ಪರಸ್ಪರ ವಿಶ್ವಾಸ ಇದ್ದರೆ, ತಪ್ಪು ತಿಳುವಳಿಕೆಗಳು ದೂರವಾಗಿ ನಮ್ಮ ಸಂಬಂಧವು ಗಟ್ಟಿಯಾಗುವುದು: ಚೀನಾ

ಭಾರತ-ಚೀನಾ ಗಡಿ ವಿವಾದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿನಿಧಿಸುವುದಿಲ್ಲ.ನಾವು ಪರಸ್ಪರ ವಿಶ್ವಾಸವಿಡಬೇಕು.

Zero Food Report : ಭಾರತದಲ್ಲಿ ೬೭ ಲಕ್ಷ ಮಕ್ಕಳು ಶೂನ್ಯ-ಅನ್ನ ಶ್ರೇಣಿಯಲ್ಲಿರುವರೆಂದು ಅಮೇರಿಕಾ ಸಂಸ್ಥೆಯ ದಾವೆ ಸುಳ್ಳು !

ಸಂಶೋಧನೆಯಲ್ಲಿ ಹುರುಳಿಲ್ಲ ಎಂದು ಭಾರತ ಸರಕಾರದ ಅಭಿಪ್ರಾಯ

JeM Terrorist Provokes to Attack India: ಪಾಕಿಸ್ತಾನದಲ್ಲಿ ಅಡಗಿರುವ ಭಯೋತ್ಪಾದಕನಿಂದ ಭಾರತದ ವಿರುದ್ಧ ಹೋರಾಡಲು ಪ್ರಚೋದನೆ !

ಪಾಕಿಸ್ತಾನದಲ್ಲಿ ನುಸುಳಿ ಇಂತಹವರನ್ನು ವಶಕ್ಕೆ ಪಡೆದು ಭಾರತಕ್ಕೆ ಕರೆತಂದು ಗಲ್ಲುಶಿಕ್ಷೆ ನೀಡುವಂತೆ ಭಾರತವು ಪ್ರಯತ್ನಿಸುವುದು ಅವಶ್ಯಕವಾಗಿದೆ !

CAA Pakistani Reaction : ಪಾಕಿಸ್ತಾನದ ಗಡಿ ತೆರೆದರೆ, ಎಲ್ಲಾ ಹಿಂದೂಗಳು ಭಾರತಕ್ಕೆ ಹೋಗುವರು !

ಪಾಕಿಸ್ತಾನದ ಮುಸಲ್ಮಾನರಿಗೆ ಏನು ಗಮನಕ್ಕೆ ಬರುತ್ತದೆಯೋ, ಅದು ಭಾರತದಲ್ಲಿರುವ ಕಪಟಿ ಜಾತ್ಯತೀತವಾದಿ ಜನ್ಮಹಿಂದೂ ರಾಜಕಾರಣಿಗಳ ಗಮನಕ್ಕೆ ಬರುವುದಿಲ್ಲ. ಈಗ ಇಂತಹ ಹಿಂದೂಗಳನ್ನೇ ಯಾರಾದರೂ ಪಾಕಿಸ್ಥಾನಕ್ಕೆ ಕಳುಹಿಸುವಂತೆ ಕೋರಿದರೆ, ಆಶ್ಚರ್ಯಪಡಬಾರದು !

ಶ್ರೀಲಂಕಾದಲ್ಲಿ ಅಕ್ರಮವಾಗಿ ಆನ್‌ಲೈನ್ ಮಾರ್ಕೆಟಿಂಗ್ ಸೆಂಟರ್ ನಡೆಸುತ್ತಿದ್ದ 21 ಭಾರತೀಯರ ಬಂಧನ

ಅಕ್ರಮವಾಗಿ ಆನ್‌ಲೈನ್ ಮಾರ್ಕೆಟಿಂಗ್ ಸೆಂಟರ್ ನಡೆಸುತ್ತಿದ್ದ 21 ಭಾರತೀಯರನ್ನು ಶ್ರೀಲಂಕಾ ಅಧಿಕಾರಿಗಳು ಬಂಧಿಸಿದ್ದಾರೆ.

Canada Khalistan Protest : ಕೆನಡಾದಲ್ಲಿ ಭಾರತೀಯ ಹೈಕಮೀಷನರ್ ಮೇಲೆ ಹಲ್ಲೆ ನಡೆಸಲು ಕಾರ್ಯಕ್ರಮದ ಸ್ಥಳದಲ್ಲಿ ಶಸ್ತ್ರಸಜ್ಜಿತವಾಗಿ ಬಂದ ಖಲಿಸ್ತಾನಿ !

ಕೆನಡಾ ಪೊಲೀಸರು ಖಲಿಸ್ತಾನಿಗಳನ್ನು ಕಾರ್ಯಕ್ರಮದ ಸ್ಥಳದಿಂದ ಹೊರಗಟ್ಟಿದರು !

ಭಯೋತ್ಪಾದಕರ ಹೆಸರುಗಳನ್ನು ಸೇರಿಸಲು ಒಪ್ಪದ ಭದ್ರತಾ ಮಂಡಳಿಯಲ್ಲಿನ ದೇಶಗಳನ್ನು ಖಂಡಿಸಿದ ಭಾರತ

ಇಂತಹ ಹೆಸರುಗಳನ್ನು ಸೇರಿಸಲು ವಿರೋಧಿಸುವ ದೇಶಗಳ ಮೇಲೆ ಜಗತ್ತು ಬಹಿಷ್ಕರಿಸುವುದು ಆವಶ್ಯಕವಾಗಿದೆ !

Kejriwal Criticizes CAA : ‘ಭಾಜಪದವರು ೩ ಕೋಟಿ ಜನರನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವವರೆ ? (ಅಂತೆ) – ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್

‘ಸಿಎಎ’ ಇಂದ ೩ ಕೋಟಿ ಜನರು ದೇಶದಲ್ಲಿ ಬರುವರು. ಅವರಿಗೆ ಉದ್ಯೋಗ, ಮನೆ ಮುಂತಾದವು ಯಾರು ನೀಡುವರು ? ಭಾಜಪದವರು ತಮ್ಮ ಮನೆಯಲ್ಲಿ ಅವರನ್ನು ಇಟ್ಟುಕೊಳ್ಳುವರೇ ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರು ಕೇಂದ್ರ ಸರಕಾರವನ್ನು ಟೀಕಿಸಿದರು.

ಭಾರತ ಅಜೇಯವಾಗಲಿ !

ಜಗತ್ತಿನಲ್ಲಿ ಶಸ್ತ್ರಾಸ್ತ್ರ ಸಾಮಾಗ್ರಿಗಳನ್ನು ಉತ್ಪಾದಿಸುವ ಮಹತ್ವದ ೧೫ ಕಾರ್ಖಾನೆಗಳಲ್ಲಿ ೬ ಕಾರ್ಖಾನೆಗಳು ಚೀನಾಗೆ ಸಂಬಂಧಪಟ್ಟಿವೆ. ಚೀನಾವು, ‘೨೦೩೫ ರ ಒಳಗೆ ನಮ್ಮ ಸೇನೆ ‘ಅತ್ಯಂತ ಶಕ್ತಿಶಾಲಿ ಸೇನೆ’ ಎಂದು ಹೆಸರುವಾಸಿಯಾಗುವುದು’ ಎಂದು ಅದು ಬಹಿರಂಗವಾಗಿಯೇ ಜಗತ್ತಿಗೆ ಬೆದರಿಕೆ ನೀಡಿದೆ

Arunachal Pradesh Border Issue: ‘ಅರುಣಾಚಲ ಪ್ರದೇಶ ಚೀನಾದ ಭಾಗ!’ (ಅಂತೆ)

ಪ್ರಧಾನಿಮೋದಿ ಇವರು ಅರುಣಾಚಲ ಪ್ರದೇಶಕ್ಕೆ ಹೋಗಿ ಸೆಲಾ ಸುರಂಗವನ್ನು ಉದ್ಘಾಟಿಸಿದರು. ಈ ಘಟನೆಯನ್ನು ಚೀನಾವು ಖಂಡಿಸಿದೆ. ಚೀನಾವು ಮತ್ತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವೆಂದು ಹೇಳಿಕೊಂಡಿದೆ.