India Tops Weapon Imports: ಭಾರತ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಶಸ್ತ್ರಾಸ್ತ್ರ ಆಮದ ಮಾಡುವ ದೇಶ !

‘ಸ್ಟಾಕ್ ಹೋಂ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ ನಿಂದ (‘ಸಿಪರಿ’ಯು) ಪ್ರಸಿದ್ಧಗೊಳಿಸಿದ ವರದಿಯಲ್ಲಿ ಕಳೆದ ೫ ವರ್ಷಗಳಲ್ಲಿ ಭಾರತದ ಶಸ್ತ್ರಾಸ್ತ್ರ ಖರಿದಿಯಲ್ಲಿ ಶೇಕಡಾ ೪.೭ ರಷ್ಟು ಹೆಚ್ಚಾಗಿದೆ. ಆದ್ದರಿಂದ ಭಾರತ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಶಸ್ತ್ರಾಸ್ತ್ರ ಆಮದು ಮಾಡುವ ದೇಶವಾಗಿದೆ.

Thalapathy Vijay lashed out: ‘ತಮಿಳುನಾಡು ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದು !(ಅಂತೆ)

ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ ಥಲಪತಿ ಇವರು ತಮಿಳುನಾಡು ಸರಕಾರಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ  (ಸಿಎಎ) ಜಾರಿಗೊಳಿಸಬಾರದೆಂದು ಆಗ್ರಹಿಸಿದ್ದಾರೆ.

ಅಗ್ನಿ-5 ಕ್ಷಿಪಣಿ ಪರೀಕ್ಷೆಯಲ್ಲಿ ಚೀನಾದ ಹಡಗಿನ ನಿಗಾ ಇತ್ತು !

ಕುತಂತ್ರ ಚೀನಾದ ಮೇಲೆ ಕಣ್ಣಿಡಲು, ಭಾರತವೂ ಈಗ ಅದನ್ನು ಸುತ್ತುವರಿಯಬೇಕು. ಇದಕ್ಕಾಗಿ ಭಾರತವು ಚೀನಾದ ನೆರೆಯ ದೇಶಗಳಾದ ವಿಯೆಟ್ನಾಂ, ಫಿಲಿಪ್ಪೀನ್ಸ್, ಜಪಾನ್, ದಕ್ಷಿಣ ಕೊರಿಯಾದೊಂದಿಗೆ ರಷ್ಯಾದೊಂದಿಗೆ ವ್ಯೂಹಾತ್ಮಕ ಸಂಬಂಧವನ್ನು ಬಲಪಡಿಸಬೇಕಾಗಿದೆ !

ಮಾಲ್ಡೀವ್ಸ್‌ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. ೩೩ ರಷ್ಟು ಇಳಿಕೆ !

ಕಳೆದ ವರ್ಷಕ್ಕೆ ಹೋಲಿಸಿದರೆ ಈವರ್ಷ ಮಾರ್ಚ್ ೪ರವರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ೩೩ ಪ್ರತಿಶತದಷ್ಟು ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ.

POK Residents Expose PAK : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಭಾರತೀಯ ಕಾಶ್ಮೀರ ನಡುವೆ ಬಹಳ ವ್ಯತ್ಯಾಸ !

‘ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ’ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶದ 6 ಸಾವಿರದ 400 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಿದರು.

India Maldives Relations : ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಬರಬೇಕು ! – ಮಾಲ್ಡಿವ್ಸ್‌ನ ಮಾಜಿ ಅಧ್ಯಕ್ಷ ನಾಶೀದ

ಮಾಲ್ಡಿವ್ಸ್‌ನ ಮಾಜಿ ಅಧ್ಯಕ್ಷ ನಾಶೀದ ಇವರಿಂದ ಭಾರತೀಯರಲ್ಲಿ ಕ್ಷಮೆಯಾಚಿಸುತ್ತಾ ಮನವಿ !

Jaishankar Japan Visit : ಸ್ವಾತಂತ್ರ್ಯದ ಬಳಿಕ ನಮ್ಮ ಮೇಲೆ ದಾಳಿ ನಡೆಯಿತು, ಆಗ ಜಗತ್ತಿನ ತತ್ವಗಳು ಎಲ್ಲಿದ್ದವು ?

ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಡಾ. ಜೈಶಂಕರ ಇವರ ಉತ್ತರ !

ಭಾರತದೊಂದಿಗೆ ಜಲವಿಜ್ಞಾನದ ಸಮೀಕ್ಷೆ ಒಪ್ಪಂದವನ್ನು ಮಾಲ್ಡೀವ್ಸ್ ನವೀಕರಿಸುವುದಿಲ್ಲ !

ಭಾರತೀಯ ಸೈನಿಕರಿಗೆ ದೇಶ ತೊರೆಯುವಂತೆ ಆದೇಶಿಸಿದ ನಂತರ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರು ಭಾರತದೊಂದಿಗೆ ಜಲವಿಜ್ಞಾನದ ಸಮೀಕ್ಷೆ ಒಪ್ಪಂದವನ್ನು ನವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಪಂಜಾಬ್‌ನಲ್ಲಿ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‘ ನ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ !

ಈ ಇಬ್ಬರಿಗೆ ಅಮೇರಿಕಾದ ಖಲಿಸ್ತಾನಿ ಭಯೊತ್ಪಾದಕರಾದ ಹರಪ್ರೀತ್‌ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನ, ಹರವಿಂದರ ಸಿಂಗ್ ಅಲಿಯಾಸ್ ರಿಂಡಾ ಮತ್ತು ಆರ್ಮೆನಿಯಾದ ಶಂಶೇರ್ ಸಿಂಗ್ ಅಲಿಯಾಸ್ ಶೇರಾ ಇವರ ಕಡೆಯಿಂದ ಆದೇಶ ನೀಡುತ್ತಿದ್ದರು.

ಪಾಕಿಸ್ತಾನ ‘ಭಯೋತ್ಪಾದನೆಯ ಕಾರ್ಖಾನೆ’ ಎಂದು ವಿಶ್ವಮಟ್ಟದಲ್ಲಿ ಪರಿಚಯ !

ನಾಯಿಯ ಬಾಲವನ್ನು ಎಷ್ಟೇ ನೇರಗೊಳಿಸಲು ಪ್ರಯತ್ನಿಸಿದರೂ ಅದು ವಕ್ರವಾಗಿ ಉಳಿಯುತ್ತದೆ ಹಾಗೆ ಪಾಕಿಸ್ತಾನವಿದೆ. ಘೇಂಡಾಮೃಗದ ಚರ್ಮದ ಪಾಕಿಸ್ತಾನಕ್ಕೆ ಇಷ್ಟೇ ಚಿಮರಿ ಹಾಕಿದರು ಅದರ ಮೇಲೆ ಏನೋ ಪರಿಣಾಮ ಆಗುವುದಿಲ್ಲ ಇದೇ ಸತ್ಯ !