದರೆ ಅವರ ರಿಯಾಯಿತಿಗಳು ಬಂದ್ ಆಗಲಿದೆ ! – ಭಾರತ

ಭಾರತ ಮತ್ತು ಕೆನಡಾ ನಡುವೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆಯ ಮೇಲಿರುವ ವಿವಾದ ಇದೀಗ ತಾರಕಕ್ಕೇರಿದೆ. ಭಾರತವು ಕೆನಡಾಕ್ಕೆ ಅವರ ೪೧ ರಾಜತಾಂತ್ರಿಕರನ್ನು ಮರಳಿ ಕರೆಸಿಕೊಳ್ಳುವಂತೆ ಹೇಳಿದೆ.

‘ಆಧುನಿಕ ಭಾರತ-ಅಮೇರಿಕಾ ಸಂಬಂಧಗಳ’ ಶಿಲ್ಪಕಾರ ಡಾ. ಎಸ್. ಜೈಶಂಕರ !

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾ ಹತ್ತಿರವಾಗಿದ್ದರೂ, ಅಮೇರಿಕಾದ ಮೂಲ ಮಾನಸಿಕತೆಯನ್ನು ಭಾರತ ಗುರುತಿಸಿದೆಯೆಂಬುದನ್ನು ಮರೆಯಬಾರದು !

ಪಾಕಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾರತದ ಕೈವಾಡ; ಪಾಕಿಸ್ತಾನದ ಗೃಹ ಸಚಿವರ ಆರೋಪ !

ಪಾಕಿಸ್ತಾನದಲ್ಲಿ ಸೆಪ್ಟೆಂಬರ್ 29 ರಂದು ನಡೆದ 2 ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಪಾಕಿಸ್ತಾನವು ಭಾರತವನ್ನು ದೂಷಿಸಿದೆ. ಈ ಸ್ಫೋಟಗಳ ಹಿಂದೆ ಭಾರತದ ಗುಪ್ತಚರ ಸಂಸ್ಥೆ ‘ರಾ’ ಕೈವಾಡವಿದೆ ಎಂದು ಪಾಕಿಸ್ತಾನದ ಗೃಹಸಚಿವ ಸರಫರಾಜ ಬುಗತಿ ಹೇಳಿದ್ದಾರೆ.