ಮೈದಾನದಲ್ಲಿ ನಮಾಜ ಮಾಡಿದ ಪಾಕಿಸ್ತಾನಿ ಕ್ರಿಕೆಟಿಗ ರಿಜವಾನ ವಿರುದ್ಧ ದೂರು
‘ಕ್ರಿಕೆಟ್ ಮೈದಾನವು ಆಟಕ್ಕಾಗಿ ಇದೆ, ಪ್ರಾರ್ಥನೆಗಾಗಿ ಅಲ್ಲ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಎಲ್ಲಾ ಆಟಗಾರರಿಗೆ ಏಕೆ ಹೇಳುವುದಿಲ್ಲ ? ಮತ್ತು ಈ ಬಗ್ಗೆ ಏಕೆ ಶಿಕ್ಷೆಯನ್ನು ನೀಡುವುದಿಲ್ಲ ?
‘ಕ್ರಿಕೆಟ್ ಮೈದಾನವು ಆಟಕ್ಕಾಗಿ ಇದೆ, ಪ್ರಾರ್ಥನೆಗಾಗಿ ಅಲ್ಲ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಎಲ್ಲಾ ಆಟಗಾರರಿಗೆ ಏಕೆ ಹೇಳುವುದಿಲ್ಲ ? ಮತ್ತು ಈ ಬಗ್ಗೆ ಏಕೆ ಶಿಕ್ಷೆಯನ್ನು ನೀಡುವುದಿಲ್ಲ ?
‘ಜೈ ಶ್ರೀರಾಮ’ನ ಘೋಷಣೆ ವೀಕ್ಷಕರು ಉತ್ಸಾಹಭರಿತವಾಗಿ ನೀಡಿದ್ದಾರೆ. ಭಾರತದಲ್ಲಿನ ನಾಗರೀಕರಿಗೆ ‘ಜೈ ಶ್ರೀರಾಮ’ನ ಘೋಷಣೆ ಎಲ್ಲಿ ನೀಡಬೇಕು ಮತ್ತು ನೀಡಬಾರದು ಎಂದು ಹೀಗೆ ಯಾವ ಕಾನೂನು ಇಲ್ಲ !
‘ಮೇಕ್ ಮೈ ಟ್ರಿಪ್’ ಈ ಭಾರತೀಯ ಕಂಪನಿಯ ಜಾಹೀರಾತನ್ನು ಇಲ್ಲಿಯ `ಅಹಮದಾಬಾದ ಟೈಮ್ಸ’ ಪತ್ರಿಕೆಯ ಅಕ್ಟೋಬರ್ 14 ರ ಪುಟ 1 ರಲ್ಲಿ ಪ್ರಸಾರವಾಗಿದ್ದು, ಇದರಲ್ಲಿ ಪಾಕಿಸ್ತಾನವನ್ನು ಟೀಕಿಸಲಾಗಿದೆ.
ತಮಿಳುನಾಡಿನ ನಾಗಪಟ್ಟಣಂ ಮತ್ತು ಶ್ರೀಲಂಕಾದ ಕಾಂಕೆಸಂತುರೈ ನಡುವೆ ಫೆರಿ (ಬೋಟ್) ಸೇವೆ ಆರಂಭಿಸಲಾಗಿದೆ. ಈ ಸೇವೆಯಡಿ ಪ್ರತಿ ವ್ಯಕ್ತಿಗೆ 7 ಸಾವಿರದ 670 ರೂಪಾಯಿ ದರ ನಿಗದಿಪಡಿಸಲಾಗಿದೆ.
ಭಾರತ ಯಾವ ದೇಶಕ್ಕೆ ಸಹಾಯ ಮಾಡುತ್ತದೆಯೋ, ಅದರಲ್ಲಿ ಹೆಚ್ಚಿನ ದೇಶಗಳು ಭಾರತಕ್ಕೆ ವಿಶ್ವಾಸದ್ರೋಹವನ್ನು ಮಾಡುತ್ತವೆ ಎಂದು ಕಂಡುಬರುತ್ತವೆ. ಇದರಿಂದ ಭಾರತವು ಯಾರಿಗಾದರೂ ಸಹಾಯ ಮಾಡುವ ಮೊದಲು ಈ ಬಗ್ಗೆ ವಿಚಾರ ಮಾಡಬೇಕಾಗಿದೆ !
ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ಉರಿತು ನಿಗಾವಹಿಸಲು ಇಸ್ರೇಲ್ ಸರಕಾರವು ‘ಏಕತೆ ಸರಕಾರ’ (ಯುನಿಟಿ ಗೌರ್ನಮೆಂಟ್) ಮತ್ತು ‘ಯುದ್ಧ ಮಂತ್ರಿಮಂಡಳ’ ಅನ್ನು ಸ್ಥಾಪಿಸಿದೆ. ಈ ಹೊಸ ಸರಕಾರದಲ್ಲಿ ವಿರೋಧ ಪಕ್ಷಗಳೂ ಸೇರಿಕೊಂಡಿವೆ.
ಚೀನಾವು ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ ಸೂಚಿಸಿದ್ದರೂ. ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದ ಕಾರಣ ಭಾರತ ಸದಾ ಎಚ್ಚರಿಕೆಯಿಂದ ಇರಬೇಕು !
ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಲ್ಲಿ ಚೀನಾದ ಕೈವಾಡವಿದೆ, ಎಂದು ಚೀನಾದ ಓರ್ವ ಮಹಿಳಾ ಪತ್ರಕರ್ತೆ ದಾವೆ ಮಾಡಿದ್ದಾರೆ. ಜೆನಿಫರ್ ಝೆಂಗ ಎಂದು ಅವರ ಹೆಸರಾಗಿದ್ದು ಈಗ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ಗಗನಯಾನ ಕಾರ್ಯಕ್ರಮದ ಅನ್ವಯ ಭಾರತದಿಂದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಈ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (‘ಇಸ್ರೋ’ದಿಂದ)ಯಿಂದ ಅಕ್ಟೋಬರ್ ತಿಂಗಳ ಕೊನೆಯಲ್ಲಿ ‘ಕ್ರೂ ಎಸ್ಕೇಪ್ ಸಿಸ್ಟಮ್’ ಪರೀಕ್ಷಣೆ ನಡೆಯಲಿದೆ.
ಖಾಲಿಸ್ತಾನ ಭಯೋತ್ಪಾದಕ ಹರದೀಪಸಿಂಗ ನಿಜ್ಜರ್ ನ ಹತ್ಯೆಯ ಪ್ರಕಾರಣದಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಯಾವುದೇ ದೃಢವಾದ ಸಾಕ್ಷಿ ಇಲ್ಲದೆ ಭಾರತದ ಮೇಲೆ ಮಾಡಿರುವ ಆರೋಪ ದುರದೃಷ್ಟಕರವಾಗಿದೆ